Kaadhal Nee Annale lyrics, ಕಾದಲ್ ನೀ ಅನ್ನಲೇ the song is sung by Shweta Mohan from Tom And Jerry. Kaadhal Nee Annale Happy soundtrack was composed by Mathews Manu with lyrics written by Athanyaa Rachana.
ಕನ್ನಡ
ಕಾದಲ್ ನೀ ಅನ್ನಲೇ Lyrics in Kannada
ಕಾದಲ್ ನೀ ಅನ್ನಲೇ
ಪಾಗಲ್ ನಾ ಆಗಲೇ
ಎಡವಿದೆ ಕಾಲೆರಡು..
ಕದ್ದೋಡಿದೆ ಕಣ್ಣೆಲ್ಲಾ
ನಡುಗಿದೆ ಕೈ ಎರಡು
ಸ್ಪಂದಿಸಲೂ ಹೂವೆಲ್ಲಾ
ಕಣ್ಣಾದನು ಬೆನ್ನಲೇ
ಪಾಗಲ್ ನಾ ಆಗಲೇ
ಗೆಳೆಯಾ ಕೆಣಕುತಿರು
ತುಂಟು ಸಲಿಗೆಯಿದು
ಬಿಡದೆ ಕಾಡಿತಿರು
ಮೊದಲಾ ಬಯಕೆ ಇದು
ನೀನಂತೂ ನನಗೀಗ
ಎಲ್ಲಿಲ್ಲದಾ ಅನುರಾಗ
ನನ್ನೆಲ್ಲಾ ಭಾವನೆಗೂ
ನಾವಿಕನು ನೀನೀಗ
ಪಾಗಲ್ ನೀ ಆದರೇ
ಕಾದಲ್ ನಾ ಆಗುವೇ
ಆ… ನಾ ನಾ ನೇ… ಹೇ
ಆ… ನಾ ನಾ ನೇ… ಹೇ… ಆ
ಸನಿಹಾ ಸುಮ್ಮನಿರು..
ನಾಚಿದೆ ಮುಂಗುರುಳು
ಜೊತೆಗೆ ನಡೆಯತಿರು
ಹಿಡಿದು ಕಿರು ಬೆರಳು
ತಾನಾಗಿ ಸೋತಾ ಮಾತ
ಪಿಸುಗುಡಲೇ.
ಹಾಯಾದ ರೀತಿ ಪ್ರೀತಿ
ಬರಿ ರಗಳೇ
bharatlyrics.com
ಚೂರಾದೆ ನಾ ನಿಂತಳೇ
ಹಾಳಾದೆ ಬೇಕಂತಲೇ
ಎಡವಿದೆ ಕಾಲೆರಡು
ಕದ್ದೋಡಿವೆ ಕಣ್ಣೆಲ್ಲೋ
ನಡುಗಿದೆ ಕೈ ಎರಡು
ಸ್ಪಂದಿಸಲು ನೀನೆಲ್ಲೋ.
Kaadhal Nee Annale Lyrics PDF Download
FAQs
The song Kaadhal Nee Annale is from the Tom And Jerry.
The song Kaadhal Nee Annale was sung by Shweta Mohan.
The music for Kaadhal Nee Annale was composed by Mathews Manu.
The lyrics for Kaadhal Nee Annale were written by Athanyaa Rachana.
The music director for Kaadhal Nee Annale is Mathews Manu.
The song Kaadhal Nee Annale was released under the Anand Audio.
The genre of the song Kaadhal Nee Annale is Happy.