Telode Hage Banalli lyrics, ತೆಲಾದೆ ಹಾಗೆ ಬಾನಲ್ಲಿ the song is sung by Anuradha Bhat from Ugramm soundtrack was composed by Ravi Basrur with lyrics written by K. Ram Narayan.
ತೆಲಾದೆ ಹಾಗೆ ಬಾನಲ್ಲಿ Telode Hage Banalli Lyrics in Kannada
ತೇಲ್ಹೋದೇ ಹಾಗೇ ಬಾನಲ್ಲಿ
ಮರೆತ್ಹೋದೇ ನನ್ನೇ ನಿಂತಲ್ಲೆ
ಮನಸಾರೆ ಕರಗ್ಹೋದೆ
ನಿನ್ನಲ್ಲೇ ನಾ
ಒಂದ್ ಒಂದು ಹನಿ ಕಥೆನಾ
ಕೇಳೋಣ ಬನ್ನಿ ತೆನೆನಾ
ಹೂ ಬಣ್ಣ ನೀ ಹೇಳೇ ನಿನ್ನ ಗುಣಗಾನ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ಮಾತಿನಲ್ಲಿ ಎಲ್ಲಾ ಕಳೆದಿದ್ದ ಆಸೆ ಎಲ್ಲಾ
ಕಾಡುವಂತೆ ಆದೆ ನಿನ್ನಿಂದ ತಾನೆ ಎಲ್ಲಾ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ಹಾರುವುದ ಹೇಳಿಕೊಡಿ
ಗಾಳಿ ನಿನ್ನ ರೆಕ್ಕೆ ಕೊಡಿ
ಬಾನಹಕ್ಕಿ ಅಂತೆ ನಾನು ಹಾರುವಾಸೆಯು
ಗಿರಿ ಸಿರಿ ಪದವ ಕೊಡಿ
ನನಗೊಂದು ನಗೆಯ ಕೊಡಿ
ಎದೆ ತುಂಬಿ ನಾನೀಗ ಹಾಡುವಾಸೆಯು
ಹತ್ತಲ್ಲಿ ಕತ್ತಲ್ಲಿ ಹತ್ತಿಕೋ ಮಾತಲ್ಲಿ ಏನಾಸೆ
ಮುಂಜಾನೆ ಹೊತ್ತಲ್ಲಿ ಮುಸ್ಸಂಜೆ ಮಾತಲ್ಲಿ ನನ್ನಾಸೆ
ಈ ಹೃದಯ ತನ್ ತಾನೆ ತನ್ ತಾ ನೆ
ಕೇಳಿದೆಯೋ ನಿಂದೇನೆ
ಈ ಸಮಯ ನಂದೇನೆ ನಂದೇ ನೆ
ನೀ ಖುಷಿಯ ತಂದೋನೆ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ಜೇನೇ ನಿನ್ನ ಸಿಹಿಯ ಕೊಡೆ
ಕಬ್ಬು ಜಲ್ಲೆ ಸವಿಯ ಕೊಡೆ
ಸವಿ ಸವಿಯ ಮಾತು ಆಡುವಾಸೆಯು
ಕೀಲುಗೊಂಬೆ ಕುಣಿದು ಬಿಡೆ
ನಿನ್ನ ಆಟ ಕಲಿಸಿ ಕೊಡೆ
ಜಿಗಿಜಿಗಿದು ನಾನು ಆಡುವಾಸೆಯು
ಹತ್ತಲ್ಲಿ ಕತ್ತಲ್ಲಿ ಹತ್ತಿಕೋ ಮಾತಲ್ಲಿ ಏನಾಸೆ
ಕಾಡಿಗೆ ಕಣ್ಣಲ್ಲಿ ಚಂದುಳ್ಳಿ ಮಿಂಚುಳ್ಳಿ ನನ್ನಾಸೆ
ಓ ಮನಸೇ ಸದಾ ನೀ ಸದಾ ನೀ
ಆವರಿಸಿ ನನ್ನೇ ನೀ
ಹಂಗನಸೇ ಪದೇ ನೀ ಪದೇ ನೀ
ಬಾ ರಮಿಸೇ ನನ್ನೇ ನೀ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ಚನನ ಚನನ ಚನ್ ಚನ್ನಾನ
ಚನನ ಚನನ ಚನ
ತೇಲ್ಹೋದೇ ಹಾಗೇ ಬಾನಲ್ಲಿ
ಮರೆತ್ಹೋದೇ ನನ್ನೇ ನಿಂತಲ್ಲೆ
ಮನಸಾರೆ ಕರಗ್ಹೋದೆ
ನಿನ್ನಲ್ಲೇ ನಾ
Telode Hage Banalli Lyrics
Thelhode haage banalli
Marethode nanne ninthalle
Manasare Karaghodhe
Ninnale naa
Ondh ondu hani kathena
Kelona banni thenena
Hoo banna ni hele ninna gunagaana…
Chanana chanana chan channana
Chanana chanana chana
Chanana chanana chan channana
Chanana chanana chana
Mathinalli ella kaledidda ase ella
Kaduvanthe ade ninninda thane ella
Chanana chanana chan channana
Chanana chanana chana
Chanana chanana chan channana
Chanana chanana chana
Haaruvuda helikodi
Gaali ninna rekke kodi
Bana hakki anthe naanu haaruvaseyu
Giri siri padava kodi
Nangondu nageya kodi
Yede thumbi naniga haaduvaaseyu
Hatalli kattalli hathiko mathali yenaase
Munjane hothali mussanje
mathalli nanaase
Ee hrudaya tan taane tan taa ne
Kelideyo nindene
Ee samaya nandene nande ne
Nee khushiya tandone
Chanana chanana chan channana
Chanana chanana chan
Chanana chanana chan channana
Chanana chanana chan
Jhene ninna sihiya kode
Kabbu jalle saviya kode
Savi saviya maathu aaduvaseyu
Keelugombe kunidu bide
Ninna aata kalisi kode
Jigi jigidu naanu aduvaseyu
Hatali patali hathiko mathali yenaase
Kaadige kannali chandulli
minchulli nannase
Oo manase sada nee sada nee
Avarise nanne nee
Honganase pade nee pade nee
Baa ramise nanne nee
Chanana chanana chan channana
Chanana chanana chan
Chanana chanana chan channana
Chanana chanana chan
Thelhode haage banalli
Marethode nanna ninthalle
Manasare kaledode
Ninnale naa