Nee Athishayanu lyrics, ನೀ ಅತಿಶಯನು the song is sung by Aishwarya Rangarajan from Madanika. Nee Athishayanu soundtrack was composed by Salam Veeroli with lyrics written by K. Kalyan.
ನೀ ಅತಿಶಯನು Nee Athishayanu Lyrics in Kannada
ನೀ ಅತಿಶಯನು ನೀ ಸುರಸುತನು
ನೀ ಅಪರಿಮಿತ ದ್ರೋಹ ದುರುಳನು
ನೀ ಮನುಕುಲವ ನೀ ಸ್ತ್ರೀ ಕುಲವ
ಕಂಗಿಡಿಸುತ್ತಿರುವ ವ್ಯಾಘ್ರ ಮಹಿಮನು
ಭರವಸೆಗಳ ಬಲಿಯಾಗಿಸಿ
ಗಹಗಹಿಸಿದ ನಿನಗೇಕ್ಷವೆ ಇಲ್ಲ
ಭಾವನೆಗಳ ಚಿತೆಗೇರಿಸಿ ಒಪ್ಪಿರಿದವ
ನಿನಗೆ ಸುಖವಿಲ್ಲ
ಓ ಮಿತ್ರದ್ರೋಹಿಯೇ
ನೀ ಅತಿಶಯನು ನೀ ಸುರಸುತನು
ನೀ ಅಪರಿಮಿತ ದ್ರೋಹ ದುರುಳನು
ದ್ರೋಹ ದುರುಳನು
ನೀನಿರದ ಬಾಳಲು
ನಾನೆಂದಿಗೂ ಬಾಳೆನು
ಆ ನಂಬಿಕೆಯ ಬಾಳನು
ನೀ ಮುಳುಗಿಸಿದ ದುಷ್ಟನು
ಪ್ರಾಣಕ್ಕೂ ಮಿಗಿಲಾಗಿ
ನಿನ್ನನಾ ಪ್ರೀತಿಸಲಿಲ್ಲವೆ
ನೀ ನನ್ನ ಬೇರೆ ಮಾಡಿದೆ
ನೀ ಅಪಚಾರ ವೆಸಗಿದೆ
ಜನುಮದ ಚರಿತೆಯನು ಅಳಿಸಿದೆ
ನಗುತ್ತಿರೋ ಕಣ್ಣುಗಳನ್ನು ಅಳಿಸಿದೆ
ಸುಳ್ಳಿನ ಬೆನ್ನೇರಿ ಕೂಗುತ್ತಾ
ಸತ್ಯವ ಸಂಹಾರ ಮಾಡಿದೆ
ತೋಮ್ ತೋಮ್ ತೋಮ್
ತಾಕಡಿಮಿತಕ ತೋಮ್ ತೋಮ್ ತೋಮ್.
Nee Athishayanu Lyrics
Nee atishayanu nee surasutanu
Nee aparimita droha durulanu
Nee manukulava nee stree kulava
Kangidisuttiruva vyaaghra mahimanu
Bharavasegala baliyagisi
Gahagahisida ninage kshame illa
Bhavanegala chitegerisi oppiridava
Ninage sukhavilla
O mitra drohiye
Nee atishayanu nee surasutanu
Nee aparimita droha durulanu
Droha durulanu
bharatlyrics.com
Neenirada baalalu
Naanendigu baalenu
Aa nambikeya baalanu
Nee mulugisida dushtanu
Praanakkoo migilaagi
Ninnana preetisalillave
Nee nanna bere maadide
Nee apachaara vesagide
Janumada chariteyanu aliside
Naguttiro kannugalannu aliside
Sullina bennere koogutta
Satyava samhaara maadide
Thom thom thom
Thaakadimitaka thom thom thom
