ಇದೇ ಸ್ವರ್ಗ Ide Swarga Lyrics - Sanjith Hegde

Ide Swarga lyrics, ಇದೇ ಸ್ವರ್ಗ the song is sung by Sanjith Hegde from Love Mocktail 2. Ide Swarga soundtrack was composed by Nakul Abhyankar with lyrics written by Raghavendra Kamath.

ಇದೇ ಸ್ವರ್ಗ Lyrics in Kannada

ಹೇಳಲೇನೊ ಆಗದೆ
ನನ್ನಲೇನೋ ಆಗಿದೆ
ಮಾತು ಮೌನ ಹಾಡಿದೆ
ಯಾವ ಮಾಯೆ ಮಾಡಿದೆ

ನೀನು ಕಂಡ ಕೂಡಲೆ
ಜೀವ ಬಂದ ಹಾಗಿದೆ
ಹರುಷ ಬಂದು ಸೇರಿದೆ
ಹುರುಪು ತಂದು ತೀಡಿದೆ

ನೆಮ್ಮದಿ ಆಲಂಗಿಸಿ
ಗರಿಬಿಚ್ಚಿದೆ ಓ ನಿಧಿಮಾ
ನಿನ್ನಲ್ಲಿದೆ ಸಂತೋಷವು
ಉಲ್ಲಾಸವು ಉತ್ಸಾಹವು

ಇದೇ ಸ್ವರ್ಗ… ಇದೇ ಪ್ರೀತಿ
ಇದೇ ಖುಷಿ… ನಿನ್ನಿಂದಾ ನಿನ್ನಿಂದಾ
ಇದೇ ಸ್ವರ್ಗ… ಇದೇ ಪ್ರೀತಿ
ಇದೇ ಖುಷಿ… ನಿನ್ನಿಂದಾ ನಿನ್ನಿಂದಾ

ನೀ ಇರುವಾಗ ನಸು ನಗುವಾಗ
ಆ ನಗುವಿಗೆ ನಾ ಸೋತೆ
ನೀ ಇರುವಾಗ ಆ ಶುಭಯೋಗ
ನನ್ನನ್ನೇ ನಾನು ಮರೆತುಹೋದಂತೆ

ನೀನಿರುವಾಗ ನನಗೀಗ ಆನಂದ
ನಿನ್ನ ಕಂಡ ಕ್ಷಣವೇ
ನನ್ನಲೀಗ ಮತ್ತೆ ಮರಳಿ
ಜೀವ ಬಂದಂತೆ

bharatlyrics.com

ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
ಓ ನಿಧಿಮಾ ನಿನ್ನಲ್ಲಿದೆ ಸಂತೋಷವು
ಉಲ್ಲಾಸವು ಉತ್ಸಾಹವು

ಇದೇ ಸ್ವರ್ಗ… ಇದೇ ಪ್ರೀತಿ
ಇದೇ ಖುಷಿ… ನಿನ್ನಿಂದಾ ನಿನ್ನಿಂದಾ
ಇದೇ ಸ್ವರ್ಗ… ಇದೇ ಪ್ರೀತಿ
ಇದೇ ಖುಷಿ… ನಿನ್ನಿಂದಾ ನಿನ್ನಿಂದಾ.

Ide Swarga Lyrics PDF Download
Print Print PDF     Pdf PDF Download