ಜಗವ ಹದೆಢ್ ಮಗಳು (ಟೈಟಲ್ ಟ್ರ್ಯಾಕ್) Jagava Hadedha Magalu (Title Track) Lyrics - Ranjitha Yellur

ಜಗವ ಹದೆಢ್ ಮಗಳು (ಟೈಟಲ್ ಟ್ರ್ಯಾಕ್) Lyrics in Kannada

ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರುಗುವಳು
ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರುಗುವಳು

ನಿನ್ನ ಋಣ ಭಾರ ತೀರುವುದೆಲ್ಲಿ
ಕಣ್ಣ ಹನಿ ಸೇರೋ ಸಾಗರವೆಲ್ಲಿ
ಜಗವು ನಿನಗಾಗಿ
ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ
ವರವಾಗಿ ಲಭಿಸಿದೆ
ಸಾಗು ದೂರಾ ದೂರಾ
ಕಾಣುವೆ ಗೆಲುವಿನ ತೀರ

ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ
ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ
ನಿನಗೆ ನಿನ್ನುಸಿರೇ ಹಾಡಾಗಲಿ
ಎದುರು ನಿಂತವರು ಶರಣಾಗಲಿ

bharatlyrics.com

ಜಗವು ನಿನಗಾಗಿ
ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ
ವರವಾಗಿ ಲಭಿಸಿದೆ
ಸಾಗು ದೂರಾ ದೂರಾ
ಕಾಣುವೆ ಗೆಲುವಿನ ತೀರ
ಸಾಗು ದೂರಾ ದೂರಾ
ಕಾಣುವೆ ಗೆಲುವಿನ ತೀರ

ದಡವಿರದ ಕಡಲಿನಲಿ
ಕಡಲಿರದ ಬಯಲಿನಲಿ
ದಡವಿರದ ಕಡಲಿನಲಿ
ಕಡಲಿರದ ಬಯಲಿನಲಿ
ಬದುಕು ನಿನಗಾಗಿ ಭಯವ
ಮರೆತು ಅದರ ಜೊತೆ ಚೂರು
ಪ್ರೀತಿಸು ಬೆರೆತು.

Jagava Hadedha Magalu (Title Track) Lyrics PDF Download
Print Print PDF     Pdf PDF Download