ನಿನ್ನ ಒಂದೇ ನೋಟಕ್ಕೆ Ninna Onde Notakke Lyrics - Santhosh Venky

Ninna Onde Notakke lyrics, ನಿನ್ನ ಒಂದೇ ನೋಟಕ್ಕೆ the song is sung by Santhosh Venky from Iravan. Ninna Onde Notakke Romantic soundtrack was composed by S. Pradeep Varma with lyrics written by Santhosh Venky.

ನಿನ್ನ ಒಂದೇ ನೋಟಕ್ಕೆ Lyrics in Kannada

ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ
ಹಾಗೊ ಹೀಗೋ ಸುಮ್ಮನೆ
ಬಾಳೋ ಆಸೆ ನಂಗೆ

ನೀ ಕಾಣದ ಹಾಗೇನೆ
ನಾ ಪ್ರೀತಿ ಮಾಡಿದೇನೆ
ಕೇಳು ಒಮ್ಮೆ ಚಿನ್ನ
ನಾ ಕೊಡುವೆ ನನ್ನ ಜೀವ

ನಗುವೆ ಆಹಾ ಸುಂದರ
ನಿನ್ನ ಕಣ್ಣು ಚಂದಿರ
ನಿನ್ನ ನಡಿಗೆ ನಡುವ ನೋಡಿ ನನ್ನೆ ಮರೆತೆ

bharatlyrics.com

ಓ ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ

ನನ್ನ ಉಸಿರು ನಿನ್ನ ಹೆಸರ
ಗುನುಗುವಂತೆ ಮನಸಾಯ್ತು
ನಿನ್ನ ಪ್ರೀತಿ ಕಾಡಿ ಬೇಡಿ
ಪಡೆಯೋ ಬಯಕೆ ಶುರುವಾಯ್ತು

ಎಲ್ಲೂ ನೋಡಿಲ್ಲ ನಿನ್ನಂತ ಅಂದ
ನಾನಾದೆ ಈಗ ಕವಿರತ್ನ ಕಾಳಿದಾಸ
ನಿನದೇ ನಿನದೇ ಭಜನೆಯ ಮನದೊಳಗೆ ಇದೇ

ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ

ನಿನ್ನ ಕಂಡು ಅರಳೊ ಮರಳೊ
ನನ್ನಲು ಸರಿಯೇನಾ
ಸ್ವರ್ಗದಿಂದ ಜಾರಿಬಂದ
ರೆಂಬೆ ಊರ್ವಶಿ ನೀನೆನಾ

ಆ ಬ್ರಹ್ಮ ಬರೆದ ಅಧ್ಬುತ ಗ್ರಂಥ
ನಿನ್ನಂದ ಚಂದ ಹೊಗಳೋಕೆ ಅಂತ ತಂದ
ನಿಜವ ಬ್ರಮೆಯ ಬಂದು ಕೂಡ ತಿಳಿಯದೇ ಈಗ

ನಿನ್ನ ಒಂದೇ ನೋಟಕ್ಕೆ
ಬಿದ್ದೆ ಅಲ್ಲೆ ನಲ್ಲೆ
ಹಾಗೊ ಹೀಗೋ ಸುಮ್ಮನೆ
ಬಾಳೋ ಆಸೆ ನಂಗೆ.

Ninna Onde Notakke Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *