Ninna Nodidakshana lyrics, ನಿನ್ನ ನೋಡಿದಾಕ್ಷಣ the song is sung by Vishak Naagalapura. from Love 2 Lassi. was composed by Vinu Manasu lyrics written by Hariprana.
ನಿನ್ನ ನೋಡಿದಾಕ್ಷಣ Ninna Nodidakshana Lyrics in Kannada
ನಿನ್ನ ನೋಡಿದಾ ಆ ಕ್ಷಣ
ಆರಾಮಾಗಿ ಇದ್ದ ಹೃದಯ ಕಳೆದೇ ಹೋಯ್ತಲ್ಲೆ
ಕಳೆದುಹೋಯ್ತಲ್ಲೇ
ಸುಮ್ನೆ ಇದ್ದ ನನ್ನ ಮನಸನ್ನ
ಕಣ್ಣೆದುರು ಬಂದು ನೀನು ದೋಚಿ ಬಿಟ್ಯಲ್ಲೆ
ನಗು ಮುಖದ ಸನ್ ರೈಸ್ ನೀನು
ತಂಪಾದ ಸನ್ ಸೆಟ್ ನೀನು
ನನ್ನ ಹೃದಯದ ಬಡಿತ ನೀನು
ನನ್ನೊಳಗಿನ ಮಾಯೆ ನೀನು
ಆರಾಮಾಗಿ ಇದ್ದ ನಾನು ಹಾಳಾದೆ
ನಿನ್ನ ನೋಡಿದಾ ಆ ಕ್ಷಣ
ಆರಾಮಾಗಿ ಇದ್ದ ಹೃದಯ ಕಳೆದೇ ಹೋಯ್ತಲ್ಲೆ
ಕಳೆದುಹೋಯ್ತಲ್ಲೇ
ಸುಮ್ನೆ ಇದ್ದ ನನ್ನ ಮನಸನ್ನ
ಕಣ್ಣೆದುರು ಬಂದು ನೀನು ದೋಚಿ ಬಿಟ್ಯಲ್ಲೆ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನೀನು
ಬರುವಾಗ ನೋಡಬೇಕು ನಾನು
ಕಾಲು ಜಾರಿ ಬೀಳುವಾಗ ನೀನು
ನಿನ್ನ ತಬ್ಬಿ ಹಿಡಿಯಬೇಕು ನಾನು
ಹೂವಾ ಸಂತೇಲಿ ಬಂದಾ ದುಂಬೀನ ನೋಡಿ’
ಕಳೆದು ಹೋದ ಜೇನ ಸಿಹಿಯು ನಾನು
ಸಾಗುವ ದಾರಿಯಲ್ಲಿ ನಾ
ಬೇರೇನು ಚಿಂತೆ ಬೇಕಿಲ್ಲಾ
ನಿನ್ನ ನೋಡಿದಾ ಆ ಕ್ಷಣ
ಆರಾಮಾಗಿ ಇದ್ದ ಹೃದಯ ಕಳೆದೇ ಹೋಯ್ತಲ್ಲೆ
ಕಳೆದುಹೋಯ್ತಲ್ಲೇ
ಸುಮ್ನೆ ಇದ್ದ ನನ್ನ ಮನಸನ್ನ
ಕಣ್ಣೆದುರು ಬಂದು ನೀನು ದೋಚಿ ಬಿಟ್ಯಲ್ಲೆ
ನೆನ್ನೆ ಕಂಡ ಕನಸಲ್ಲಿ ನಾನು
ಎದೆಯೊಳಗೆ ಬಂದ ಹಾಗೆ ನೀನು
ಮುದ್ದಾಡಿ ಹೋದಂತೆ ಆಕೆ
ನಿದ್ರೇಲಿ ಜಾರಿಬಿಟ್ಟೆ ನಾನು
ಬಲಗಾಲಿಟ್ಟು ನೀ ಒಳಗೆ ಬರಬಾರದೇನು
ಎಂದು ಹೀಗೇ ನೀ ಜೊತೆಗೇ ಇರಬಾರದೇನು
ಜಗದಾ ಗೊಡವೆ ಬೇಕಿಲ್ಲಾ
ನೀನಿರದೇ ಬೆರೆ ಏನಿಲ್ಲಾ
ನಿನ್ನ ನೋಡಿದಾ ಆ ಕ್ಷಣ
ಆರಾಮಾಗಿ ಇದ್ದ ಹೃದಯ ಕಳೆದೇ ಹೋಯ್ತಲ್ಲೆ
ಕಳೆದುಹೋಯ್ತಲ್ಲೇ
ಸುಮ್ನೆ ಇದ್ದ ನನ್ನ ಮನಸನ್ನ
ಕಣ್ಣೆದುರು ಬಂದು ನೀನು ದೋಚಿ ಬಿಟ್ಯಲ್ಲೆ
Ninna Nodidakshana Lyrics
bharatlyrics.com
Ninna nodida aa kshana
Aaramagi idda hrudaya kalede hoythalle
Kaledu hoythalle
Summane idda nanna manasanna
Kanneduru bandu neenu dochi bityalle
Nagu mukhada sunrise neenu
Thampaada sunset neenu
Nanna hrudayada badita neenu
Nannolagina maaye neenu
Aaramagi idda naanu haalaade
Ninna nodida aa kshana
Aaramagi idda hrudaya kalede hoythalle
Kaledu hoythalle
Summane idda nanna manasanna
Kanneduru bandu neenu dochi bityalle
Hejje mele hejje ittu neenu
Baruvaaga nodabeku naanu
Kaalu jaari beeluvaaga neenu
Ninna tabbi hidiyabeku naanu
Hoovaa santheli banda dumbeena nodi
Kaledu hoda jena sihiyu naanu
Saaguva daariyalli naa
Bereenu chinthe bekilla
Ninna nodida aa kshana
Aaramagi idda hrudaya kalede hoythalle
Kaledu hoythalle
Summane idda nanna manasanna,
Kanneduru bandu neenu dochi bityalle
Nenne kanda kanasalli naanu
Edeyolage banda haage neenu
Muddaadi hodanthe aake
Nidreli jaaribitte naanu
Balagaalittu nee olage barabaaradenu
Endu heege nee jothege irabaaradenu
Jagadaa godave bekilla
Neenirade bere enilla
Ninna nodida aa kshana
Aaramagi idda hrudaya kalede hoythalle
Kaledu hoythalle
Summane idda nanna manasanna
Kanneduru bandu neenu dochi bityalle
