ಮಳವಳ್ಳಿ ಮಾವನ ಮಗನೆ Malavalli Maavana Magane Lyrics - Kailash Kher, Santosh Venky, Sony Komanduri

Malavalli Maavana Magane Lyrics - Kailash Kher, Santosh Venky, Sony Komanduri

Malavalli Maavana Magane lyrics, ಮಳವಳ್ಳಿ ಮಾವನ ಮಗನೆ the song is sung by Kailash Kher, Santosh Venky, Sony Komanduri from Odeya. Malavalli Maavana Magane Dance soundtrack was composed by Arjun Janya with lyrics written by kaviraj.

Malavalli Maavana Magane Lyrics

Bandru bandru nodo man of massa
Dari bidro for the man of classa
He is gonna be minch like a lightening flasha
Saaho Saaho Saaho Saahore

Malavalli maavana magane Barayya jathrege
Maddura benne mudde Bandaithe therige
Bandru bandru nodo man of massa
Dari bidro for the man of classa

Nammade hudgi reshme seere huttare
Hengide antha sanne maadi bittare
Badapayee ee jeeva
Thadkoloddu hengelrappo

Malavalli maavana magane Barayya jathrege
Maddura benne mudde Bandaithe therige
Bandru bandru nodo man of massa
Dari bidro for the man of classa
He is gonna be minch like a lightening flasha
Saaho Saaho Saaho Saahore

Theru noduthilla Yaako nanne noduthiya
Therigintha neene tumba chanda kaanuthiya
Gumpinalli yaako Hinge tante maaduthiya
Summanee iddare kanninalle kolltiya

Maavan magane
Malvalli maavan magane

yestu chanda ella maaya Aagibittare
Jathrealli suttabeku naavu ibbare
Tentinalli anti kuntu matnee picturu
Haayagi nodon baare

Malavalli maavana magane Barayya jathrege
Maddura benne mudde Bandaithe therige

Muthinantha aliya sikka Namma oorigobba
Chandavaithu neenu bandu Namma oora habba
Beedigella katti Jelle kabbu baalei kamba
Swagatha korutha Aarathiya ettu ba
Namoor odeya
Neen innu Namoor odeya

Nimma preeti kandu Naanu Dhanya naadenu
Nanu bereyalla innu Nimmalobbanu
Praana iruva thanka endu
Mareyalaarenu
Ee nimma abhimanava

Malavalli maavana magane Barayya jathrege
Maddura benne mudde Bandaithe therige.

ಮಳವಳ್ಳಿ ಮಾವನ ಮಗನೆ Lyrics in Kannada

ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್
ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್
ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್
ಸಾಹೋ ಸಾಹೋ ಸಾಹೋ ಸಾಹೋರೆ

ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ
ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್
ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್

ನಮ್ಮದೇ ಹುಡುಗಿ ರೇಷ್ಮೆ ಸೀರೆ ಉಟ್ಟರೆ
ಹೆಂಗಿದೆ ಅಂತ ಸನ್ನೆ ಮಾಡಿ ಬಿಟ್ಟರೆ
ಬಡಪಾಯಿ ಈ ಜೀವ
ತಡ್ಕೊಳ್ಳೋದ್ ಹೆಂಗ್ ಹೇಳ್ರಪ್ಪೋ

ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ
ಬಂದ್ರು ಬಂದ್ರು ನೋಡೋ ಮ್ಯಾನ್ ಆಫ್ ಮಾಸ್
ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್
ಹಿಸ್ ಗೊನ್ನಾ ಬಿ ಮಿಂಚಿಂಗ್ ಲೈಕ್ ಅ ಲೈಟೆನಿಂಗ್ ಫ್ಲಾಶ್
ಸಾಹೋ ಸಾಹೋ ಸಾಹೋ ಸಾಹೋರೆ

ತೇರು ನೋಡುತ್ತಿಲ್ಲ ಯಾಕೋ ನನ್ನೇ ನೋಡುತಿಯ
ತೇರಿಗಿನ್ನ ನೀನೆ ತುಂಬಾ ಚೆನ್ನಾಗಿ ಕಾಣುತೀಯ
ಗುಂಪಿನಲ್ಲಿ ಯಾಕೆ ಹಿಂಗೆ ತಂಟೆ ಮಾಡುತೀಯ
ಸುಮ್ಮನೆ ಇದ್ದರೆ ಕಣ್ಣಿನಲ್ಲೇ ಕೊಲ್ಲುತೀಯ

ಮಾವನ ಮಗನೆ
ಮಳವಳ್ಳಿ ಮಾವನ ಮಗನೆ

ಎಷ್ಟು ಚೆಂದ ಎಲ್ಲ ಮಾಯಾ ಆಗಿಬಿಟ್ಟರೆ
ಜಾತ್ರೆಯಲ್ಲಿ ಸುತ್ತಬೇಕು ನಾವು ಇಬ್ಬರೇ
ಟೆಂಟಿನಲ್ಲಿ ಅ೦ಟಿ ಕೂತು ಮ್ಯಾಟನಿ ಪಿಚ್ಚರು
ಹಾಯಾಗಿ ನೋಡೋನ್ ಬಾರೆ

ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ

bharatlyrics.com

ಮುತ್ತಿನ೦ತ ಅಳಿಯ ಸಿಕ್ಕ ನಮ್ಮ ಊರಿಗೊಬ್ಬ
ಚಂದವಾಯ್ತು ನೀನು ಬಂದು ನಮ್ಮ ಊರ ಹಬ್ಬ
ಬೀದಿಗೆಲ್ಲ ಕಟ್ಟಿ ಜಲ್ಲಿ ಕಬ್ಬು ಬಾಲೆ ಕಂಬ
ಸ್ವಾಗತ ಕೋರುತ ಆರತಿಯ ಎತ್ತು ಬಾ
ನಮ್ಮೂರ ಒಡೆಯ
ನೀನಿನ್ನೂ ನಮ್ಮೂರ ಒಡೆಯ

ನಿಮ್ಮ ಪ್ರೀತಿ ಕಂಡು ನಾನು ಧನ್ಯನಾದೆನು
ನಾನು ಬೇರೆಯಲ್ಲ ಇನ್ನು ನಿಮ್ಮಲ್ಲೋಬ್ಬನು
ಪ್ರಾಣ ಇರುವ ತನಕ ಎಂದು
ಮರೆಯಲಾರೆನು
ಈ ನಿಮ್ಮ ಅಭಿಮಾನವ

ಮಳವಳ್ಳಿ ಮಾವನ ಮಗನೆ ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ ಬಂದೈತೆ ತೇರಿಗೆ.

Malavalli Maavana Magane Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *