ವಾಟ್ ಆ ಬ್ಯೂಟಿಫುಲ್ಲ್ಯೂ ಹುಡುಗಿ What A Beautifullu Hudugi Lyrics - Naveen Sajju, Meghana Raj

What A Beautifullu Hudugi lyrics, ವಾಟ್ ಆ ಬ್ಯೂಟಿಫುಲ್ಲ್ಯೂ ಹುಡುಗಿ the song is sung by Naveen Sajju, Meghana Raj from Singa. What A Beautifullu Hudugi Love soundtrack was composed by Dharma Vish with lyrics written by kaviraj.

What A Beautifullu Hudugi Lyrics

What a beautifullu hudugi
Shiva shiva
Nodtha idre haartu beatu
Dava dava
What a super duper haida
Shiva shiva
Lukkinalle aasegala kenakuva

Fullu mooniginta
Nee fullu muddu gotta
Nin kenne muttu holitaave
Phala phala
Kiskondu ninthkondu selfi hodiyuma
Facebooku whatsappal post maaduma
Kiskondu ninthkondu selfi hodiyuma
Facebooku whatsappal post maaduma

Kaili kai ittukondu walking hontre
Haarte horage bandu dance maadtade
Ninna muddu muddu maatu keltha idre
Sikkapatte lavvu bandu saayangaaytade

Appi thappi neenu nange tacchu kotre
Deepaavali bandang aagtade.
Kiskondu ninthkondu selfi hodiyuma
Facebooku whatsappal post maaduma
Kiskondu ninthkondu selfi hodiyuma
Facebooku whatsappal post maaduma

What a beautifullu hudugi
Shiva shiva
What a super duper haida
Shiva shiva

Chating nalli neenu thumbaa romyantikku
Hatra bandre yake hinge nachke aagtade
Shru aadre thumbaa kashta hakod breaku
Hecchu kami aadre koosu kaige bartade

Hey allellele subbi nin maatu keli ubbi
Nan jeeva ello telong aaytade.
Are kiskondu ninthkondu selfi hodiyuma
Facebooku whatsappal post maaduma
Kiskondu ninthkondu selfi hodiyuma
Facebooku whatsappal post maaduma

What a beautifullu hudugi
Shiva shiva
Nodtha idre haartu beatu
Dava dava
What a super duper haida
Shiva shiva
Lukkinalle aasegala kenakuva

Fullu mooniginta
Nee fullu muddu gotta
Nin kenne muttu holitaave
Phala phala
Kiskondu ninthkondu selfi hodiyuma
Facebooku whatsappal post maaduma
Kiskondu ninthkondu selfi hodiyuma
Facebooku whatsappal post maaduma.

ವಾಟ್ ಆ ಬ್ಯೂಟಿಫುಲ್ಲ್ಯೂ ಹುಡುಗಿ Lyrics In Kannada

ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ
ಶಿವ ಶಿವ
ನೋಡ್ತಾ ಇದ್ರೆ ಹಾರ್ಟು ಬೀಟು
ಡವ ಡವ
ವಾಟ್ ಎ ಸೂಪರ್ ಡೂಪರ್ ಹೈದ
ಶಿವ ಶಿವ
ಲುಕ್ಕಿನಲ್ಲೇ ಆಸೆಗಳ ಕೆಣಕುವ.

ಫುಲ್ಲು ಮೂನಿಗಿಂತ
ನೀ ಫುಲ್ಲು ಮುದ್ದು ಗೊತ್ತಾ
ನಿನ್ ಕೆನ್ನೆ ಮುತ್ತು ಹೊಳಿತಾವೆ
ಫಳ ಫಳ
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ

ಕೈಲಿ ಕೈ ಇಟ್ಟುಕೊಂಡು ವಾಕಿಂಗ್ ಹೊಂಟ್ರೇ
ಹಾರ್ಟೆ ಹೊರಗೆ ಬಂದು ಡ್ಯಾನ್ಸ್ ಮಾಡ್ತದೆ
ನಿನ್ನ ಮುದ್ದು ಮುದ್ದು ಮಾತು ಕೇಳ್ತಾ ಇದ್ರೆ
ಸಿಕ್ಕಾಪಟ್ಟೆ ಲವ್ವು ಬಂದು ಸಾಯಂಗಾಯ್ತದೆ

ಅಪ್ಪಿ ತಪ್ಪಿ ನೀನು ನನಗೆ ಟಚ್ಚು ಕೊಟ್ರೆ
ದೀಪಾವಳಿ ಬಂದಂಗ್ ಆಗ್ತದೆ.
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ

ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ
ಶಿವ ಶಿವ
ವಾಟ್ ಎ ಸೂಪರ್ ಡೂಪರ್ ಹೈದ
ಶಿವ ಶಿವ

bharatlyrics.com

ಚಾಟಿಂಗ್ ನಲ್ಲಿ ನೀನು ತುಂಬಾ ರೊಮ್ಯಾಂಟಿಕ್ಕು
ಹತ್ರ ಬಂದ್ರೆ ಯಾಕೆ ಹೀಂಗೆ ನಾಚ್ಕೆ ಆಗ್ತದೆ
ಶುರು ಆದ್ರೆ ತುಂಬಾ ಕಷ್ಟ ಹಾಕೋದ್ ಬ್ರೇಕು
ಹೆಚ್ಚು ಕಮ್ಮಿ ಆದ್ರೆ ಕೂಸು ಕೈಗೆ ಬರ್ತದೆ

ಹೇ ಅಲ್ಲೆಲ್ಲೆಲೇ ಸುಬ್ಬಿ ನಿನ್ ಮಾತು ಕೇಳಿ ಉಬ್ಬಿ
ನನ್ ಜೀವ ಎಲ್ಲೋ ತೇಲೋಂಗ್ ಆಯ್ತದೆ.
ಅರೆ ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ

ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ
ಶಿವ ಶಿವ
ನೋಡ್ತಾ ಇದ್ರೆ ಹಾರ್ಟು ಬೀಟು
ಡವ ಡವ
ವಾಟ್ ಎ ಸೂಪರ್ ಡೂಪರ್ ಹೈದ
ಶಿವ ಶಿವ
ಲುಕ್ಕಿನಲ್ಲೇ ಆಸೆಗಳ ಕೆಣಕುವ

ಫುಲ್ಲು ಮೂನಿಗಿಂತ
ನೀ ಫುಲ್ಲು ಮುದ್ದು ಗೊತ್ತಾ
ನಿನ್ ಕೆನ್ನೆ ಮುತ್ತು ಹೊಳಿತಾವೆ
ಫಳ ಫಳ
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ.

What A Beautifullu Hudugi Lyrics PDF Download
Print Print PDF     Pdf PDF Download