ಮುದ್ದು ಮುದ್ದು ಕನಸುಗಳ Muddu Muddu Kanasugala Lyrics In Kannada
ಮುದ್ದು ಮುದ್ದು ಕನಸುಗಳ
ಪುಟ್ಟ ಪುಟ್ಟ ಹೆಜ್ಜೆಗಳು
ಗೆಜ್ಜೆಕಟ್ಟಿ ಮನೆಗೆ ಬಂದಿವೆ
ಮುತ್ತುಗಳ ಜೊತೆಗೆ ತಂದಿವೆ
ಗೆಜ್ಜೆಕಟ್ಟಿ ಮನೆಗೆ ಬಂದಿವೆ
ಮುತ್ತುಗಳ ಜೊತೆಗೆ ತಂದಿವೆ
ಮುಚ್ಚಳ ಹಾಕದ ಬೆಚ್ಚನೆ ಗೂಡಲ್ಲಿ
ಹೊಚ್ಚ ಹೊಸ ಕಂಪನ
ಎಲ್ಲೆಲ್ಲೂ ಎಂದೆಂದೂ ನೀನೇ ಬೇಕು ಅಂತ
ಸಿಟ್ಟು ಮಾಡೋ ಕಂದನಾ
ಇಬ್ಬನಿಯ ಮಾಲೆಯ ಧರಿಸಿದ ಹೂವನು
ಮುಂಗುರುಳ ಮೈಯ್ಯಿಗೆ ನೀನೆ ಉಡಿಸು ಬಾ
ಎದೆಯಿಂದ ಹೊರಟರೂ ಬೆರಳಿಗೆ ಬಾರದ
ಕವಿತೆಯ ಪದಗಳ ನೀನು ಮುಡಿದು ಬಾ
ಎಲ್ಲೋ ಕಳೆದು ಹೋದಂತೆ
ಏನೋ ಮರಳಿ ಬಂದಂತೆ
ನನ್ನಲ್ಲಿ ನಿನ್ನ ಬಂಧಿಸು
ಎಲ್ಲೂ ಹೋಗಲಾಗದಂತೆ
ಮುದ್ದು ಮುದ್ದು ಕನಸುಗಳ
ಪುಟ್ಟ ಪುಟ್ಟ ಹೆಜ್ಜೆಗಳು
ಗೆಜ್ಜೆಕಟ್ಟಿ ಮನೆಗೆ ಬಂದಿವೆ
ಮುತ್ತುಗಳ ಜೊತೆಗೆ ತಂದಿವೆ
ನೂರು ಯುದ್ಧವಾದರೂ
ಎಂತ ಸೈನ್ಯ ಬಂದರೂ
ಯಾರೂ ಮುಟ್ಟಲಾಗದಾ ನನ್ನ ಜಾಗವಿದು
ಪ್ರತಿ ಕ್ಷಣ ಬೇಕಿದೆ ನಿನ್ನ ಎದೆ ಹಾಸಿಗೆ
ಜನ್ಮ ಜನ್ಮದಾಚೆಯಾ ನನ್ನ ಯುಗವಿದು
ನಾನು ನೀನು ಸಿಕ್ಕಾಗ
ಬೇಡ ಇನ್ನು ಆಷಾಢ
ಬೆನ್ನಿಗೇ ನನ್ನ ಎತ್ತಿಕೋ
ಎಲ್ಲಾ ಮರಗಳ ಮೀರಿ ಹಾರೋಣ
ಮುದ್ದು ಮುದ್ದು ಕನಸುಗಳ
ಪುಟ್ಟ ಪುಟ್ಟ ಹೆಜ್ಜೆಗಳು
ಗೆಜ್ಜೆಕಟ್ಟಿ ಮನೆಗೆ ಬಂದಿವೆ
ಮುತ್ತುಗಳ ಜೊತೆಗೆ ತಂದಿವೆ
ಮುಚ್ಚಳ ಹಾಕದ ಬೆಚ್ಚನೆ ಗೂಡಲ್ಲಿ
ಹೊಚ್ಚ ಹೊಸ ಕಂಪನ
Muddu Muddu Kanasugala Lyrics
Muddu muddu kanasugala
Putta putta hejjegelu
Gejje katti manege bandive
Muttugala jothege tandive
Gejje katti manege bandive
Muttugala jothege tandive
Mucchala haakada becchane goodalli
Hoccha hosa kampana
Ellelloo endendoo neene beku anta
Sittu maado kandana
bharatlyrics.com
Ibbaniya maaleya dharisida hoovanu
Mungurula maiyyige neene udisu baa
Edeyinda horataroo beralige baarada
Kaviteya padagala neenu mudidu baa
Ello kaledu hodante
Eno marali bandante
Nannalli ninna bandisu
Elloo hogalagadante
Muddu muddu kanasugala
Putta putta hejjegelu
Gejje katti manege bandive
Muttugala jothege tandive
Nooru yuddhavaadaroo
Entha sainya bandaruu
Yaaroo muttalagadaa nanna jaagavidu
Prati kshana bekide ninna ede haasige
Janma janmadaacheyaa nanna yugavidu
Naanu neenu sikkaaga
Beda innu aashaadha
Bennige nanna ettiko
Ellaa maragala meeree haarona
Muddu muddu kanasugala
Putta putta hejjegelu
Gejje katti manege bandive
Muttugala jothege tandive
Mucchala haakada becchane goodalli
Hoccha hosa kampana
