Maathu Madhura lyrics, ಮಾತು ಮಧುರ the song is sung by Anuradha Bhat, Darshan Narayan. from Elra Kaaleliyatte Kaala. was composed by Praveen Kumar, Pradeep Kumar lyrics written by Praveen Kumar, Pradeep Kumar.
ಮಾತು ಮಧುರ Maathu Madhura Lyrics in Kannada
ಮಾತು ಮಧುರ ಮೌನ ಸುಮಧುರ
ಸನಿಹವಿರಲು ಏನೋ ಸಡಗರ
ಕದ್ದು ಕದ್ದು ನೋಡೋ ಆತುರ
ಈ ಪ್ರೀತಿ ಒಂಥರಾ ಮನೋಹರ
ಕ್ಷಣ ಕ್ಷಣಕೂ ಏನೋ ಕಾತರ
ಸಲಿಗೆ ಬೆಳೆಯಲು ಹಿತಕರ
ಸುಳಿವ ನಗೆಯು ಸರಳ ಸುಂದರ
ಈ ಪ್ರೀತಿ ಒಂಥರಾ ಮನೋಹರ
ಸಾಧಾರಣ ಚೌಕಟ್ಟಲಿ ಚಿನ್ನದ ಚಿತ್ರ
ಆಡುವ ಮಾತೆಲ್ಲವು ಪ್ರೇಮದ ಪತ್ರ
ಇರಲು ಹತ್ತಿರ ಹೊನ್ನ ಚಂದಿರ
ಈ ಪ್ರೀತಿ ಒಂಥರಾ ಮನೋಹರ
ನಯನದಲಿ ಸೆಳೆಯುತ್ತಿದೆ ಒಲುಮೆಯ ಸೂತ್ರ
ಕನಸಲು ಹೆಸರಾಯಿತು ನಿನ್ನದೇ ಪಾತ್ರ
ಇರಲು ಹತ್ತಿರ ಚೆಲುವಿನಿಂಚರ
ಈ ಪ್ರೀತಿ ಒಂಥರಾ ಮನೋಹರ
Maathu Madhura Lyrics
Matu madhura mauna sumadhura
Sanihaviralu eno sadagara
Kaddu kaddu noḍo atura
I priti onthara manohara
Ksana ksanaku eno katara
Salige beleyalu hitakara
Suḷiva nageyu sarala sundara
I priti onthara manohara
Sadharana caukattali cinnada citra
Aduva matellavu premada patra
Iralu hattira honna candira
I priti onthara manohara
bharatlyrics.com
Nayanadali seleyuttide olumeya sutra
Kanasalu hesarayitu ninnade patra
Iralu hattira celuvinincara
I priti onthara manohara
