Nannolage Nane Illa lyrics, ನನ್ನೊಳಗೆ ನಾನೇ ಇಲ್ಲ the song is sung by Neethu Ninad P from Guruthwakarshane. Nannolage Nane Illa Love soundtrack was composed by Neethu Ninad P with lyrics written by Manoj Sowgand.
ನನ್ನೊಳಗೆ ನಾನೇ ಇಲ್ಲ Nannolage Nane Illa Lyrics in Kannada
ನನ್ನೊಳಗೆ ನಾನೇ ಇಲ್ಲ ಎಲ್ಲಿಗೋದೆ ಹೇಳು ನೀ..
ಯಾರಲ್ಲಿ ಹುಡುಕಲೀ
ಕಣ್ಣೊಳಗೆ ಮೂಡಿತಲ್ಲ ಒಂದು ಮುದ್ದು ಲೇಖನಿ…
ಏನೆಂದು ಗೀಚಲೀ
ಜೀವವೇ ಜಾರಿದೆ ವಿಶೇಷ ಹೊನಲಲಿ
ಮಾಹಿತಿ ಇಲ್ಲದೇ ಮೋಹದಾ ಚಳುವಳಿ
ಉಸಿರಿದು ಸಾಗಲಿ ನಿನ್ನಯಾ ಜೊತೆಯಲಿ
ಪ್ರೀತಿಯಾ ದಾರಿಲಿ ಹೆಜ್ಜೆಗುರುತೊಂದು ಉಳಿಯಲಿ
ನನ್ನೊಳಗೆ ನಾನೇ ಇಲ್ಲ ಎಲ್ಲಿಗೋದೆ ಹೇಳು ನೀ
ಯಾರಲ್ಲಿ ಹುಡುಕಲೀ
ಸಂಕೋಚವೂ ಸಲ್ಲಾಪವೂ
ಸಂಪೂರ್ಣವಾಗಿ ನಿನ್ನ ಸೇರಿದೆ
ತಂಗಾಳಿಯಾ ಸುವ್ವಾಲಿಯಾ
ಮೊದಲ ತೊದಲ ಮಾತು ನನ್ನ ಬಾಚಿ ತಬ್ಬಿದೆ
ಹೃದಯ ಜಾರಿದೆ ನಿನ್ನನ್ನೆ ಕೋರಿದೆ
ಮನದಾಸೆಗೆಲ್ಲಿ ಕೊನೆಯಿದೆ
ನನ್ನೊಳಗೆ ನಾನೇ ಇಲ್ಲ ಎಲ್ಲಿಗೋದೆ ಹೇಳು ನೀ..
ಯಾರಲ್ಲಿ ಹುಡುಕಲೀ
ಕಣ್ಣೊಳಗೆ ಮೂಡಿತಲ್ಲ ಒಂದು ಮುದ್ದು ಲೇಖನಿ…
ಏನೆಂದು ಗೀಚಲೀ
ಆಲೋಚನೆ ಆರಾಧನೆ
ಅತಿಯಾಗಿ ನನ್ನ ಕಾಡಿದೆ
ಆನಂದಿಸೋ ಆಲಂಗಿಸೋ
ಸಲಿಗೆ ಬಳಿಗೆ ಬಂದು ನಿನ್ನ ಹೆಸರ ಹೇಳಿದೆ
ಮನವು ಹೇಳಿದೆ ನನ್ನನ್ನೆ ಕೇಳದೇ
ಇರದು ಜೀವ ನೀನು ಇಲ್ಲದೇ
ನನ್ನೊಳಗೆ ನಾನೇ ಇಲ್ಲ ಎಲ್ಲಿಗೋದೆ ಹೇಳು ನೀ..
ಯಾರಲ್ಲಿ ಹುಡುಕಲೀ
ಕಣ್ಣೊಳಗೆ ಮೂಡಿತಲ್ಲ ಒಂದು ಮುದ್ದು ಲೇಖನಿ…
ಏನೆಂದು ಗೀಚಲೀ
ಜೀವವೇ ಜಾರಿದೆ ವಿಶೇಷ ಹೊನಲಲಿ
ಮಾಹಿತಿ ಇಲ್ಲದೇ ಮೋಹದಾ ಚಳುವಳಿ
ಉಸಿರಿದು ಸಾಗಲಿ ನಿನ್ನಯಾ ಜೊತೆಯಲಿ
ಪ್ರೀತಿಯಾ ದಾರಿಲಿ ಹೆಜ್ಜೆಗುರುತೊಂದು ಉಳಿಯಲಿ
ನನ್ನೊಳಗೆ ನಾನೇ ಇಲ್ಲ ಎಲ್ಲಿಗೋದೆ ಹೇಳು ನೀ
ಯಾರಲ್ಲಿ ಹುಡುಕಲೀ.
Nannolage Nane Illa Lyrics
Nannolage naane illa elligode helu nee
Yaaralli hudukali
Kannolage mooditalla ondu muddu lekhani
Enendu geechali
Jeevave jaaride vishesha honalali
Mahithi illade mohadaa chalavali
Usiridu saagali ninnayaa joteyali
Preethiya daarili hejje guruthondu ul iyali
Nannolage naane illa elligode helu nee
Yaaralli hudukali
Sankochavoo sallaapavoo
Sampoornavaagi ninna seride
Thangaaliya suvaaliya
Modala thodala maathu nanna baachi thabbide
Hrudaya jaaride ninnanne koride
Manadaasegelli kone ide
Nannolage naane illa elligode helu nee
Yaaralli hudukali
Kannolage mooditalla ondu muddu lekhani
Enendu geechali
Aalochane aaraadhane
Athiyaagi nanna kaadide
Aanandiso aalangiso
Salige balige bandu ninna hesara helide
Manavu helide nannanne kelade
Iradu jeeva neenu illade
Nannolage naane illa elligode helu nee
Yaaralli hudukali
Kannolage mooditalla ondu muddu lekhani
Enendu geechali
Jeevave jaaride vishesha honalali
Mahithi illade mohadaa chalavali
Usiridu saagali ninnayaa joteyali
Preethiya daarili hejje guruthondu ul iyali
Nannolage naane illa elligode helu nee
Yaaralli hudukali.
