ಹಾಯಾಗಿದೆ Haayagide Lyrics - Sid Sriram

Haayagide lyrics, ಹಾಯಾಗಿದೆ the song is sung by Sid Sriram from Tom And Jerry. Haayagide Love soundtrack was composed by Love with lyrics written by Love.

Haayagide Lyrics

Tanana nannane tanana nannane
Tanana nannane tanana nannane

Hayagide yedeyolage jhallendidhe ee ghalige
Ni nodo notavella nannanne kollo age
Ni modi maduvaga na sothu nintha haage
Ninentha mayagathiye

Hayagide yedeyolage jhallendidhe

Eegiga eno nannannu nine
Dhochitta haage olagolage
Laila majunu aagodhe naanu
Bejanu beauty nee naguvaaga

Kai beesi ninthagaa
Enaade naniigaa
Nee smile kottagaa
Kaledodhe naneegaa

Hayagide yedeyolage jhallendidhe eee ghalige
Ni nodo notavella nannanne kollo aage
Ni modi maduvaga na sothu nintha haage
Ninentha mayagathiye

Hayagide yedeyolage jhallendidhe
Tanana nannane tanana nannane.

ಹಾಯಾಗಿದೆ Lyrics in Kannada

ತನನ ನನ್ನಾನೆ ತನನ ನನ್ನಾನೆ
ತನನ ನನ್ನಾನೆ ತನನ ನನ್ನಾನೆ

ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲಾ ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೇ

ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ

ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ

bharatlyrics.com

ಕೈಬೀಸಿ ನಿಂತಾಗ
ಏನಾದೆ ನಾನೀಗ
ನೀ ಸ್ಮೈಲ್ ಕೊಟ್ಟಾಗ
ಕಳೆದೋದ ನಾನೀಗ

ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲಾ ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೆ

ಹಾಯಾದ ಎದೆಯೊಳಗೆ ಝಲ್ಲಂದಿದೆ
ತನನ ನನ್ನಾನೆ ತನನ ನನ್ನಾನೆ.

Haayagide Lyrics PDF Download
Print Print PDF     Pdf PDF Download