ಮಾತು ಕಥೆ Maathu Kathe Lyrics - Naveen Sajju

Maathu Kathe lyrics, ಮಾತು ಕಥೆ the song is sung by Naveen Sajju. from Lo Naveena. was composed by Naveen Sajju lyrics written by Naveen Sajju.

ಮಾತು ಕಥೆ Maathu Kathe Lyrics in Kannada

ಮಾತುಕತೇ ಇವಳಾ ಜೊತೆ ಮತ್ತೇ ಶುರುವಾಯಿತೇ
ಮಾತುಕತೇ ಇವಳಾ ಜೊತೆ ಮತ್ತೇ ಶುರುವಾಯಿತೇ

ಕಣ್ಣಂಚಿನ ಕಳ್ಳಾಟಕ್ಕೆ ಕೆಲಸಾ ಸಿಕ್ಕಾಯಿತೇ
ಮುದ್ದಾದ ಮಳೆ ಬಿಲ್ಲು ಕಣ್ ಮುಂದೆ ಬಂದು
ಮರುಭೂಮಿಯಲ್ಲೂ ಮಲೆನಾಡು ಇಂದು
ಹಾಯಾಗಿ ಹಾಡಾಗಿ ತಂಗಾಳಿ ಬೀಸಿ

ಮರಗಟ್ಟಿದ ಕನಸು ಚಿಗುರೊಡೆದು ನಿಂತು
ಬರಗೆಟ್ಟ ಬದುಕಲ್ಲಿ ಅದೃಷ್ಟ ತಂತು
ಮರಗಟ್ಟಿದ ಕನಸು ಚಿಗುರೊಡೆದು ನಿಂತು
ಬರಗೆಟ್ಟ ಬದುಕಲ್ಲಿ ಅದೃಷ್ಟ ತಂತು

ಮಾತುಕತೇ ಇವಳಾ ಜೊತೆ ಮತ್ತೇ ಶುರುವಾಯಿತೇ

ಸೊ ಬ್ಯೂಟಿಫುಲ್ ಸೊ ಕಾಲೌರ್ಫುಲ್
ತೇರು ಐಸ್ ಸಂಥಿಂಗ್ ಮೈ ಹಾರ್ಟ್ ಫೀಲ್ಸ್ ಆ ನವ
ಮೈ ಲೈಫ್ ಐಸ್ ಆ ನವ ಯು ಅರೆ ಇನ್ ಇಟ್ ಟೂ
ಈ ಫೌಂಡ್ ಲವ್ ಅಂಡ್ ಸೊ ವೆರಿ ಟ್ರೂ

ಹಿಡಿಸಿದರೆ ಸಾಕು ಹಿಡಿಸಿದ್ದೆ ಬೇಕು ಹಠಮಾರಿ ಈ ಹೃದಯಕೇ
ಭರವಸೆಯ ಬೆಳಕು ಬದಲಿಸಿದೆ ದಿಕ್ಕು ಹಿತವಾದ ಅನುಭವವು ಮನಕೆ

ಹಳೆಯ ನೆನಪೆಲ್ಲ ಗರಿಗೆದರಿ ನವಿಲಾಗಿವೆ
ಅಳಿದು ಉಳಿದಂತ ಕನಸೆಲ್ಲ ಚುರುಕಾಗಿವೆ
ಹೇಳೋಕೆ ಕೇಳೋಕೆ ಉಳಿದಿಲ್ಲ ಬಾಕಿ
ಸಮ್ಮಿಲನ ಸಂಚಲನ ಸಜ್ಜಾಗಿದೆ

bharatlyrics.com

ನನ್ ಹುಡುಗಿ ನಂಗಂತ ಬರೆದಾಯ್ತು ಬ್ರಹ್ಮ
ಬಿಟ್ಟಾಕೋ ಮಾತಿಲ್ಲ ಏಳೇಳು ಜನ್ಮ
ನನ್ ಹುಡುಗಿ ನಂಗಂತ ಬರೆದಾಯ್ತು ಬ್ರಹ್ಮ
ಬಿಟ್ಟಾಕೋ ಮಾತಿಲ್ಲ ಏಳೇಳು ಜನ್ಮ

ಮಾತುಕತೇ

Maathu Kathe Lyrics PDF Download
Print Print PDF     Pdf PDF Download

FAQs

The song Maathu Kathe is from the Lo Naveena.

The song Maathu Kathe was sung by Naveen Sajju.

The music for Maathu Kathe was composed by Naveen Sajju.

The lyrics for Maathu Kathe were written by Ghouse Peer.

The music director for Maathu Kathe is Naveen Sajju.

The song Maathu Kathe was released under the Anand Audio.

The genre of the song Maathu Kathe is Love.

Leave a Reply

Your email address will not be published. Required fields are marked *