ಸೂಪರ್ ಸ್ಟಾರ್ (ಟೈಟಲ್ ಟ್ರ್ಯಾಕ್) Superstar (Title Track) Lyrics - Shashank Sheshagiri

Superstar (Title Track) lyrics, ಸೂಪರ್ ಸ್ಟಾರ್ (ಟೈಟಲ್ ಟ್ರ್ಯಾಕ್) the song is sung by Shashank Sheshagiri from Super Star. Superstar (Title Track) soundtrack was composed by Raghavendra. V with lyrics written by Chethan Kumar.

Superstar (Title Track) Lyrics

Thupaki gundinallu
Sound ide super star
Chaalaki brandu neenu
Bloodlindle super star
Onchuru wrong aadru
Shuruvaadngene war
Sikkaa patte daring ivanu
Alwayss ware wah

Hudugira nindde gediso
Parodi super star
Dhammigu dangu badiso
Kalakar super star
Crazy ge bossu ivane
Reballu super star
Maara maari antha bandre
Munnuggi baruvaa

Bazaaru chindi mado
Thufaan super star
Darbaaru startu mado
Sulthana super star
Countru shuru aadre
Startaadangene war
Jwaala mukhi benki ginta
Yarra birri danger super star

Nee dhayrva kabza maadu
Bhayana dhwamsa maadu
Bhumi nodali ninna darpava
Nee nadeso dhanda yaatre
Barali geruva jaatre
Nuggi odeya shatr sainyavaa

Mushti gatti maadu
Guriyaa mutti nodu
Illi gello kuduregene baari bedike
Sigali ninage jeeva poorthi
Jayada keerth nauke
laage haaku Janara hrudayake

Ninna mele irali ninage dhaitya nambike
Aduve ninage shrimantike
Ninage endu thaaka dirali drushti anjike
Ninage kaayu tihudu ranga sajjikee

Wrongu rightu counte illa
Shandaaru super star
Generatiu hertinalli
Trendinggu super star
Fieldalli floodu ivane
Chaalaaki super star
Maati nalli modi maado
Thunder ivane super star.

ಸೂಪರ್ ಸ್ಟಾರ್ (ಟೈಟಲ್ ಟ್ರ್ಯಾಕ್) Lyrics in Kannada

ತುಪಾಕಿ ಗುಂಡಿನಲ್ಲೂ
ಸೌಂಡ್ ಇದೆ ಸೂಪರ್ ಸ್ಟಾರ್
ಚಾಲಾಕಿ ಬ್ರ್ಯಾಂಡು ನೀನು
ಬ್ಲಡ್ಡಿಂದ್ಲೆ ಸೂಪರ್ ಸ್ಟಾರ್
ಒಂಚೂರು ರಾಂಗ್ ಆದ್ರೂ
ಶುರುವಾದಂಗೇನೇ ವಾರ್
ಸಿಕ್ಕಾಪಟ್ಟೆ ಡೇರಿಂಗ್ ಇವ್ನು
ಆಲ್ವೇಸ್ ವಾರೆ ವಾ

ಹುಡುಗೀರ ನಿದ್ದೆ ಕೆಡಿಸೋ
ಪರೋಡಿ ಸೂಪರ್ ಸ್ಟಾರ್
ಧಮ್ಮಿಗೂ ದಂಗು ಬಡಿಸೋ
ಕಲಾಕಾರ್ ಸೂಪರ್ ಸ್ಟಾರ್
ಕ್ರೇಜಿ ಗೆ ಬಾಸು ಇವನೇ
ರೆಬಲ್ಲೂ ಸೂಪರ್ ಸ್ಟಾರ್
ಮಾರ ಮಾರಿ ಅಂತ ಬಂದ್ರೆ
ಮುನ್ನುಗ್ಗಿ ಬರುವಾ

ಬಜ಼ಾರ್ ಚಿಂದಿ ಮಾಡೋ
ತೂಫಾನ್ ಸೂಪರ್ ಸ್ಟಾರ್
ದರ್ಬಾರ್ ಸ್ಟಾರ್ಟು ಮಾಡೋ
ಸುಲ್ತಾನ ಸೂಪರ್ ಸ್ಟಾರ್
ಕೌಂಟು ಶುರು ಆದ್ರೆ
ಸ್ಟಾಟಾದಂಗೇನೇ ವಾರ್
ಜ್ವಾಲಾಮುಖಿ ಬೆಂಕಿ ಗಿಂತ
ಯರ್ರ ಬಿರ್ರಿ ಡೇಂಜರ್ ಸೂಪರ್ ಸ್ಟಾರ್

ನೀ ಧೈರ್ಯ ಕಬ್ಜ ಮಾಡು
ಭಯವ ದ್ವಂಶ ಮಾಡು
ಭೂಮಿ ನೋಡಲಿ ನಿನ್ನ ದರ್ಪವ
ನೀ ನಡೆಸೋ ದಂಡ ಯಾತ್ರೆ
ಬರಲಿ ಗೆಲುವ ಜಾತ್ರೆ
ನುಗ್ಗಿ ಹೊಡೆಯೋ ಶತ್ರು ಸೈನ್ಯವ

ಮುಷ್ಟಿ ಗಟ್ಟಿ ಮಾಡು
ಗುರಿಯ ಮುಟ್ಟಿ ನೋಡು
ಇಲ್ಲಿ ಗೆಲ್ಲೋ ಕುದುರೆಗೇನೆ ಬಾರಿ ಬೇಡಿಕೆ
ಸಿಗಲಿ ನಿನಗೆ ಜೀವ ಪೂರ್ತಿ
ಜಯದ ಕೀರ್ತಿ ನೌಕೆ
ಲಗ್ಗೆ ಹಾಕು ಜನರ ಹೃದಯಕೆ

bharatlyrics.com

ನಿನ್ನ ಮೇಲೆ ಇರಲಿ ನಿನಗೆ ಧೈತ್ಯ ನಂಬಿಕೆ
ಅದುವೇ ನಿನಗೆ ಶ್ರೀಮಂತಿಕೆ
ನಿನಗೆ ಎಂದು ತಾಕದಿರಲಿ ಧೃಷ್ಟಿ ಅಂಜಿಕೆ
ನಿನಗೆ ಕಾಯುತಿಹುದು ರಂಗ ಸಜ್ಜಿಕೆ

ರಾಂಗ್ ರೈಟ್ ಕೌಂಟ್ ಇಲ್ಲ
ಶಂದಾರು ಸೂಪರ್ ಸ್ಟಾರ್
ಜೆನರೇಶನ್ ಹಾರ್ಟಿನಲ್ಲಿ
ಟ್ರೆಂಡಿಂಗೂ ಸೂಪರ್ ಸ್ಟಾರ್
ಫೀಲ್ಡ್ ಅಲ್ಲಿ ಫ್ಲಡ್ಡು ಇವನೇ
ಚಾಲಾಕಿ ಸೂಪರ್ ಸ್ಟಾರ್
ಮಾತಿನಲ್ಲಿ ಮೋಡಿ ಮಾಡೋ
ಥಂಡರ್ ಇವನೇ ಸೂಪರ್ ಸ್ಟಾರ್.

Superstar (Title Track) Lyrics PDF Download
Print Print PDF     Pdf PDF Download