Dava Dava lyrics, ದವಾ ದವಾ the song is sung by Aishwarya Rangarajan from Anshu soundtrack was composed by K C Balasarangan with lyrics written by Mahendra Gowda.
ದವಾ ದವಾ Lyrics in Kannada
ಕಾಡುವ ಮೌನಕೆ
ಮಾತು ಸೋತಿವೆ
ಸೇರುವ ಆಸೆಗೆ
ಕನ್ನೆ ಸೇತುವೆ
ಕಾಡುವ ಮೌನಕೆ
ಮಾತು ಸೋತಿವೆ
ಸೇರುವ ಆಸೆಗೆ
ಕನ್ನೆ ಸೇತುವೆ
ನನ್ನದೇಯಾ ವೇಗ
ನಿನ್ನಿಂದಲೇ ಹೆಚ್ಚಿದೆಯೇ ಈಗ
ಹಿಂದೆಂದು ನನಗಿದು
ಆಗೇ ಇಲ್ಲ ಹೀಗೇ ಎಲ್ಲಾ
ಎನೋ ತಲ್ಲೆನಾ
ದವ ದವ ದವ ದವ
ಅನ್ನುವ ಕಲರವ
ಸಿಕ್ಕರು ಸಾಲದು
ಎಂಥಾ ಅನುಭವ
ದವ ದವ ದವ ದವ
ನಯನದ ಕವನವ
ಒಡಲು ಮರೆತಿದೆ
ನನ್ನೆದೆ ಬಡಿತವ
ದವ ದವ ದವ ದವ
ಅನ್ನುವ ಕಲರವ
ಸಿಕ್ಕರು ಸಾಲದು
ಎಂಥಾ ಅನುಭವ
ದವ ದವ ದವ ದವ
ನಯನದ ಕವನವ
ಒಡಲು ಮರೆತಿದೆ
ನನ್ನೆದೆ ಬಡಿತವ
ಎತ್ತಾಕೆ ಟೀಡುವೆ
ಸಣ್ಣ ಸನ್ನೆಗೆ
ಚಾಡಿಯಾ ಹೆಲಿಡೆ
ಹೃದಯ ಕಣ್ಣಿಗೆ
ತಲಾಮಲ ವಾಸಿಯಾಗಿ
ಜಾಸ್ತಿಯಾಗೋ ಸಮಯವೇ
ನಾನೇ ನೀನು ನೀನು ನಾನೇ
ಆಗೋ ಆ ಕ್ಷಣ
ದವ ದವ ದವ ದವ
ಅನ್ನುವ ಕಲರವ
ಸಿಕ್ಕರು ಸಾಲದು
ಎಂಥಾ ಅನುಭವ
ದವ ದವ ದವ ದವ
ನಯನದ ಕವನವ
ಒಡಲು ಮರೆತಿದೆ
ನನ್ನೆದೆ ಬಡಿತವ
ದವ ದವ ದವ ದವ
ಅನ್ನುವ ಕಲರವ
ಸಿಕ್ಕರು ಸಾಲದು
ಎಂಥಾ ಅನುಭವ
ದವ ದವ ದವ ದವ
ನಯನದ ಕವನವ
ಒಡಲು ಮರೆತಿದೆ
ನನ್ನೆದೆ ಬಡಿತವ
Kaaduva mounake
Maatu sothive
Seruva aasege
Kanne sethuve
Kaaduva mounake
Maatu sothive
Seruva aasege
Kanne sethuve
Nannadeyaa vega
Ninnidale hechideye eega
Hindendu nanagidu
Aage ila heege ella
Eno tallena
Dava dava dava dava
Annuva kalarava
Sikkaru saaladu
Entha anubhava
Dava dava dava dava
Nayanada kavanava
Odalu marethide
Nannede badithava
Dava dava dava dava
Annuva kalarava
Sikkaru saaladu
Entha anubhava
Dava dava dava dava
Nayanada kavanava
Odalu marethide
Nannede badithava
Ethake teeduve
Sanna sannege
Chadiya helide
Hrudaya kannige
Talamala vasiyagi
Jaastiyago samayave
Naane neenu neenu naane
Aago aa kshana
Dava dava dava dava
Annuva kalarava
Sikkaru saaladu
Entha anubhava
Dava dava dava dava
Nayanada kavanava
Odalu marethide
Nannede badithava
Dava dava dava dava
Annuva kalarava
Sikkaru saaladu
Entha anubhava
Dava dava dava dava
Nayanada kavanava
Odalu marethide
Nannede badithava