ಲವ್ ಯೂ ರಚ್ಚು (ಟೈಟಲ್ ಟ್ರ್ಯಾಕ್) Love You Rachchu (Title Track) Lyrics - Naveen Sajju

Love You Rachchu (Title Track) lyrics, ಲವ್ ಯೂ ರಚ್ಚು (ಟೈಟಲ್ ಟ್ರ್ಯಾಕ್) the song is sung by Naveen Sajju from Love You Rachchu. Love You Rachchu (Title Track) Love soundtrack was composed by Kadri Manikanth with lyrics written by Chethan Kumar.

Love You Rachchu (Title Track) Lyrics

Oh dimple dimple hudugi ninna
Darling annabahuda
Nanu cycle gap alli daily bandu
Linu hakabahuda

Oh dimple dimple hudugi ninna
Darling annabahuda
Nanu cycle gap alli daily bandu
Linu hakabahuda

Tappu tiliyabeda
Ondu muttu kelabahuda
Hurt agale beda
Omme huggu madabahuda

Dimple hudugi mele
Sikkapatte lovvagoytu
Love you love you
Love you rachchu

Love you rachchu
I love you rachchu
Love you love you love you
Love you love you rachchu

Love you rachchi
I love you rachchi
Love you love you love you
Love you love you rachchi

Padde hudgarigella ivale favouriteu
Maneya munde bejan biddaite cutoutu
Dreamlli nange nindene picture
Love alli ninge nanene teacheru

Ivale adbhuta
Are are ree
Ivala notave hita
Yenta sojiga
Alle le le le le allalle
Ivala naguve jagamaga

Kandahage aytu gandharva kannike
Ninna nodi andhakku yako nachike
Chandakinta chanda ivalu beluru balike

Love you love you
Love you rachchu rachchu
Rachchu rachchu rachchu

Oh dimple dimple hudugi ninna
Darling annabahuda
Nanu cycle gap alli daily bandu
Linu hakabahuda

Tappu tiliyabeda ondu muttu kelabahuda
Hurt agale beda omme huggu madabahuda
Dimple hudugi mele sikkapatte lovvagoytu
Love you love you love you rachchu

Love you rachchu
I love you rachchu
Love you love you love you
Love you love you rachchu

Love you rachchi
I love you rachchi
Love you love you love you
Love you love you rachchi.

ಲವ್ ಯೂ ರಚ್ಚು (ಟೈಟಲ್ ಟ್ರ್ಯಾಕ್) Lyrics in kannada

ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ
ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು
ಲೈನು ಹಾಕಬಹುದಾ

ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ
ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು
ಲೈನು ಹಾಕಬಹುದಾ

ತಪ್ಪು ತಿಳಿಯಬೇಡ
ಒಂದು ಮುತ್ತು ಕೇಳಬಹುದಾ
ಹರ್ಟ್ ಆಗಲೇ ಬೇಡ
ಒಮ್ಮೆ ಹಗ್ ಮಾಡಬಹುದಾ

ಡಾಂಪಲ್ ಹುಡುಗಿ ಮೇಲೆ
ಸಿಕ್ಕಾಪಟ್ಟೆ ಲವ್ವಾಗೋಯ್ತು
ಲವ್ ಯೂ ಲವ್ ಯೂ
ಲವ್ ಯೂ ರಚ್ಚು

bharatlyrics.com

ಲವ್ ಯೂ ರಚ್ಚು
ಐ ಲವ್ ಯೂ ರಚ್ಚು
ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ರಚ್ಚು

ಲವ್ ಯೂ ರಚ್ಚಿ
ಐ ಲವ್ ಯೂ ರಚ್ಚಿ
ಲವ್ ಯೂ ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ರಚ್ಚಿ

ಪಡ್ಡೆ ಹುಡುಗರಿಗೆಲ್ಲಾ ಇವಳೆ ಫೇವರೇಟು
ಮನೆಯ ಮುಂದೆ ಬೇಜಾನ್ ಬಿದ್ದೈತೆ ಕಟೌಟು
ಡ್ರೀಮಲ್ಲಿ ನಂಗೆ ನಿಂದೇನೆ ಪಿಕ್ಚರ್
ಲವ್ ಅಲ್ಲಿ ನಿಂಗೆ ನಾನೇನೆ ಟೀಚರ್

ಇವಳೇ ಅದ್ಭುತ
ಅರೇ ಅರೇ ರೀ
ಇವಳ ನೋಟವೇ ಹಿತ
ಎಂತ ಸೋಜಿಗ
ಅಲ್ಲೆ ಲೇ ಲೇ ಲೇ ಅಲ್ಲಲೇ
ಇವಳ ನಗುವೆ ಜಗಮಗ

ಕಂಡಂಗೆ ಆಯ್ತು ಗಂಧರ್ವ ಕನ್ನಿಕೆ
ನಿನ್ನ ನೋಡಿ ಅಂದಕ್ಕೂ ಯಾಕೊ ನಾಚಿಕೆ
ಚಂದಕ್ಕಿಂತ ಚಂದ ಇವಳು ಬೇಲೂರು ಬಾಲಿಕೆ

ಲವ್ ಯೂ ಲವ್ ಯೂ
ಲವ್ ಯೂ ರಚ್ಚು ರಚ್ಚು
ರಚ್ಚು ರಚ್ಚು ರಚ್ಚು ರಚ್ಚು

ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ
ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು
ಲೈನು ಹಾಕಬಹುದಾ

ತಪ್ಪು ತಿಳಿಯಬೇಡ ಒಂದು ಮುತ್ತು ಕೇಳಬಹುದಾ
ಹರ್ಟ್ ಆಗಲೇ ಬೇಡ ಒಮ್ಮೆ ಹಗ್ ಮಾಡಬಹುದಾ
ಡಿಂಪಲ್ ಹುಡುಗಿ ಮೇಲೆ ಸಿಕ್ಕಾಪಟ್ಟೆ ಲವ್ವಾಗೋಯ್ತು
ಲವ್ ಯೂ ಲವ್ ಯೂ ಲವ್ ಯೂ ರಚ್ಚು

ಲವ್ ಯೂ ರಚ್ಚು
ಐ ಲವ್ ಯೂ ರಚ್ಚು
ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ರಚ್ಚು

ಲವ್ ಯೂ ರಚ್ಚಿ
ಐ ಲವ್ ಯೂ ರಚ್ಚಿ
ಲವ್ ಯೂ ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ರಚ್ಚಿ.

Love You Rachchu (Title Track) Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *