ಎದೆ ಬಡಿತ ಜೋರಾಗಿದೆ Matthe Matthe Muddu Mohake Lyrics - Vijay Prakash, Anuradha Bhat

Matthe Matthe Muddu Mohake lyrics, ಎದೆ ಬಡಿತ ಜೋರಾಗಿದೆ the song is sung by Vijay Prakash, Anuradha Bhat from Dil Pasand. Matthe Matthe Muddu Mohake Sensual soundtrack was composed by Arjun Janya with lyrics written by kaviraj.

ಎದೆ ಬಡಿತ ಜೋರಾಗಿದೆ Lyrics in Kannada

ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ
ಮರುಳಾದೆ ಮನಸಾರೆ
ಗೊತ್ತೆಯಾಗುತಿಲ್ಲ ಏನು ಮಾಡಲಿ
ಆಗೋಯ್ತು ಮನಸೂರೆ

ನಿಂತರೆ ಹೀಗೆ ಮುಂದೆ ನೀನು
ಸೋಲದೆ ನಂಗೆ ದಾರಿ ಏನು
ನನ್ನೆದೆಯ ಈ ನೆಲಕೆ
ಮಳೆಯಾದೆ ನೀನು

bharatlyrics.com

ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ
ಮರುಳಾದೆ ಮನಸಾರೆ

ಇದೇನಿದು ಇದೇನಿದು
ಸುಮಧುರವೇ ಸಮಾಗಮ
ಇದೇನಿದು ಇದೇನಿದು

ಕ್ಷಮಿಸು ಕ್ಷಮಿಸು
ದಯಮಾಡಿ ನೀ ನನ್ನ
ಅತಿಪೋಲಿಯಾದೆ ನಾ
ಕಚಗುಳಿ ಕೊಡುತಿದೆ ಕದನ

ಇದು ಹರೆಯದ ಶರದಿಯ
ಮದನ ಇದು

ಅವಿತು ಕುಳಿತ ನಾ
ಹಿತವಾದ ಆಘಾತ
ಕ್ಷಣ ಕ್ಷಣ ಜನಿಸುವ ಮರಣ ಇದು
ಪುನಃ ಪುನಃ ಬಯಸುವ
ಮಿಲನ ಇದು

ಈಗ ನಾ ನಿನ್ನ ಪ್ರೇಮಿ ಖೈದಿ
ತೋಳಲಿ ಹೀಗೆ ಆಗಿ ಬಂಧಿ
ಇಡೀ ಜನುಮ ಹೀಗೇನೆ
ಕಳೆವಾಸೆ ಇಂದು

ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ
ಮರುಳಾದೆ ಮನಸಾರೆ
ಗೊತ್ತೆಯಾಗುತಿಲ್ಲ ಏನು ಮಾಡಲಿ
ಆಗೋಯ್ತು ಮನಸೂರೆ

ಇದೇನಿದು ಇದೇನಿದು
ಸುಮಧುರವೇ ಸಮಾಗಮ
ಇದೇನಿದು ಇದೇನಿದು.

Matthe Matthe Muddu Mohake Lyrics PDF Download
Print Print PDF     Pdf PDF Download