Nin Edurali Naanu lyrics, ನಿನ್ನೆ ದುರಲಿ ನಾನು the song is sung by Shruthi Prahlad from Roberrt. Nin Edurali Naanu soundtrack was composed by Arjun Janya with lyrics written by A. P. Arjun.
Nin Edurali Naanu Lyrics
Nin edurali naanu
Nan edurali neenu
Jothe jotheyali heege
Iruve jothege
Nee pranavu nanage
Ee pranavu ninnage
Usiraagiru heege
Usira jothege
Jagada sukhavellavu
Irali ee kaiyali iruvavaregu
Koneyavaregu
Nina tholali heege
Magu malagiro haage
Ulidiruvenu naanu endu heege
Hosa udugoreyondu
Sikkanthide nanage
Belekattada preethi irali heege.
ನಿನ್ನೆ ದುರಲಿ ನಾನು Lyrics in Kannada
ನಿನ್ನೆ ದುರಲಿ ನಾನು
ನನ್ನೆದುರಲಿ ನೀನು
ಜೊತೆ ಜೊತೆಯಲಿ ಹೀಗೆ
ಇರುವೆ ಜೊತೆಗೆ
ನೀ ಪ್ರಾಣವು ನನಗೆ
ಈ ಪ್ರಾಣವು ನಿನಗೆ
ಉಸಿರಾಗಿರು ಹೀಗೆ
ಉಸಿರ ಜೊತೆಗೆ
ಜಗದ ಸುಖವೆಲ್ಲವೂ
ಇರಲಿ ಈ ಕೈಯಲ್ಲಿ ಇರುವ ವರೆಗೂ
ಕೊನೆಯವರೆಗೂ
bharatlyrics.com
ನಿನ್ನ ತೋಳಲಿ ಹೀಗೆ
ಮಗು ಮಲಗಿರೊ ಹಾಗೆ
ಹೊಳಿತಿರುವೆನು ನಾನು ಎಂದೂ ಹೀಗೆ
ಹೊಸ ಉಡುಗೊರೆ ಒಂದು
ಸಿಕ್ಕಂತಿದೆ ನನಗೆ
ಬೆಲೆ ಕಟ್ಟದ ಪ್ರೀತಿ ಇರಲಿ ಹೀಗೆ.