Muddu Neenu lyrics, ಮುದ್ದು ನೀನು the song is sung by Sid Sriram, Supriyaa Ram from Love You Rachchu. Muddu Neenu Romantic soundtrack was composed by Kadri Manikanth with lyrics written by Nagarjun Sharma.
ಮುದ್ದು ನೀನು Lyrics in Kannada
ಮುದ್ದು ನೀನು ಮುದ್ದು ನೀನು
ಎದೆಯ ನಡೆಸೊ ಸದ್ದು ನೀನು
ಅಚ್ಚು ನೀನು ಮೆಚ್ಚು ನೀನು
ಪ್ರೀತಿಯ ರಚ್ಚು ನೀನು
ಮೊದಲಾಸಲ ನೋಡಿ ನಾ ಕರಗಿ ಹೋದೆ
ಬದುಕೆಲ್ಲಾ ಸ್ವರ್ಗವಾಗಿದೆ
ಅಷ್ಟೊಂದು ಇಷ್ಟ ಯಾಕಾದೆ ನಂಗೆ
ಹೃದಯಕ್ಕೆ ಹಿತವಾಗಿದೆ
ಬದಲಾಯಿಸಿ ಬಿಟ್ಟೆ ಜಗವನ್ನೇ ಕಂದ
ಮುಡುಪಾಗಿ ಇಟ್ಟೆ ನಾ ಪೂರ್ತಿ ಜನುಮಾನ
ನಗುವಾಗ ಕೆನ್ನೆ ಗುಳಿಯಲ್ಲಿ ನೀನು
ನನಗಂತೂ ಚಂದ್ರ ಉದಯ ಮಧ್ಯಾಹ್ನ
ಅತಿಯಾಗಿ ಪ್ರೀತಿಸು ಅತಿಯಾಗಿ ಅರ್ಪಿಸು
ಇರದೇನೆ ಒಂಚೂರು ಅಭ್ಯಂತರ
ಹೂವಾಗಿ ವಾಲುವೆ ನೀ ತಂದ ಗಾಳಿಗೆ
ನೀನಾಗು ನನ್ನನ್ನ ಕಟ್ಟೋದಾರ
ಯಾರ ದೃಷ್ಟಿಯಲ್ಲಿ ನೀ ಏನೆ ಆಗಿರು
ನನಗಂತೂ ಕಣ್ಣಿನಲಿ
ಪ್ರತಿ ಮಿಟುಕು ನೀನು
ಸಹಕಾರವಿರಲಿ ಸಹಬಾಳ್ವೆಯಲ್ಲಿ
ಅನುಸರಿಸಿ ಇಡಬೇಕು ಪ್ರತಿಹೆಜ್ಜೆಯನ್ನು
ಮನದಲ್ಲಿ ಗೋಡೆಗೆ ಅಳಿಯೋಣ ಭಾವನೆ
ನಗುವೆಂಬ ಚಂದಿರ ರಂಗು ಹರಡಿ
ಪ್ರತಿಬಿಂಬ ಕಂಡಿದೆ ಪ್ರತಿಭಾರಿ ಕಣ್ಣಲಿ
ಮತ್ಯಾಕೆ ಮನೆಯಲ್ಲಿ ಬೇರೆ ಕನ್ನಡಿ
ಮುದ್ದು ನೀನು ಮುದ್ದು ನೀನು
ಎದೆಯನಡೆಸೊ ಸದ್ದು ನೀನು
ಮುದ್ದು ನೀನು ಮುದ್ದು ನೀನು
ಪ್ರೀತಿಯ ತುತ್ತು ನೀನು
bharatlyrics.com
ಅಷ್ಟೊಂದು ಇಷ್ಟ ಆಗೋದೆ ನನಗೆ
ನಿನ್ನಿಂದ ಹಗಲಾಗಿದೆ
ಎಷ್ಟೊಂದು ಪ್ರೀತಿ ನಿನ್ನಿಂದ ನನಗೆ
ಸ್ವರ್ಗಾನೆ ಮಡಿಲಲ್ಲಿದೆ.