Mutthu Mutthu lyrics, ಮುತ್ತು ಮುತ್ತು the song is sung by Palak Muchhal, Armaan Malik. from Jockey 42. was composed by Vinod Yajamanya lyrics Nagarjun Sharma.
Mutthu Mutthu ಮುತ್ತು ಮುತ್ತು Lyrics in Kannada
ಮುತ್ತು ಮುತ್ತು ಮಾತಾಯ್ತು
ಅಕ್ಕ ಪಕ್ಕ ಮರೆತೋಯ್ತು
ಮುತ್ತು ಮುತ್ತು ಮಾತಾಯ್ತು
ಅಕ್ಕ ಪಕ್ಕ ಮರೆತೋಯ್ತು
ಸೌಖ್ಯ ಅನ್ನೋ ಪದ
ಈಗ ಅರಿವಾಗಿದೆ
ಮನದ ಮುದ್ದಾಟಕೆ
ಹೃದಯ ಮುಂದಾಗಿದೆ
ಉಗುರಿನ ಗುರುತಿಗೆ
ಪೊಗರಿನ ನೋಟವು
ಕಟ್ಟಿದೆ ಕಂದಾಯ
ಓ ಸಾಥಿಯಾ
ಓ ಸಾಥಿಯಾ
ಓ ಸಾಥಿಯಾ
ಓ ಸಾಥಿಯಾ
ಮುತ್ತು ಮುತ್ತು ಮಾತಾಯ್ತು
ಅಕ್ಕ ಪಕ್ಕ ಮರೆತೋಯ್ತು
ತುಟಿಯು ಬಚ್ಚಿಡೋ ಗುಟ್ಟು
ಕಣ್ಣು ಹೇಳುವುದೆಲ್ಲಾ
ವಿಷಯ ಹೀಗಿರುವಾಗ
ವಿನಯ ಬೇಕಾಗಿಲ್ಲ
ಹೊಗಳಿಕೆಗಳ ಜಡಿ ಸುರಿಮಳೆಯೇ
ಹುಡುಗಿಗೆ ಅಲ್ಲಿ ಬೇಡ ಕೊಡೆಯೇ
ಯಾಮಾರಿದೆ ಬೇಕಂತಲೇ
ಪ್ರೀತಿಯಲಿ ಅದೊಂದು ಕಲೆ
ಉಗುರಿನ ಗುರುತಿಗೆ
ಪೊಗರಿನ ನೋಟವು
ಕಟ್ಟಿದೆ ಕಂದಾಯ.
ಓ ಸಾಥಿಯಾ
ಓ ಸಾಥಿಯಾ
ಓ ಸಾಥಿಯಾ
ಓ ಸಾಥಿಯಾ
ಮುತ್ತು ಮುತ್ತು ಮಾತಾಯ್ತು
ಅಕ್ಕ ಪಕ್ಕ ಮರೆತೋಯ್ತು
ಮುತ್ತು ಮುತ್ತು ಮಾತಾಯ್ತು
ಅಕ್ಕ ಪಕ್ಕ ಮರೆತೋಯ್ತು.
Mutthu Mutthu Lyrics
Mutthu mutthu maathaaythu
Akka pakka marethoythu
Mutthu mutthu maathaaythu
Akka pakka marethoythu
Soukhya anno padha
Eega arivaagidhe
Manadha muddhaatake
Hridhaya mundhaagidhe
Ugurina guruthige
Pogarina notavu
Kattidhe kandhaaya
Oo saathiya
Oo saathiya
Oo saathiya
Oo saathiya
Mutthu mutthu maathaaythu
Akka pakka marethoythu
Thutiyu bacchido guttu
Kannu heluvudhellaa
Vishaya heegiruvaaga
Vinaya bekaagilla
Hogalike gala jadi surimaleye
Hudugige alli beda kodeye
bharatlyrics.com
Yaamaaridhe bekanthale
Yaakandhare preethiyali
Adhondhu kale
Ugurina guruthige
Pogarina notavu
Kattidhe kandhaaya
Oo saathiya
Oo saathiya
Oo saathiya
Oo saathiya
Mutthu mutthu maathaaythu
Akka pakka marethoythu
Mutthu mutthu maathaaythu
Akka pakka marethoythu.
