Yaakinge Part 2 lyrics, ಯಾಕಿಂಗೆ ಪಾರ್ಟ್ ೨ the song is sung by All Ok from All Ok. Yaakinge Part 2 Happy soundtrack was composed by All Ok with lyrics written by All Ok.
Yaakinge Part 2 Lyrics
Odu mugsadu job seradu
Banda kaasu blast maadi oora suttodu
Love madadu matrimony nodadu
Konege sikkidunna kannig othkond
Settle aagodu
Hinge madodu hange madodu
Anno tension alle dina baaltheevi
Hinde aadadu munde aagodu
Yochne madi indu baalodanna maritheevi
Hallu hogi bennu baagi kolu hidiyo munna
Ninge henge beku hange balabeku illa ninna
Due date aagtade kullget hogtade
Ella gottu adru navu hinge baalodu
Yakinge shiva yakinge
Nodidaru nambangilla yakinge
Yakinge shiva yakinge
Koodidaru baalangilla yakinge
Ivr munde illa avr munde
Illi ella sanna makkalene ninna munde
Yakinge shiva yakinge
Nodidaru nambangilla yakinge
Kashta yarigilla helu parapanchadali
Illi kai kaalu ilde eshto jeevna naditilva
Moor hott oota sikkudrunu gonukondu tintheevi
Illi eshto janak oppathgunu siktilla
Sullu heloru kolle hodiyoru
Nooru kaala ille jaanda urthavre
Preethi kottoru daana vittavru
Arda aayas alle namna bittu hontavre
Innu vote maadi nodod tale chachikollodakka
Hetta thayiyanne iche haktare devru yava lekka
Ayyo nambke saythade mood off aitade
Ella gottu adru navu hinge baalodu
Yakinge shiva yakinge
Nodidaru nambangilla yakinge
Yakinge shiva yakinge
Koodidaru baalangilla yakinge
Ivr munde illa avn munde
Illi toogidare ella onde kuri mande
Yakinge shiva yakinge
Nodidaru nambangilla yakinge
Tera yeri ambaradaage
Taane nesara kuniyodu
Ruchi ruchiyagi hannu biduva
Maragaligene kallu beelodu
Yar mele yar keelu
Bhoomi ne gundagade
Jeevna jarobande tara gottalwa?
Costly duniya illi yenu illa complimentry
Visha kooda free agi indu sikkalla
Bekkige gante kattoryaru
Dina sayorige aloryaru
Beedigobba irle beku topiwala
Tookakkagi wikipedia tevligaagi social media
News nodi aadvi gaabri gopala
Illi pub alli hindi tamil telugu ella haktare
Kannada na haaki andre namna eeche haktare
Kett kopa bandaru back alli uridaru
Whose father what goes anta irodu
Yakinge devre yakinge
Nodidaru nambangilla yakinge
Yakinge devre yakinge
Koodidaru baalangilla yakinge
Ivr munde illa avn munde
