Amara Madhura lyrics, ಅಮರ ಮಧುರ the song is sung by Vihan Aarya, Anuradha Bhat from Premam Poojyam. Amara Madhura Happy soundtrack was composed by Dr. Raghavendra B S with lyrics written by Dr. Raghavendra B S.
Amara Madhura Lyrics
My angel love my angel love
My angel love my angel love
My angel love my angel love
Where ever you go i shall follow you
What ever happene i wanna be with you
Feel my love i shall pray to you
Dont say no i can t live without you
Amara madhura ee preetu balu sundara
Amara madhura mana prema mandira
Aguvude prema sangama?
Agadu ee hridaya sambhrama…
Ooo.. Aguvude prema sangama?
Agadu ee hridaya sambhrama…
My angel love my angel love
My angel love ovovovovoo
My angel love my angel love
My angel love ovovovovoo
Ninna preetiyalli nanade paravasha
Yaava janma karmada phalavo indu vidhivasa
Agadu endendu ninnaya preeti kalushita
Bedalenu prema sagaradi ondu pratishata
Paavana gangeyu ee preetiyu endendu
Ninnaya odalina nadiyalli na mindu
Aguvude prema sangama?
Agadu ee hridaya sambhrama…
Ooo.. Aguvude prema sangama?
Agadu ee hridaya sambhrama…
Prema poojege ninna preetiye nija prerane
Baala sangaati yaagalu bayasuva prarthane
Dharisiruve viraha vedaneya mudra dharane
Kambaniyu ulidaru beduve needu mannane
Ninnodalina irulige na belagale arati
Prema kadalina payanake avala?
Nenape sangaati
Aguvude prema sangama?
Agadu ee hridaya sambhrama
Ooo.. Aguvude prema sangama?
Agadu ee hridaya sambhrama.
ಅಮರ ಮಧುರ Lyrics in Kannada
bharatlyrics.com
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಅಮರ ಮಧುರ ಈ ಪ್ರೀತಿ ಬಲು ಸುಂದರ
ಅಮರ ಮಧುರ ಮನ ಪ್ರೇಮಾ ಮಂದಿರ
ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಓಓಓಓಓಓಓಓಓ
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಮೈ ಏಂಜಲ್ ಲವ್ವ್
ಓಓಓಓಓಓಓಓಓ
ನಿನ್ನ ಪ್ರೀತಿಯಲ್ಲಿ ನಾನಾದೆ ಪರವಶನಾಗು
ಯಾವ ಜನ್ಮ ಕರ್ಮದ ಫಲವೋ ಇಂದು ವಿಧಿವಶ
ಎಂದೆಂದು ಆಗದು ನಿನ್ನಯ ಪ್ರೀತಿ ಕಲುಶಿತ
ಬೇಡಲೇನು ಪ್ರೇಮ ಸಾಗರದಿ ಒಂದು ಪ್ರತಿಶಥ
ಪಾವನ ಗಂಗೆಯು ಈ ಪ್ರೀತಿಯು ಎಂದೆಂದು
ನಿನ್ನಯ ಒಡಲಿನ ನದಿಯಲ್ಲಿ ನಾ ಮಿಂದು
ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಪ್ರೇಮ ಪೂಜೆಗೆ ನಿನ್ನ ಪ್ರೀತೀಯೇ ನಿಜ ಪ್ರೇರಣೆ
ಬಾಳ ಸಂಗಾತಿ ನೀನಾಗಲು ಬಯಸುವ ಪ್ರಾರ್ಥನೆ
ಧರಿಸಿರುವೆ ವಿರಹ ವೇದನೆಯ ಮುದ್ರ ಧಾರಣೆ
ಕಂಬನಿಯು ಉಳಿದರು ಬೇಡುವೆ ನೀಡು ಮನ್ನಣೆ
ನಿನ್ನೊಡಲಿನ ಇರುಳಿಗೆ ನಾ ಬೆಳಗಲೆ ಆರತಿ
ಪ್ರೇಮ ಕಡಲಿನ ಪಯಣಕೆ ಅವಳ
ನೆನಪೆ ಸಂಗಾತಿ
ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ
ಓಓಓ ಆಗುವುದೇ ಪ್ರೇಮ ಸಂಗಮ
ಆಗದು ಈ ಹೃದಯ ಸಂಭ್ರಮ.