ರೈತಾ Raita Lyrics - All Ok (Alok Babu R)

Raita lyrics, ರೈತಾ the song is sung by All Ok from All Ok. Raita Proud soundtrack was composed by All Ok with lyrics written by All Ok.

Raita Lyrics

Kastano sukano
Obbarannu kelade
Negilannu hotta doreye

Dhanika nu srimanta nu
Yella onde ninage
Ninna sama yaaru prabhuve

Kaayakave kailasaa ninage
Uluvaa yogiyu nee
Kelikolluve aa devarige
Ninge hotte tumba uta kottu chanagidali

Raita kaliyuga kamadenu
Raita ninge ondane
Raita kaiya mugive ninge naanu
Raita raita

Raita kaliyuga kamadenu
Raita ninge ondane
Raita kaiya mugive ninge naanu
Raita raita

Nam hotte tumbisodakke
Hagalu rathri dhuditiraa
Suttogo bisilu iddaru
Barikalali neditira

Ondu hottina uta sikkaru
Swabhi manadali thintira
Adakke prathiyobbara manasali
Devara lekkadali irthira

Niv mado kelasakke inclement promotion illa
Ninna janana jeevana marana kuda raitane
Ninage dhanika siri vanta anno bheda gottila
Ninu haako anna ellarigu ondene

Akki estu bendide anta mutti nodabeku
Desha estu beledide anta raitaa na nodi helabeku
Devaru ella kadegu illa adake noduva ninna kadege
Thaayi kotta kai tuttu kodu ninna koduge

Raita kaliyuga kamadenu
Raita ninge ondane
Raita kaiya mugive ninge nanu
Raita raitaa

Raitaa kaliyuga kamadenu
Raitaa ninge ondane
Raitaa kaiya mugive ninge nanu

Raita raita
Raita raita.

ರೈತಾ Lyrics in Kannada

ಕಷ್ಟನೋ ಸುಖನೋ
ಒಬ್ಬರನ್ನು ಕೇಳದೆ
ನೇಗಿಲನ್ನು ಹೊತ್ತ ದೊರೆಯೇ

ಧಣಿಕನು ಶ್ರೀಮಂತನು
ಎಲ್ಲಾ ಒಂದೇ ನಿನಗೆ
ನಿನ್ನ ಸಮ ಯಾರು ಪ್ರಭುವೇ

bharatlyrics.com

ಕಾಯಕವೇ ಕೈಲಾಸ ನಿನಗೆ
ಉಳುವ ಯೋಗಿಯು ನೀ
ಕೇಳಿಕೊಳ್ಳುವೆ ಆ ದೇವರಿಗೆ
ನಿಂಗೆ ಹೊಟ್ಟೆ ತುಂಬ ಊಟ ಕೊಟ್ಟು ಚನ್ನಾಗಿಡಲಿ

ರೈತಾ ಕಲಿಯುಗ ಕಾಮದೇನು
ರೈತಾ ನಿಂಗೆ ಒಂದನೇ
ರೈತಾ ಕೈಯ ಮುಗಿವೆ ನಿಂಗೆ ನಾನು
ರೈತಾ ರೈತಾ

ರೈತಾ ಕಲಿಯುಗ ಕಾಮದೇನು
ರೈತಾ ನಿಂಗೆ ಒಂದನೇ
ರೈತಾ ಕೈಯ ಮುಗಿವೆ ನಿಂಗೆ ನಾನು
ರೈತಾ ರೈತಾ

ನಮ್ ಹೊಟ್ಟೆ ತುಂಬಿಸೋದಕ್ಕೆ
ಹಗಲು ರಾತ್ರಿ ದುಡಿತಿರಾ
ಸುಟೊಗೋ ಬಿಸಿಲು ಇದ್ದರು
ಬರಿ ಕಾಲಲ್ಲಿ ನೀಡಿತಿರ

ಒಂದು ಹೊತ್ತಿನ ಊಟ ಸಿಕ್ಕರು
ಸ್ವಾಭಿಮಾನದಲ್ಲಿ ತಿಂತೀರ
ಅದಕ್ಕೆ ಪ್ರತಿಯೊಬ್ಬರ ಮನಸಲ್ಲಿ
ದೇವರ ಲೆಕ್ಕದಲ್ಲಿ ಇರ್ತಿರ

ನೀವ್ ಮಾಡೋ ಕೆಲಸಕ್ಕೆ ಇನ್ಕ್ರಿಮೆಂಟ್ ಪ್ರಮೋಷನ್ ಇಲ್ಲ
ನಿನ್ನ ಜನನ ಜೀವನ ಮರಣ ಕೂಡ ರೈತನೆ
ನಿನಗೆ ಧನಿಕ ಸಿರಿ ವಂತ ಅನ್ನೋ ಭೇದ ಗೊತ್ತಿಲ್ಲ
ನೀನು ಹಾಕೋ ಅನ್ನ ಎಲ್ಲಾರಿಗೂ ಒಂದೇನೆ

ಅಕ್ಕಿ ಎಷ್ಟು ಬೆಂದಿದೆ ಅಂತ ಮುಟ್ಟಿ ನೋಡಬೇಕು
ದೇಶ ಎಷ್ಟು ಬೆಳೆದಿದೆ ಅಂತ ರೈತನ ನೋಡಿ ಹೇಳ ಬೇಕು
ದೇವರು ಎಲ್ಲಾಕಡೆಗೂ ಇಲ್ಲ ಅದಕೆ ನೋಡುವ ನಿನ್ನ ಕಡೆಗೆ
ತಾಯಿ ಕೊಟ್ಟ ಕೈಯ ತುತ್ತ ಕೂಡ ನಿನ್ನ ಕೊಡುಗೆ

ರೈತಾ ಕಲಿಯುಗ ಕಾಮದೇನು
ರೈತಾ ನಿಂಗೆ ಒಂದನೇ
ರೈತಾ ಕೈಯ ಮುಗಿವೆ ನಿಂಗೆ ನಾನು
ರೈತಾ ರೈತಾ

ರೈತಾ ಕಲಿಯುಗ ಕಾಮದೇನು
ರೈತಾ ನಿಂಗೆ ಒಂದನೇ
ರೈತಾ ಕೈಯ ಮುಗಿವೆ ನಿಂಗೆ ನಾನು

ರೈತಾ ರೈತಾ
ರೈತಾ ರೈತಾ.

Raita Lyrics PDF Download
Print Print PDF     Pdf PDF Download