ಮಧುರ ಸೆಳೆತ ಇದು ಮಂಜು ಚಳಿ Madhura Selate Idu Manju Challi Lyrics in Kannada
ಮಧುರ ಸೆಳೆತ ಇದು ಮಂಜು ಚಳಿ
ಹರೆಯ ಕರೆಯುತಿದೆ ನಿನ್ನ ಬಳಿ
ತನುವು ತನುವು ತಡವರಿಸೋ ಸಮಯವಿದು
ಮದನ ಬಾಣ ಇದೆ ಕಣ್ಣ ಬಳಿ
ಸರಸ ಬಾಣ ಇದು ಕೆನ್ನೆ ಗುಳಿ
ನುಂಬಿ ಹೂವು ಸಂಭ್ರಮಿಸೋ ಸಮಯವಿದು
ಸೊಗಸಾದ ನಾಚಿಕೆ ಅಯ್ಯಯ್ಯೋ
ಅತಿಯಾದ ಆಸೆಯೋ ಅಯ್ಯಯ್ಯೋ
ಅಗಾಧ ವಿರಹವೂ ಅಂತ್ಯ ನೀ ನಗಲು
ಬಳಿ ಕರೆದಂತೆ ಅಯ್ಯೋ
ಎದೆ ಬಿರಿದಂತೆ
ಮನವು ಜಿಗಿದಂತೆ ಕಣ್ಣೆದುರು
ನೀನ್ ಇರಲು
ಸಿಹಿ ಮಧುಚಂದ್ರ ಅಯ್ಯೋ ಸವಿ ಪರಿತಪನ
ಶುಭ ಸಮ್ಮಿಲನ ಮನಸಾರೇ ನೀ ಸಿಗಲು
ಮಧುರ ಸೆಳೆತ ಇದು ಮಂಜು ಚಳಿ
ಹರೆಯ ಕರೆಯುತಿದೆ ನಿನ್ನ ಬಳಿ
ತನುವು ತನುವು ತಡವರಿಸೋ ಸಮಯವಿದು
ಮದನ ಬಾಣ ಇದೆ ಕಣ್ಣ ಬಳಿ
ಸರಸ ಬಾಣ ಇದು ಕೆನ್ನೆ ಗುಳಿ
ನುಂಬಿ ಹೂವು ಸಂಭ್ರಮಿಸೋ ಸಮಯವಿದು
ಅತಿಯಾದ ಆನಂದ ಕ್ಷಣದಲ್ಲಿ ಕುಂತಂತೆ
ಸೊಗಸಾದ ಈ ಕ್ಷಣವು ಕೈ ಜಾರಿ ಹೋದಂತೆ
ವಯಸಿನ ಚಳಿಗಾಳಿ ಹೊಸ ಬಯಕೆ ತಂದಂತೆ
ಬಲವಾದ ಕೋರಿಕೆಯ ಮುತ್ತಾಗಿ ಕೊಟ್ಟಂತೆ
ದೇಹಕ್ಕೆ ದೇಹ ಜೊತೆಯಾಗಿ ಪ್ರಾಣಕ್ಕೆ ಪ್ರಾಣ ಮುಡಿಪಾಗಿ
ಮಾತಿಗೆ ಮೌನ ರುಜುವಾಗಿ ಜೀವಕ್ಕೆ ಜೊತೆಯಾಗಿ
ಮಧುರ ಸೆಳೆತ ಇದು ಮಂಜು ಚಳಿ
ಹರೆಯ ಕರೆಯುತಿದೆ ನಿನ್ನ ಬಳಿ
ತನುವು ತನುವು ತಡವರಿಸೋ ಸಮಯವಿದು
ಎದೆಯಲ್ಲಿ ಆನಂದ ಜನ್ಮಗಳ ನಂಟಂತೆ
ಸೊಗಸಾಗ ಈ ಸಮಯ ಸಂಭ್ರಮದ ಗಂಟಂತೆ
ಎದುರಾಗಿ ನೀ ಬರಲು ಎದೆಯಲ್ಲಿ ದಿಗಿಲಂತೆ
ನೆರಳಾಗಿ ನೀ ಇರಲು ದಿನವೆಲ್ಲ ಖುಷಿಯಂತೆ
ಮುತ್ತಿಗೆ ಮುತ್ತಿನ ಗುರುತಾಗಿ
ಮುದ್ದಿಸೋ ತುಟಿಗೆ ಋಣಿಯಾಗಿ
ಆಸೆಯ ಮಾತು ಜೋರಾಗಿ
ಬಾಳೋಣ ಸೊಗಸಾಗಿ
ಮಧುರ ಸೆಳೆತ ಇದು ಮಂಜು ಚಳಿ
ಹರೆಯ ಕರೆಯುತಿದೆ ನಿನ್ನ ಬಳಿ
ತನುವು ತನುವು ತಡವರಿಸೋ ಸಮಯವಿದು
ಮದನ ಬಾಣ ಇದೆ ಕಣ್ಣ ಬಳಿ
ಸರಸ ಬಾಣ ಇದು ಕೆನ್ನೆ ಗುಳಿ
ನುಂಬಿ ಹೂವು ಸಂಭ್ರಮಿಸೋ ಸಮಯವಿದು
ಸೊಗಸಾದ ನಾಚಿಕೆ ಅಯ್ಯಯ್ಯೋ
ಅತಿಯಾದ ಆಸೆಯೋ ಅಯ್ಯಯ್ಯೋ
ಅಗಾಧ ವಿರಹವೂ ಅಂತ್ಯ ನೀ ನಗಲು.
Madhura Selate Idu Manju Chali Lyrics
Madhura seleta idu manju chali
Hareya kareyutide ninna bali
Tanuvu tanuvu tadavariso samayavidu
Madana baana ide kanna bali
Sarasa baana idu kenne guli
Numbi hoovu sambhramiso samayavidu
Sogasada naachike ayyayyo
Atiyaada aaseyo ayyayyo
Agaadha virahavoo anthya nee nagalu
bharatlyrics.com
Bali karedante ayyo
Ede biridante
Manavu jigidante kanneduru
Neen iralu
Sihi madhuchandra ayyo savi paritapana
Shubha sammilana manasaare nee sigalu
Madhura seleta idu manju chali
Hareya kareyutide ninna bali
Tanuvu tanuvu tadavariso samayavidu
Madana baana ide kanna bali
Sarasa baana idu kenne guli
Numbi hoovu sambhramiso samayavidu
Atiyaada aananda kshanadalli kunthante
Sogasada ee kshanavu kai jaari hodante
Vayasina chaligaali hosa bayake tandante
Balavaada korikeya mutthaagi kottante
Dehakke deha joteyaagi
Praanakke praana mudipaagi
Maatige mouna rujuvaagi
Jeevakke joteyaagi
Madhura seleta idu manju chali
Hareya kareyutide ninna bali
Tanuvu tanuvu tadavariso samayavidu
Edeyalli aananda janmagala nantante
Sogasaaga ee samaya sambhramada gantante
Eduraagi nee baralu edeyalli digilante
Neralaagi nee iralu dinavella khushiyante
Mutthige mutthina gurutaagi
Muddiso tutige runiyaagi
Aaseya maatu joraagi
Baalona sogasaagi
Madhura seleta idu manju chali
Hareya kareyutide ninna bali
Tanuvu tanuvu tadavariso samayavidu
Madana baana ide kanna bali
Sarasa baana idu kenne guli
Numbi hoovu sambhramiso samayavidu
Sogasada naachike ayyayyo
Atiyaada aaseyo ayyayyo
Agaadha virahavoo anthya nee nagalu.
