ಜಿನುಗೊ ಮಳೆ Jinugo Male Lyrics in Kannada
ಸೋನೆ ಇವಳು.. ತಾರೆ ಇವಳು
ರೂಪರಾಶಿ ಯಾರೋ ಇವಳು
ಈ ಭೂಮಿ ಮೇಲೆ ಕಾಣದ
ಭೂವಿನ ಕುಲದವಳು
ಅದೆಷ್ಟೇ ಪುಣ್ಯ ಇದ್ದರೂ
ಎದುರಿಗೆ ಬರದವಳು
ಕಣ್ಣಲ್ಲಿ ಬಿಟ್ಟರೆ ನೀನು
ನೀರಾಗಿ ಹೋಗುವೆ ಚನ್ನ
ಅದಕ್ಕೆ ನಿನಗೆ ಹೃದಯ ನೀಡಲೆ
ನೀನೊಂದು ಕವಿತೆಯ ಸಾಲು
ನಾನಾಗಬಹುದಾ ಹಾಳೆ
ನೀ ಬಂದೆ ನನಗಂತಲೆ
ಜಿನಿ ಜಿನಿ ಹೃದಯದಿ ಜಿನುಗೋ ಮಳೆ
ಆ ಮಳೆಯಲ್ಲಿ ಜಾರಿ ಬಿದ್ದೇನಲ್ಲೆ
ನದಿಗಳು ಎರಡು ನಾವು
ಸೇರುವ ದಡವೇ ಒಲವು
ನನ್ನ ಜಗದಲಿ ಈಗ ಇಂಥ ಕಳೆ
ಪ್ರೀತಿ ಪರಿಚಯವೂ ಇವಳಿಂದಲೇ
ಅವಳ ಚಂದ ನೋಡಿ
ಮೋಡದಲ್ಲಿ ಚಂದ್ರ ಬಚ್ಚಿಕೊಂಡ
ಅವನೇ ಅಂದ.. ಅವಳ ಅಂದ..
ನೋಡಿತಾನು ಬೆಳಕಸುರಿದ..
ಹುಣ್ಣಿಮೆ ತಂದ
ಈ ಊರೇ ಏನೇ ಅಂದರೂ
ನಿನ್ನನೆ ನೋಡುವೆನು
ಸವಾಲು ಎಷ್ಟೇ ಬಂದರು
ಕಾವಲು ಕಾಯುವೆನು
ಈ ತಾರೆ ನಕ್ಕರೆ
ಪ್ರೀತಿಗೆ ಕೊಟ್ಟಂತೆ
ಒಂದು ಮೌನವಾದ ಕರೆ
ಮನಸು ಭಾಗ ಮಾಡದೆ
ನಿನಗೆ ಅರ್ಧ ನೀಡಲೆ
ಕಾತರಿ ಒಂದು ಆಗಿದೆ
ಹೇಳಲೇ ನಾ ಹೇಳಲೇ
ನಿನ್ ಅರೆಯಲೆ ಕಿರು ಬೆರಳನು
ಹಿಡಿದು ಹೇಳಲೇ
ನಕ್ಷೆ ಇವನು.. ರಕ್ಷೆ ಇವನು
ಹೃದಯವಾಡು ಭಾಷೆಇವನು
ನಾನೆಷ್ಟೇ ಮೌನವಾದರೂ
ನಗಿಸುತ ನಗುವವಳು
ಅದೇನೇ ಮಾತು ಬಂದರೂ
ನೀ ನೆಂದಿಗೂ ನನ್ನವಳು
ಬೇರೆಲ್ಲೂ ಹೋಗೋಕೆ
ಈ ಜೀವ ಒಪ್ಪೋದೆ ಇಲ್ಲಾ
ಇಲ್ಲೇ ಒಂದಾಗಲಿ
ಜಿನಿ ಜಿನಿ ಹೃದಯದಿ ಜಿನುಗೂ ಮಳೆ
ಅ ಮಳೆಯಲಿ ಗಲ್ ಅಂತೂ ನನ್ನ ಬಳೆ
ನನ್ನ ಜಗದಲ್ಲಿ ಈಗ ಎಂತ ಕಳೆ
ಪ್ರೀತಿ ಪರಿಚಯವು ಇವಳಿಂದಲೇ.
Jinugo Male Lyrics
Sone ivalu taare ivalu
Rooparaashi yaaro ivalu
Ee bhoomi mele kaanada
Bhoovina kuladavalu
Adeshte punya iddaru
Edurige baradavalu
Kannalli bittare neenu
Neeraagi hoguve channa
Adakke ninage hrudaya needale
Neenondu kavitaya saalu
Naanaagabahuda haale
Nee bande nanagantale
Jini jini hrudayadi jinugo male
Aa maleyalli jaari biddenalle
Nadigalu eradu naavu
Seruva dadave olavu
Nanna jagadali eega intha kale
Preeti parichayavu ivalindale
bharatlyrics.com
Avala chanda
Nodi modadalli chandra bacchikonda
Avane anda.. Avala anda
Noditanu belakasurida
Hunnime tanda
Ee oore enee andaroo
Ninnane noduvenu
Savaalu eshte bandaru
Kaavalu kaayuvenu
Ee taare nakkare
Preetige kottante
Ondu mounavaada kare
Manasu bhaaga maadade
Ninage ardha needale
Kaatari ondu aagide
Helale naa helale
Nin areyale kiru beralanu
Hididu helale
Nakshe ivanu rakshe ivanu
Hrudayavaadu bhaashe ivanu
Naaneshte mounavaadaroo
Nagusuta naguvavalu
Adenee maatu bandaroo
Nee nendigu nannavalu
Berellu hogoke
Ee jeeva oppode illa
Ille ondaagali
Jini jini hrudayadi jinugu male
Aa maleyali gal antu nanna bale
Nanna jagadalli eega entha kale
Preeti parichayavu ivalindale.
