ಕುಣಿಯುವೆ Kuniyuve Lyrics - Malu Nipanal, Trupti Uk Singer

Kuniyuve lyrics, ಕುಣಿಯುವೆ the song is sung by Malu Nipanal, Trupti Uk Singer from Malu Nipanal Singer. Kuniyuve Folk soundtrack was composed by Ravi Billur with lyrics written by Lemon Parashuram.

ಕುಣಿಯುವೆ Kuniyuve Lyrics in Kannada

ಕುಣಿಯುವೆ ನಲಿಯುವೆ
ಹಾಡುವೆ ಪ್ರಿಯತಮ

ಶಿಲೆಗಳ ಸಂಗೀತ ಕೇಳು
ಸುಮಧುರ ಸವಿಗಾನ ಹಾಡು
ಮನಸ್ಸಿನ ಮಾಧುರ್ಯ ಕೇಳು
ಹೃದಯಕೆ ಇಂಪಾದ ಹಾಡು

ನಿನ್ನಯ ಅಂದವು ಹೂವನ್ನು ನೋಡಿತು
ರೂಪಸಿ ಯಾರೆಂದು ನನ್ನನ್ನೇ ಕೇಳಿತು

ಕುಣಿಯುವೆ ನಲಿಯುವೆ ಹಾಡುವೆ ಪ್ರಿಯತಮ
ಕುಣಿಯುವೆ ನಲಿಯುವೆ ಹಾಡುವೆ ಪ್ರಿಯತಮೆ

ವೀಣೆಯ ನಾದಕೆ ನಾಟ್ಯವ ಮಾಡುತ
ನವಿಲಿನ ಚೆಲುವಿಕೆ ನನಗೆ ತೋರುತ
ಹಗಲಲಿ ಇರುಳಲಿ ನನ್ನಯ ಕಾಡತ
ಪ್ರೀತಿಯ ಸಲುಗೆ ಹೃದಯಕೆ ನಟುತ

ಮನಸ್ಸಿನ ತಳಮಳ ಯಾರಿಗೂ ಹೇಳದೆ
ಹಸುರಿನ ಗಿರಿಯಲ್ಲಿ ಪ್ರೀತಿಯ ರಸ ವೀಣೆ
ನಿನ್ನಯ ಸೇರುವ ಬಯಕೆಯೂ ಮನದಲ್ಲಿ
ಪ್ರೇಮಿಗಳ ಲೋಕದಿ ಪ್ರೀತಿಯು ಸಮ್ಮಿಲನ

ಪೂರ್ಣಗೆ ಚೆಲ್ಲಿದರು ಚಂದ್ರನ ಬೆಳಕಲ್ಲೆ
ಪ್ರಿಯತಮೆ ಬಾರೆ ನನ್ನಯ ಸೇರೆ

ಕುಣಿಯುವೆ ನಲಿಯುವೆ ಹಾಡುವೆ ಪ್ರಿಯತಮ
ಕುಣಿಯುವೆ ನಲಿಯುವೆ ಹಾಡುವೆ ಪ್ರಿಯತಮೆ

ತಾವರೆ ಹೂವಿನ ತವರಿನ ಹೆಣ್ಣೆ
ಕಣ್ಣಿನ ಭಾಷೆಯಲಿ ಕರೆಯುವೆ ತರುಣಿ
ಪ್ರೇಮದ ಗಂಧವು ತೀಡಿದೆ ನಾನು
ಹೃದಯಕ್ಕೆ ಲೇಪನ ಮಾಡಿದೆ ನೀನು

ನಿನ್ನಯ ಸ್ಪರ್ಶ ದಿ ಪರವಶನಾದೆನು
ಕಾಂತಿಯ ಕಂಗಳಿಗೆ ಸೋತು ಹೋದೆನು
ಗೆಳೆಯ ನಿನ್ನನ್ನು ಸೇರುವೆ ನಾನಿನ್ನು
ವಿರಹವು ತಾಳೆನು ನಿನ್ನೊಳಗೆ ಕೂಡುವೆನು

ಪ್ರೇಮದ ಸ್ವರಗಳಲಿ ಗೆಜ್ಜೆಯ ನಾದದಲಿ
ಹೂವಿನ ಹಾಸಿನಲಿ ಬರುವಳು ಬಳಕುತಲಿ

ಕುಣಿಯುವೆ ನಲಿಯುವೆ ಹಾಡುವೆ ಪ್ರಿಯತಮ
ನೀ ನನಗೆ ನಾ ನಿನಗೆ ಆಸರೆಯು ಪ್ರಿಯತಮೆ.

Kuniyuve Lyrics

Kuniyuve naliyuve
Haaduve priyatama

Shilegala sangeetha keelu
Sumadhura savigaana haadu
Manasina maardurya keelu
Hrudayake impaada haadu

Ninnaya andavu hoovannu nooditu
Roopasi yaarendu nannane keelitu

Kuniyuve naliyuve haaduve priyatama
Kuniyuve naliyuve haaduve priyatame

Veeneya naadake natyava maaduta
Navilina cheluvige nanage toruta
Hagalali erulali nannaya kaaduta
Preethiya saluge hrudayake natuta

Manasina talamala yaarigu helade
Hasurina giriyali preethiya rasa veene
Ninnaya seruva bayakeyu manadali
Premigala lokhadi preethiyu sammilana

Poornage chellidaru chandrana belakalle
Preeyatame baare nannaya seere

Kuniyuve naliyuve haaduve priyatama
Kuniyuve naliyuve haaduve priyatame

bharatlyrics.com

Taavare hoovina tavarina henne
Kannina bhasheyali kareyuve taruni
Premada gandhavu teedide naanu
Hrudayame lepana maadide neenu

Ninnaya sparshadi paravashanadenu
Kanthiya kangalige sothu hodenu
Geleya ninnannu seruve naaninnu
Virahavu taalenu ninnolage kuduvenu

Premada swaragalali gejjeya naadadali
Hoovina hasinali baruvalu belakutali

Kuniyuve naliyuve haaduve priyatama
Nee nange naa ninage aasareyu preeyatame.

Kuniyuve Lyrics PDF Download
Print Print PDF     Pdf PDF Download

FAQs

The song Kuniyuve is from the Malu Nipanal Singer.

The song Kuniyuve was sung by Malu Nipanal and Trupti Uk Singer.

The music for Kuniyuve was composed by Ravi Billur.

The lyrics for Kuniyuve were written by Lemon Parashuram.

The music director for Kuniyuve is Ravi Billur.

The song Kuniyuve was released under the Malu Nipanal Singer.

The genre of the song Kuniyuve is Folk.