ಯಾವ ಗಾಳಿ ಸುಳಿದರೇನು Yaava Gaali Sulidarenoo Lyrics in Kannada
ಯಾವ ಗಾಳಿ ಸುಳಿದರೇನು ಹತ್ತಿರ
ನಿನ್ನ ಉಸಿರೇ ದೂರವಾದ ನಂತರ
ಕಾಲದ ಅನುಗಾಲದ ಗೆಳತಿ
ಸಾವಿನ ಸುಖ ಬೇಡಿದೆ ಪ್ರೀತಿ
ಮರೆತೆ ನೀನು ಹೊರಟೆ ಏನು
ಬಿಡದೆ ಕಾಡುತಿ
ಯಾವ ಗಾಳಿ ಸುಳಿದರೇನು ಹತ್ತಿರ
ನಿನ್ನ ಉಸಿರೇ ದೂರವಾದ ನಂತರ
ಬಯಸಿದಂತ ಬದುಕು ಇಂದು ಸಿಗದೆ ಹೋದಂತೆ
ಗಳಿಸಿದಂತ ಗಳಿಕೆ ಈಗ ಖಾಲಿಯಾದಂತೆ
ಮುಡಿದ ಹೂವು ಮಡಿದು ಮೊಸಣ ಸೇರಿದಂತೆ
ಚಿಗುರಿ ನಿಂತ ಗಿಡದ ಬುಡಕೆ ಸಿಡಿಲು ಬಡಿದಂತೆ
ಜೊತೆಗೆ ಕಳೆದ ಕ್ಷಣಗಳನ್ನು
ನೆನಪಿಸು ನೀ ಬೇಗ ಬಾ
ನಿನ್ನ ಇಷ್ಟದ ಕವಿತೆ ಓದಿ
ಹಾಡಿ ಕುಣಿಯುವೆ ಮರಳಿ ಬಾ
ಮೌನ ಅಳಿಸು ಮಾತು ಬರಿಸು
ಕಾಲದ ಅನು ಕಾಲದ ಗೆಳತಿ
ಸಾವಿನ ಸುಖ ಬೇಡಿದೆ ಪ್ರೀತಿ
ಹೊರಟೆ ನೀನು ಮರೆತು ಏನು
ಬಿಡದೆ ಕಾಡುತಿ
ಯಾವ ಗಾಳಿ ಸುಳಿದರೇನು ಹತ್ತಿರ
ನಿನ್ನ ಉಸಿರೇ ದೂರವಾದ ನಂತರ
ನದಿಯು ಸಾಗರ ಸೇರೋ ಬರದಲಿ ದಾರಿ ಮರೆತಂತೆ
ಕೋಗಿಲೆಯು ತಾ ಹಾಡೊ ರಾಗವ ಮರೆತು ಕುಂತಂತೆ
ದೇವರು ತ ಕೊಟ್ಟವರವ ಮರಳಿ ಪಡೆದಂತೆ
ಉಸಿರು ನೀಡೋ ಗಾಳಿ ತನ್ನ ಕೆಲಸ ಮರೆದಂತೆ
ನನ್ನ ಸಂಕಟ ಒಟ್ಟುಗೂಡಿಸಿ
ಬೆಂಕಿ ಹಚ್ಚಲು ಬೇಗ ಬಾ
ಆದ ಗಾಯಕೆ ನೀನೇ ಔಷಧಿ
ಹಚ್ಚಲು ನೀ ಬೇಗ ಬಾ
ಬಂದ ಅಳಿಸು ಸಂಬಂಧ ಉಳಿಸು
ಕಾಲದ ಅನು ಕಾಲದ ಗೆಳತಿ
ಸಾವಿನ ಸುಖ ಬೇಡಿದೆ ಪ್ರೀತಿ
ಮರೆತು ಏನು ಹೊರಟೆ ನೀನು
ಬಿಡದೆ ಕಾಡುತಿ
ಯಾವ ಗಾಳಿ ಸುಳಿದರೇನು ಹತ್ತಿರ
ನಿನ್ನ ಉಸಿರೇ ದೂರವಾದ ನಂತರ.
Yaava Gali Sulidarenu Lyrics
bharatlyrics.com
Yaava gaali sulidarenoo hattira
ninna usire dooravaada nantara
kaalada anugaalada gelati
saavina sukha bedide preeti
marete neenu horate enu
bidade kaaduti
yaava gaali sulidarenoo hattira
ninna usire dooravaada nantara
bayasidanta baduku indu sigade hodaante
galisidanta galike eega khaliyaadaante
mudida hoovu madidu mosana seridante
chiguri ninta gidad budake sidilu badidante
jothege kaleda kshanagalannu
nenapisu nee bega baa
ninna ishtada kavite odi
haadi kuniuve marali baa
mouna alisu maatu barisu
kaalada anu kaalada gelati
saavina sukha bedide preeti
horate neenu maretu enu
bidade kaaduti
yaava gaali sulidarenoo hattira
ninna usire dooravaada nantara
nadiyu saagara sero baradali daari maretante
kogileyu taa haado raagava maretu kuntante
devaru taa kottavarava marali padedante
usiru needo gaali tanna kelasa maredante
nanna sankata ottugoodisi
benki hachalu bega baa
aada gaayake neene aushadhi
hachalu nee bega baa
banda alisu sambandha ulisu
kaalada anu kaalada gelati
saavina sukha bedide preeti
maretu enu horate neenu
bidade kaaduti
yaava gaali sulidarenoo hattira
ninna usire dooravaada nantara.