Illi ella sanna makkalene ninna munde
Yakinge shiva yakinge
Nodidaru nambangilla yakinge.
ಯಾಕಿಂಗೆ ಪಾರ್ಟ್ ೨ Lyrics in Kannada
ಓದು ಮುಗ್ಸದು ಜಾಬ್ ಸೇರದು
ಬಂದ ಕಾಸು ಬ್ಲಾಸ್ಟ್ ಮಾಡಿ ಊರ ಸುತ್ತೋದು
ಲವ್ ಮದ್ದು ಮ್ಯಾಟ್ರಿಮೋನಿ ನೋಡದು
ಕೊನೆಗೆ ಸಿಕ್ಕಿದುನ್ನ ಕಣ್ಣಿಗ್ ಒತ್ಕೊಂಡ್
ಸೆಟ್ಲ್ ಆಗೋದು
ಹಿಂಗೆ ಮಾಡೋದು ಹಂಗೆ ಮಾಡೋದು
ಅನ್ನೋ ಟೆನ್ಶನ್ ಅಲ್ಲೇ ದಿನ ಬಾಳ್ತೀವಿ
ಹಿಂದೆ ಆದದು ಮುಂದೆ ಆಗೋದು
ಯೋಚನೆ ಮಾಡಿ ಇಂದು ಬಾಳೋದನ್ನ ಮರಿತೀವಿ
ಹಲ್ಲು ಹೋಗಿ ಬೆನ್ನು ಬಾಗಿ ಕೋಲು ಹಿಡಿಯೋ ಮುನ್ನ
ನಿಂಗೆ ಹೆಂಗೆ ಬೆಕ್ ಹಂಗೆ ಬಾಳಬೇಕು ಇಲ್ಲ ನಿನ್ನ
ಡ್ಯು ಡೇಟ್ ಆಗ್ತದೆ ಕುಲಗೆಟ್ ಹೋಗ್ತದೆ
ಎಲ್ಲ ಗೊತ್ತು ಅದ್ರು ನಾವು ಹಿಂಗೆ ಬಾಳೋದು
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಶಿವ ಯಾಕಿಂಗೆ
ಕೂಡಿದರು ಬಾಳಂಗಿಲ್ಲ ಯಾಕಿಂಗೆ
ಇವರ್ ಮುಂದೆ ಇಲ್ಲ ಅವ್ರ ಮುಂದೆ
ಇಲ್ಲಿ ಎಲ್ಲ ಸಣ್ಣ ಮಕ್ಕಳೆನೆ ನಿನ್ನ ಮುಂದೆ
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಕಷ್ಟ ಯಾರಿಗಿಲ್ಲ ಹೇಳು ಪರಪಂಚದಲಿ
ಇಲ್ಲಿ ಕೈ ಕಾಲು ಇಲ್ದೆ ಎಷ್ಟೋ ಜೀವನ ನಡಿತಿಲ್ವ
ಮೂರ್ ಹೊತ್ತ್ ಊಟ ಸಿಕ್ಕುದ್ರುನು ಗೊನುಕೊಂಡು ತಿಂತೀವಿ
ಇಲ್ಲಿ ಎಷ್ಟೋ ಜನಕ್ ಒಪ್ಪತ್ಗುನು ಸಿಕ್ತಿಲ್ಲ
ಸುಳ್ಳು ಹೇಳೋರು ಕೊಳ್ಳೆ ಹೊಡಿಯೋರು
ನೂರು ಕಾಲ ಇಲ್ಲೇ ಜಾಂಡ ಉರ್ತಾವ್ರೆ
ಪ್ರೀತಿ ಕೊಟ್ಟೋರು ದಾನ ವಿಟ್ಟವ್ರು
ಅರ್ದ ಆಯಸ್ ಅಲ್ಲೇ ನಮ್ನ ಬಿಟ್ಟು ಹೊಂಟವ್ರೆ
ಇನ್ನು ವೋಟು ಮಾಡಿ ನೋಡೋದ್ ತಲೆ ಚಚ್ಚಿಕೊಳ್ಳೋದಕ್ಕ
ಹೆತ್ತ ತಾಯಿಯನ್ನೇ ಇಚೆ ಹಾಕ್ತಾರೆ ದೇವ್ರು ಯಾವ ಲೆಕ್ಕ
ಅಯ್ಯೋ ನಂಬ್ಕೆ ಸಾಯ್ತದೆ ಮೂಡ ಆಫ್ ಆಯ್ತದೆ
ಎಲ್ಲ ಗೊತ್ತು ಅದ್ರು ನಾವು ಹಂಗೆ ಬಾಳೋದು
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಶಿವ ಯಾಕಿಂಗೆ
ಕೂಡಿದರು ಬಾಳಂಗಿಲ್ಲ ಯಾಕಿಂಗೆ
bharatlyrics.com
ಇವರ್ ಮುಂದೆ ಇಲ್ಲ ಅವ್ರ ಮುಂದೆ
ಇಲ್ಲಿ ತೂಗಿದರೆ ಎಲ್ಲ ಒಂದೇ ಕುರಿ ಮಂದೆ
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ತೇರ ಏರಿ ಅಂಬರದಾಗೆ
ತಾನೇ ನೇಸರ ಕುಣಿಯೋದು
ರುಚಿ ರುಚಿಯಾಗಿ ಹಣ್ಣು ಬಿಡುವ
ಮರಗಳಿಗೆನೆ ಕಲ್ಲು ಬೀಳೋದು
ಯಾರ್ ಮೇಲೆ ಯಾರ್ ಕೀಳು
ಭೂಮಿನೆ ಗುಂಡಾಗಾದೆ
ಜೀವನ ಜಾರೋಬಂಡೆ ತರ ಗೊತ್ತಲ್ವಾ?
ಕಾಸ್ಟ್ಲಿ ದುನಿಯಾ ಇಲ್ಲಿ ಏನು ಇಲ್ಲ ಕಾಮ್ಪ್ಲಿಮೆಂಟ್ರೀ
ವಿಷ ಕೂಡ ಫ್ರೀ ಆಗಿ ಇಂದು ಸಿಕ್ಕಲ್ಲ
ಬೆಕ್ಕಿಗೆ ಗಂಟೆ ಕಟ್ಟೋರು ಯಾರು
ದಿನ ಸಾಯೋರಿಗೆ ಅಳೋರು ಯಾರು
ಬೀದಿಗೊಬ್ಬ ಇರಲೇ ಬೇಕು ಟೋಪಿವಾಲ
ತೂಕಕ್ಕಾಗಿ ವಿಕಿಪೀಡಿಯ ತೆವಲಿಗಾಗಿ ಸೋಶಿಯಲ್ ಮೀಡಿಯಾ
ನ್ಯೂಸ್ ನೋಡಿ ಆದ್ವಿ ಗಾಬರಿ ಗೋಪಾಲ
ಇಲ್ಲಿ ಪಬ್ ಅಲ್ಲಿ ಹಿಂದಿ ತಮಿಳ್ ತೆಲುಗು ಎಲ್ಲ ಹಾಕ್ತಾರೆ
ಕನ್ನಡ ನ ಹಾಕಿ ಅಂದ್ರೆ ನಮ್ನ ಇಚೆ ಹಾಕ್ತಾರೆ
ಕೆಟ್ಟ ಕೋಪ ಬಂದರು ಬ್ಯಾಕ್ ಅಲ್ಲಿ ಉರಿದರು
ಹೂಸ್ ಫಾದರ್ ವಾಟ್ ಗೋಸ್ ಅಂತ ಇರೋದು
ಯಾಕಿಂಗೆ ದೇವ್ರೇ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ದೇವ್ರೇ ಯಾಕಿಂಗೆ
ಕೂಡಿದರು ಬಾಳಂಗಿಲ್ಲ ಯಾಕಿಂಗೆ
ಇವರ್ ಮುಂದೆ ಇಲ್ಲ ಅವ್ರ ಮುಂದೆ
ಇಲ್ಲಿ ಎಲ್ಲ ಸಣ್ಣ ಮಕ್ಕಳೆನೆ ನಿನ್ನ ಮುಂದೆ
ಯಾಕಿಂಗೆ ಶಿವ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ.