ಮೇಘರಾಜನ ರಾಗ Megharajana Raaga Lyrics - Arvind Venugopal

Megharajana Raaga lyrics, ಮೇಘರಾಜನ ರಾಗ the song is sung by Arvind Venugopal from Monsoon Raaga. Megharajana Raaga Love soundtrack was composed by Anoop Seelin with lyrics written by K. Kalyan.

ಮೇಘರಾಜನ ರಾಗ Lyrics in Kannada

ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ಧನಿಗಳಾದಂತೆ
ಹೃದಯದೊಳಗೆ ತೇರನೆಳೆದು ಪುಟಿಯಿತು ಕವಿತೆ

ಮೇಘರಾಜನ ರಾಗ ಹನಿಗಳಾದಂತೆ

ಮೌನಕೂ ನಾಚಿಕೆ ಬಂತಿದೋ ಈಗ
ಆಹ್ಲಾದಿಸು..
ಹೊಸಿಲನು ದಾಟಿದೆ ಹೊಸತನ ಎಂಬುದು
ಆಹ್ವಾನಿಸು

ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ಧನಿಗಳಾದಂತೆ

ದಿನಚರಿ ತಿಳಿಸದೆ ಓಡಿದೆ ಸಮಯ
ಹಿಂಬಾಲಿಸು…
ಮನಸಿನ ಗೆಳೆತನ ಪ್ರೀತಿಗೆ ಒಡೆತನ
ಬಾ ಆವರಿಸು

bharatlyrics.com

ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ಧನಿಗಳಾದಂತೆ
ಹೃದಯದೊಳಗೆ ತೇರನೆಳೆದು ಪುಟಿಯಿತು ಕವಿತೆ.

Megharajana Raaga Lyrics PDF Download
Print Print PDF     Pdf PDF Download