ಆರಂಭವಾಗಿದೆ Arambhavaagide Lyrics in Kannada
ಮೌನವೇ ಸಾರ್ಥಕ ಮಾತು ನಿರರ್ಥಕ
ಮನಸು ಮನಸಿನ ಬೆಸುಗೆ
ಎಂಥಾ ಸುಮಧುರಾ ಯಾತನೆ
ನಮ್ಮಾ ಆತ್ಮದಾ ಶೋಧನೆ
ಯಾನ ಶುರುವಾಗಿದೆ
ನೀ ನನ್ನ ಮಗುವಂತೆ ನಾ ನಿನ್ನ ತಾಯಂತೆ
ಜೋಕಾಲಿ ನಿಂತರೂ ಜೋಗುಳವು ಮಿಡಿದಿದೆ
ಮುಂಜಾವ ಇಬ್ಬನಿ ಇಂಚಿಂಚೂ ಕರಗಿದೆ
ಹೊಸತೊಂದು ಕಥೆ ಬಂದು ಹೊಸಿಲಲ್ಲಿ ನಿಂತಿದೆ
ಆರಂಭವಾಗಿದೆ
ನೀ ನನ್ನ ಮನ್ನಿಸು ನಾ ನಿನ್ನ ಮನ್ನಿಸು
ಎಂದೆಲ್ಲಾ ಕೇಳದೇ ಏನನ್ನೂ ಹೇಳದೇ
ಇರುಳೊಂದು ಜಾರಿದೆ ಹೊಸಬೆಳಕು ಮೂಡಿದೆ
ಉತ್ತುಂಗ ಗಿರಿಯಂತೆ ಸಿಹಿನೀರ ನದಿಯಂತೆ
ಕ್ಷಮೆಯೆಂಬ ಕಡಲಂತೆ
ಕಡಲಂತೆ ಹೋ ಕಡಲಂತೆ
ನೀ ನನ್ನ ಮಗುವಂತೆ ನಾ ನಿನ್ನ ತಾಯಂತೆ
ಜೋಕಾಲಿ ನಿಂತರೂ ಜೋಗುಳವು ಮಿಡಿದಿದೆ
ಮುಂಜಾವ ಇಬ್ಬನಿ ಇಂಚಿಂಚೂ ಕರಗಿದೆ
ಹೊಸತೊಂದು ಕಥೆ ಬಂದು ಹೊಸಿಲಲ್ಲಿ ನಿಂತಿದೆ
ಆರಂಭವಾಗಿದೆ
ಮೌನವೇ ಸಾರ್ಥಕ ಮಾತು ನಿರರ್ಥಕ
ಮನಸು ಮನಸಿನ ಬೆಸುಗೆ
ಎಂಥಾ ಸುಮಧುರಾ ಯಾತನೆ
ನಮ್ಮಾ ಆತ್ಮದಾ ಶೋಧನೆ
ಯಾನ ಶುರುವಾಗಿದೆ.
Arambhavaagide Lyrics
Mounave saarthaka maathu nirarthaka
Manasu manasina besuge
Enthaa sumadhuraa yaathane
Nammaa aathmadaa shodhane
Yaana shuruvaagide
bharatlyrics.com
Nee nanna maguvanthe naa ninna thaayanthe
Jokaali nintaroo jogulavu mididide
Munjava ibbani inchinchoo karagide
Hosathondu kathe bandu hosilalli nintide
Aarambhavaagide
Nee nanna mannisu naa ninna mannisu
Endellaa kelade enannoo helade
Irulondu jaaride hosabelaku moodide
Uttunga giriyanthe sivenira nadiyanthe
Kshameyemba kadalanthe
Kadalanthe ho kadalanthe
Nee nanna maguvanthe naa ninna thaayanthe
Jokaali nintaroo jogulavu mididide
Munjava ibbani inchinchoo karagide
Hosathondu kathe bandu hosilalli nintide
Aarambhavaagide
Mounave saarthaka maathu nirarthaka
Manasu manasina besuge
Enthaa sumadhuraa yaathane
Nammaa aathmadaa shodhane
Yaana shuruvaagide.
