Be Careful lyrics, ಬಿ ಕೇರ್ ಫುಲ್ the song is sung by Darshan Narayan from Khela. Be Careful Sad soundtrack was composed by M. S. Thyagaraja with lyrics written by Chethan Kumar.
ಬಿ ಕೇರ್ ಫುಲ್ Be Careful Lyrics in Kannada
ಹುಡುಗಿ ನಕ್ಕುದ್ರೂ ಮತ್ತೆ ನೀ ನಗಬೇಡ
ಹುಡುಗಿ ಕರದ್ರೂನು ಹತ್ರ ನೀ ಹೋಗ್ಬೇಡ
ಹಿಂದೆ ಎಂದು ಅಲೀಬೇಡ
ಹತ್ರ ಅಂತೂ ಕೂರಬೇಡ
ಮಾತು ಗೀತು ಆಡಬೇಡ
ಫೋನ್ ನಂಬರ್ ಕೊಡಬೇಡ
ಹುಡುಗಿ ಲವ್ ಯೂ ಅಂದ್ರು ನೀನು ಲವ್ವಲ್ಲಂತೂ
ಎಂದು ಬೀಳಬೇಡ… ಬೀಳಬೇಡ…
ಪ್ರೀತಿ ಆರೋಗ್ಯಕ್ಕೆ ಹಾನಿಕಾರಕ
ಬಿ ಕೇರ್ ಫುಲ್
ಪ್ರೀತಿ ಬೆಳೆಯೋ ಹುಡುಗರಿಗೆ ತುಂಬಾ ಮಾರಕ
ಬಿ ಕೇರ್ ಫುಲ್
ಮರಿಬೇಡ ನಿನ್ನ ಲೈಫ್ ಗೆ ನೀನೇ ನಾವಿಕ
ಬಿ ಕೇರ್ ಫುಲ್
ನಿನ್ನ ನೀನು ಇಷ್ಟಪಟ್ಟು ಆಗೋ ಸಾಧಕ
ಬಿ ಕೇರ್ ಫುಲ್ ಬಿ ಕೇರ್ ಫುಲ್ … ಬಿ ಕೇರ್ ಫುಲ್
ಸಿನಿಮಾಗೆ ಬಂದ್ಲು ಅಂತ ಸ್ಟೇಟಸ್ ಹಾಕಬೇಡ
ಹಗ್ಗು ಕೊಟ್ಲು ಅಂತ ಫಿದಾ ಆಗಬೇಡ
ಆಪ್ಷನ್ ಇಟ್ಟಿರ್ತಾರೆ ಹುಡುಗೀರು
ತುಂಬಾ ಬ್ರಿಲಿಯಂಟು ಹುಡುಗೀರು
ಕಿಸ್ಸು ಕೊಟ್ಳು ಅಂತ ಸೆಲೆಬ್ರೇಟ್ ಮಾಡಬೇಡ
ಕಮ್ಮಿಟ್ ಆಗೋದ್ಲಂತ ಟ್ಯಾಟೋ ಹಾಕಬೇಡ
ಈಜಿಯಾಗಿ ಬಿಟ್ಟೋಯ್ತಾರೆ ಹುಡುಗೀರು
ಬೇಗ ಚೇಂಜ್ಆಯ್ತಾರೆ ಹುಡುಗೀರು
ಪ್ರೀತಿಸಿದ ಹುಡುಗೀನ ಹುಡುಗರು ಮರೆಯೋದೇ ಇಲ್ಲ
ಹುಡುಗೀರ್ ನೆನಪು ಬೇಗ ಬಿಟ್ಟು ಹೋಗೋದಿಲ್ಲ
ಹುಡುಗಿನ್ ಪೂರ್ತಿ ಅರ್ಥ ಮಾಡಿಕೊಳ್ಳೋರು
ಭೂಮಿ ಮೇಲೆ ಹುಟ್ಟಿಲ್ಲ … ಹುಟ್ಟಿಲ್ಲ…
ಪ್ರೀತಿ ಆರೋಗ್ಯಕ್ಕೆ ಹಾನಿಕಾರಕ
ಬಿ ಕೇರ್ ಫುಲ್
ಪ್ರೀತಿ ಬೆಳೆಯೋ ಹುಡುಗರಿಗೆ ತುಂಬಾ ಮಾರಕ
ಬಿ ಕೇರ್ ಫುಲ್
ಮರಿಬೇಡ ನಿನ್ನ ಲೈಫ್ ಗೆ ನೀನೇ ನಾವಿಕ
ಬಿ ಕೇರ್ ಫುಲ್
ನಿನ್ನ ನೀನು ಇಷ್ಟಪಟ್ಟು ಆಗೋ ಸಾಧಕ
ಬಿ ಕೇರ್ ಫುಲ್ ಬಿ ಕೇರ್ ಫುಲ್… ಬಿ ಕೇರ್ ಫುಲ್.
Be Careful Lyrics
Hudugi nakkudru matte nee nagabeda
Hudugi karadrunu hatra nee hogbeda
Hinde endu alibeda
Hatra antu koorabeda
Maatu geetu aadbeda
Phone number kodbeda
Hudugi love you andru neenu love allantu
Endu beelbeda… beelbeda
Preeti aarogyakke haanikaaraka
Be Careful
Preeti beleyo hudugarige tumba maaraka
Be Careful
Maribeda ninna life-ge neene naavika
Be Careful
Ninna neenu ishtapattu aago saadhaka
Be Careful Be Careful Be Careful
Cinema-ge bandlu anta status haakbeda
Hug kottlu anta fidaa aagbeda
Option ittirtare hudugeeru
Tumba brilliant-u hudugeeru
Kiss kottlu anta celebrate maadbeda
Commit aagodlanta tattoo haakbeda
Easy-aagi bittoytare hudugeeru
Bega change aaytare hudugeeru
bharatlyrics.com
Preetisida hudugeena hudugaru mareyode illa
Hudugeer nenapu bega bittu hogodilla
Hudugin poorti artha maadkollooru
Bhoomi mele huttilla huttilla
Preeti aarogyakke haanikaaraka
Be Careful
Preeti beleyo hudugarige tumba maaraka
Be Careful
Maribeda ninna life-ge neene naavika
Be Careful
Ninna neenu ishtapattu aago saadhaka
Be careful Be careful… Be careful
