Arivilladhe Shuruvadantidhe lyrics, ಅರಿವಿಲ್ಲದೆ ಶುರುವಾದಂತಿದೆ the song is sung by Supriyaa Ram from Sneharshi. Arivilladhe Shuruvadantidhe Romantic soundtrack was composed by Akash Ayyappa with lyrics written by Raju NK Gowda.
Arivilladhe Shuruvadantidhe Lyrics
Arivilladhe shuruvadantidhe
Nanna yadheya baditha
Guri illadhe aledhadide
Ninna preethiya seletha
Manasotha kshana
Manasare heluve
Ne kaadidha katheyannu naanu
Pariyagi saaruve
Kare needidhe muddhu mogavadhu
Saddhu maadidhe nannede
Kare needidhe muddhu mogavadhu
Saddhu maadidhe nannede
Tumbi bandide kanna anchidhu
Kushiya bhegeya thaladhe
Tumbi bandide kanna anchidhu
Kushiya bhegeya thaladhe
More iduthidhe nanna usiridu
Ninna hesaranu helalu
Biddhu bedidhe nanna kivi idhu
Ninna kalarava kelalu
Arivilladhe shuruvadantidhe
Nanna yadheya baditha
Guri illadhe aledhadide
Ninna preethiya seletha
Nanna mathu nijavidhu
Kanasaagi kayuve
Nee koogidha aa kshna
Nanasagiye seruve
Baradhagidhe nanna neralidhu
Ninna jotheyau saagidhe
Mareyaagadhe nanna novidhu
Ninna bisiyadhu thagadhe
Arivilladhe shuruvadantidhe
Nanna yadheya baditha
Guri illadhe aledhadide
Ninna preethiya seletha.
ಅರಿವಿಲ್ಲದೆ ಶುರುವಾದಂತಿದೆ Lyrics in Kannada
ಅರಿವಿಲ್ಲದೆ ಶುರುವಾದಂತಿದೆ
ನನ್ನ ಎದೆಯ ಬಡಿತ
ಗುರಿ ಇಲ್ಲದೇ ಅಲೆದಾಡಿದೆ
ನಿನ್ನ ಪ್ರೀತಿಯ ಸೆಳೆತ
ಮನಸೋತ ಕ್ಷಣ
ಮನಸಾರೆ ಹೇಳುವೆ
ನೀ ಕಾಡಿದ ಕಥೆಯನ್ನು ನಾನು
ಪರಿಯಾಗಿ ಸಾರುವೆ
ಕರೆ ನೀಡಿದೆ ಮುದ್ದು ಮೊಗವದು
ಸದ್ದು ಮಾಡಿದೆ ನನ್ನೆದೆ
ಕರೆ ನೀಡಿದೆ ಮುದ್ದು ಮೊಗವದು
ಸದ್ದು ಮಾಡಿದೆ ನನ್ನೆದೆ
ತುಂಬಿ ಬಂದಿದೆ ಕಣ್ಣ ಅಂಚಿದು
ಖುಷಿಯ ಬೇಗೆಯ ತಾಳದೆ
ತುಂಬಿ ಬಂದಿದೆ ಕಣ್ಣ ಅಂಚಿದು
ಖುಷಿಯ ಬೇಗೆಯ ತಾಳದೆ
ಮೊರೆ ಇಡುತಿದೆ ನನ್ನ ಉಸಿರಿದು
ನಿನ್ನ ಹೆಸರನು ಹೇಳಲು
ಬಿದ್ದು ಬೇಡಿದೆ ನನ್ನ ಕಿವಿ ಇದು
ನಿನ್ನ ಕಲರವ ಕೇಳಲು
ಅರಿವಿಲ್ಲದೆ ಶುರುವಾದಂತಿದೆ
ನನ್ನ ಎದೆಯ ಬಡಿತ
ಗುರಿ ಇಲ್ಲದೇ ಅಲೆದಾಡಿದೆ
ನಿನ್ನ ಪ್ರೀತಿಯ ಸೆಳೆತ
ನನ್ನ ಮಾತು ನಿಜವಿದು
ಕನಸಾಗಿ ಕಾಯುವೆ
ನೀ ಕೂಗಿದ ಆ ಕ್ಷಣ
ನನಸಾಗಿಯೇ ಸೇರುವೆ
bharatlyrics.com
ಬರದಾಗಿದೆ ನನ್ನ ನೆರಳಿದು
ನಿನ್ನ ಜೊತೆಯಲ್ಲಿ ಸಾಗಿದೆ
ಮರೆಯಾಗದೆ ನನ್ನ ನೋವಿದು
ನಿನ್ನ ಬಿಸಿಯದು ತಾಗದೆ
ಅರಿವಿಲ್ಲದೆ ಶುರುವಾದಂತಿದೆ
ನನ್ನ ಎದೆಯ ಬಡಿತ
ಗುರಿ ಇಲ್ಲದೇ ಅಲೆದಾಡಿದೆ
ನಿನ್ನ ಪ್ರೀತಿಯ ಸೆಳೆತ.