Chiguru Chiguru lyrics, ಚಿಗುರು ಚಿಗುರು the song is sung by Najim Arshad from Vishnu Priya soundtrack was composed by Gopi Sundar with lyrics written by Dr. V. Nagendra Prasad.
ಚಿಗುರು ಚಿಗುರು Chiguru Chiguru Lyrics in Kannada
ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ
ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ
ಮನದ ಒಳಗೆ ಅವಿಧ ಒಲವು
ಹೊರಗೆ ಬರಲು ಪ್ರಸವ ಸುಖವು
ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ
ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ
ಉಸಿರಾಡಲೆಂದು ಹೊಸ ಗಾಳಿಯು ದಯಮಾಡಿದಂತೆ ನಿಜವಾಗಿಯೂ
ಆಹಾ ಗನಿಸಿದೆ ಎದೆಯ ಒಳಗೆ ಮೋಡ ಏನು ಕಲರವ ಸುಮ್ಮನೆ ಇದ್ದರೂ ಕೂಡ ಕವಿತೆ ಬರೆಯೋ ಚಪಲ ಶುರು.
ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ
ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ
ತಲೆ ಬಾಗಿಲೆ ಈಗ ತಲೆಬಾಗಿದೆ ಋತುಮಾನವೆಲ್ಲ ಬದಲಾಗಿದೆ
ಲೋಕ ಸಡಗರ ಹಬ್ಬದ ಮನೆಯ ಹಾಗೆ
ಆಹಾ ಹೊಸ ಹೊಸ ಕನಸು ಬರಿಸೆ ಹಾಗೆ
ನಲಿವಾ ಕಲಿಸೋ ಒಲವೇ ಗುರು
ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ
ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ
ಮನದ ಒಳಗೆ ಅವಿಧ ಒಲವು
ಹೊರಗೆ ಬರಲು ಪ್ರಸವ ಸುಖವು
ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ
ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಧ್ಯಾನ
Chiguru Chiguru Lyrics
Chiguru chiguro samaya hitavada ondu mouna
Olavu chiguro samaya yede berinalli dhyana
Manada olage avidha olavu
Horage baralu prasava sukhavu
Chiguru chiguro samaya hitavada ondu mouna
Olavu chiguro samaya yede berinalli dhyana
Usiradalendu hosa galiyu
Dayamadidante nijavagiyu
Aaha ganiside yedeya olage moda
Yenu kalarava summane eddaru kuda kavite bareyo chapala shuru
Chiguru chiguro samaya hitavada ondu mouna
Olavu chiguro samaya yede berinalli dhyana
Tale bagile ega talebagide ruthumanavella badalagide
Lokha sadagara habbada maneya hage
Aaha hosa hosa kanasu barise hage
Naliva kaliso olave guru