Baa Nee Baa lyrics, ಬಾ ನೀ ಬಾ the song is sung by Bombay Jayashri. from Elra Kaaleliyatte Kaala. was composed by Praveen Bhardwaj, Pradeep Bhardwaj lyrics written by Jayant Kaikini.
ಬಾ ನೀ ಬಾ Baa Nee Baa Lyrics in Kannada
ನಿಲಿ ಬಾನಿನಲ್ಲಿ ಬೆಳ್ಳಿ
ಮೋಡ ಮುಡಿದಂತೆ
ಬೀಸೋ ಗಾಳಿಯಲ್ಲಿ ಹೂವು
ಮಾತನಾಡಿದಂತೆ
ಬಾ ನಿ ಬಾ
ಖಾಲಿ ಕಾಗದದ ಕವಿತೆಯ ಸಾಲು
ಹೆಜ್ಜೆ ಇರುವಂತೆ
ಖಾಲಿ ಕಾಗದದ ಕವಿತೆಯ ಸಾಲು
ಹೆಜ್ಜೆ ಇರುವಂತೆ
ಹೇಳದೆ ಇರುವ ಭಾವದ ಅಲೆಯು
ತುಂಬಾ ಆಗುವಂತೆ
ಕೊಚ್ಚಿ ಹೋಗುವಂತೆ
ಬಾ ಬಾ ಬಾ ಬಾ ನೀ ಬಾ
ಹ್ರದಯದಂಗಳಡಿ ನೆನಪ ಹೂವುಗಳ
ರಂಗವಲ್ಲಿಯಂತೆ
ಸುಳಿವು ನೀಡದೆಯೇ ಸೆಳೆದು ಒಯ್ಯುವ
ಸೂಜಿಗಲ್ಲಿನಂತೆ
ಎಂಥ ನೋವಿನಲ್ಲೂ ಅಭಯ ನೀಡುವ
ಮಂದಹಾಸದಂತೇ
ಅಂತರಂಗವನೇ ಖಂಡಿತ ಮಾಡುವ
ದಿವ್ಯ ಲಾಸ್ಯದಂತೇ
ಬಾ ಬಾ ಬಾ ಬಾ ನೀ ಬಾ
ಜಯಂತ ಕಾಯ್ಕಿಣಿ
Baa Nee Baa Lyrics
Nili baninalli belli
Moda mudidante
Biso galiyalli huvu
Matanadidante
Ba ni ba
Khali kagadadi kaviteya salu
Hejje uruvante
Khali kagadadi kaviteya salu
Hejje uruvante
bharatlyrics.com
Helade iruva bhavada aleyu
Hecce aguvante
Kocci hoguvante
Ba ba ba ba ni ba
Hrdayadaṅgaladi nenapa huvugala
Rangavalliyante
Suḷivu nidadeye seḷedu oyyuva
Sujigallinante
Entha novinalu abhaya niduva
Mandahasadante
Antarangavane sure maduva
Divya lasyadante
Ba ba ba ba ni ba
Jayanta kaykini
