Tun Tun lyrics, ಟುಣ್ ಟುಣ್ the song is sung by Chandan Shetty, Mangli. from Elra Kaaleliyatte Kaala. was composed by Chandan Shetty lyrics written by Chandan Shetty.
ಟುಣ್ ಟುಣ್ Tun Tun Lyrics in Kannada
ಹೇ ಟುಣ್ ಟುಣ್ ಟುಣ್ ಟುಣ್
ಹೇ ಮಾವಾ ಮಾವಾ
ಹೇ ಟುಣ್ ಟುಣ್ ಟುಣ್ ಟುಣ್
ಹೇ ಮಾವಾ ಮಾವಾ
bharatlyrics.com
ಹೇ ಟುಣ್ ಟುಣ್ ಟುಣ್ ಟುಣ್
ಹೇ ಮಾವಾ ಮಾವಾ ಯಾವಾಗ್ ಬರ್ತೀಯಾ
ನಂಗೆ ಪ್ಯಾಟೆಯಿಂದ ಏನೇನ್ ತರ್ತೀಯಾ
ಫ್ರಾಕು ಗೀಕು ತಂದ್ರೂ ಪರ್ವಾಗಿಲ್ಲ
ಕೂಲಿಂಗ್ ಗ್ಲಾಸು ಜುಂಮ್ಕಿ ತಂದ್ರೂ ಬೇಜಾರಿಲ್ಲ
ಹೋಗೆ ಎಣ್ಣೆ ಹೊಡಿಯಕ್ಕೆ ನಂತಾವ್ ಕಾಸೆ ಇಲ್ಲಾ
ಏ ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ ಕಾಸೆ ಇಲ್ಲಾ
ನೋಡು ಬೇಕು ಅಂದ್ರೆ ಹೇಳು
ನಿಂಗೊಂದ್ ನೈಂಟಿ ತರ್ತೀನಿ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್
ನಂಜ್ಕೊಳೋಕೆ ಖಾರ ಕಡಲೆ ಬೀಜ ತರ್ತೀನಿ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್
ಆರೆ ಇಲ್ದ ನನ್ನ ಈ ಮೈಯ್ಯ
ಮುಟ್ಟಿ ಆಗಬೇಡ ಕಣೋ ನೀ ಟುಂಯ್ಯ
ಹೇ ಇಲ್ಲಾ ಇಲ್ಲಾ ನಾನು ಸೂಪರ್ ಮ್ಯಾನು
ಹೊಡಿಯೋಕೆ ನಿನ್ನ ಜಾಕಿಚಾನು
ಹಾಳಾಗೋಗ್ಲಿ ಬಿಚ್ಚಿಕೊಡೊ
ನಿನ್ನ ಗೋಲ್ಡು ಚೈನು
ಚೈನು ಚೈನು ಚೈನು
ನಿನ್ನ ಚಿನ್ನದ್ ಚೈನು
ಹೇ ಚೈನು ಗಿಯ್ನು ಯಾಕೆ
ಹೇ ಚಿನ್ನದ್ ಚೈನು ಯಾಕೆ
ಹೇ ಬೇಕು ಅಂದ್ರೆ ಹೇಳು
ನಿಂಗೊಂದ್ ಟ್ರೈನೇ ತರ್ತೀನಿ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್
ಹೇ ಡ್ರೈವರ್ ಸಿಕ್ಲಿಲ್ಲಂದ್ರೆ ಏನು ನಾನೇ ಬುಡ್ತೀನಿ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್
ಸುಡುವಾ ನನ್ನ ಮೈ ಶಾಖ
ಮುಟ್ಟಿ ಆಗಬೇಡ ನೀ ಕರಿ ಕಾಕಾ
ಹೇ ಕೇಳೇ ನಾನು ಪವರ್‌ಫುಲ್ಲು ಪಂಪುಸೆಟ್ಟು
ನಿನ್ನ ಕಾವು ಆರಿಸ್ತೀನಿ ನಾನು ನೀರು ಬಿಟ್ಟು
ನಾ ನಿನಗಾಗಿ ಕಾಯುತೀನಿ ಎಲ್ಲ ಬಿಟ್ಟು
ಬಿಟ್ಟು ಬಿಟ್ಟು ಬಿಟ್ಟು ನಾನು ಎಲ್ಲಾ ಬಿಟ್ಟು
ಊರಿಗೆ ಬಾಳ ಉಢಾಳನಾದ್ರು
ನನಗೆ ನೀನೇ ಹಿಡಿಸೀಯ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್
ಹೇ ನನ್ನಾ ಸ್ವಾದರ ಮಾವ ನೀ ನನಗಾಗೆ ಹುಟ್ಟೀಯಾ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್
ಊರಿಗೆ ಬಾಳ ಉಢಾಳನಾದ್ರು ನನಗೆ ನೀನೇ ಹಿಡಿಸೀಯ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್
ಹೇ ನನ್ನಾ ಸ್ವಾದರ ಮಾವ ನೀ ನನಗಾಗೆ ಹುಟ್ಟೀಯಾ
ಹೇ ಟುಣ್ ಟುಣ್ ಟುಣ್ ಟುಣ್ ಟುಣ್ ಟುಣ್.
