ಲವಲವಿಕೆ Lavalavike Lyrics - Karthik, Ramya Abhyankar

Lavalavike lyrics, ಲವಲವಿಕೆ the song is sung by Karthik, Ramya Abhyankar from Partner. Lavalavike Love soundtrack was composed by Nakul Abhyankar with lyrics written by Kaviraj.

ಲವಲವಿಕೆ Lavalavike Lyrics in Kannada

ಚೂರು ಭೂಮಿ ಚೂರು ಬಾನು
ಸೇರಿ ಆದ ನಾನು ನೀನು

ಮೈ ಮರೆಸುವ ಚಂದ ಅರವಳಿಕೆ
ಸನಿಹಕೆ ಸುಳಿದರೆ ನೀ
ಈ ಹೃದಯದ ಕೋಟಿ ಕನವರಿಕೆ
ಪಡೆದಿರೊ ರೂಪವೇ ನೀ

ಗೆಳೆಯಾ ಗೆಳೆಯಾ

ಆದಾಗಿಂದ ಪರಾಗಸ್ಪರ್ಶ
ಯಾಕೋ ಏನೋ ಎಲ್ಲಾ ವಿಶೇಷ
ಪರೀಹಾರ ನನ್ನೆಲ್ಲ ದೋಷ
ನಿನ್ನಿಂದ ಅಡಿಗಡಿಗೆ

bharatlyrics.com

ಈ ಲವಲವಿಕೆ
ನಿನ್ನಿಂದ ಜೀವಕ್ಕೆ ಈ ಲವಲವಿಕೆ
ಓ ನೀನೆ ಓ ನೀನೆ ಓ ನೀನೆ
ಈ ನನ್ನ ಕಣ್ಮಣಿ ಈ ನನ್ನ ಲೋಕ ನೀ

ನನ್ನ ನಡೆ ನಿನ್ನ ಕಡೆ ಚಲಿಸುವುದು
ಓಡೋ ನದಿ ಆ ಸಾಗರ ಹುಡುಕೋ ಥರಾ
ನಿನ್ನಾ ಜೊತೆ ನನ್ನಾ ಕಥೇ ಉಳಿಯಲಿದೆ
ನಾವಿಬ್ಬರು ಮಣ್ಣಾದರು ಅದು ಅಮರ

ಕನಸಿಗೆ ಬಣ್ಣ ಎರಚುವ ನಿನ್ನ
ನಸುನಗುವೇ ಅಸದಳವೇ
ನಡೆಯುವೆ ನಿನ್ನ ಮಿನುಗುವ ಕಣ್ಣ
ಬೆಳಕಿನಲೇ ನನ್ನವಳೇ

ಹೋ..ನೀನೆ ನನ್ನ ಹಾಡು
ನೀನೆ ನನ್ನ ಪಾಡು
ಹಾಂ ..ನಿನ್ನ ಬಿಟ್ಟು ಬೇರೆ
ಮಾತೇ ಇಲ್ಲ ನೋಡು

ನೀ..ನೇನೆ ನನ್ನ ಗೂಡು
ನೀನೆ ನನ್ನ ಜಾಡು
ಬಾ..ಇನ್ನು ನೀನೆ ನನ್ನ ಕಾಪಾಡು

ಈ ಲವಲವಿಕೆ
ನಿನ್ನಿಂದ ಜೀವಕ್ಕೆ ಈ ಲವಲವಿಕೆ
ಓ ನೀನೆ ಓ ನೀನೆ ಓ ನೀನೆ
ಈ ನನ್ನ ಕಣ್ಮಣಿ ಈ ನನ್ನ ಲೋಕ ನೀ

ಚೂರು ಭೂಮಿ ಚೂರು ಬಾನು
ಸೇರಿ ಆದ ನಾನು ನೀನು.

Lavalavike Lyrics PDF Download
Print Print PDF     Pdf PDF Download

FAQs

The song Lavalavike is from the Partner.

The song Lavalavike was sung by Karthik and Ramya Abhyankar.

The music for Lavalavike was composed by Nakul Abhyankar.

The lyrics for Lavalavike were written by Kaviraj.

The music director for Lavalavike is Nakul Abhyankar.

The song Lavalavike was released under the Anand Audio.

Leave a Reply

Your email address will not be published. Required fields are marked *