Poorna Bembala lyrics, ಪೂರ್ಣ ಬೆಂಬಲ the song is sung by Akhil Almatti, Sunidhi Ganesh from Nadeyuva Doni. Poorna Bembala Love soundtrack was composed by Akhil Alamatti with lyrics written by Umesh Badiger.
ಪೂರ್ಣ ಬೆಂಬಲ Poorna Bembala Lyrics in Kannada
ಪೂರ್ಣ ಬೆಂಬಲ ನಿನ್ನ ಜೊತೆಗೆ ನಾನು ಬರಲು
ಸಂಪೂರ್ಣ ಸಹಮತ ನಿನ್ನಾ ಕೂಡಿ ಸಾಗಲು
ದಂಡಯಾತ್ರೆಗೆ ಮನ ಸಿದ್ದವಾಗಿ ಇರಲು
ಪಾದಯಾತ್ರೆಯೂ ಸಿಹಿ ಸುಖದ ಬೆನೆಯು
ಈ ದಿನದ ಹಾಜರಿಯೂ
ನಿನ್ನೊಂದಿಗೆನ್ನುತಿರಲು
ಈ ಕ್ಷಣದ ಸಂಚಾರ
ಸೋಲಿರದೆ ಸಾಗುತಿರಲು
ಕಾಡಿ ಬೇಡಿ
ಹೇಳುತಿರುವೆ ಕೊಡೆಯ
ಹಿಡಿಯುವ ಮೋಡವಾಗು ನೀನು
ಕಾಣದೂರ ಕೇಳಿದೂರ
ಹುಡುಕ ಹೊರಟ ಗಳಿಗೆ
ಕಾಲು ದಾರಿ ರಾಜದಾರಿ
ಗಡಿಯ ಪ್ರೀತಿಗೆ
ಕಾಣದೂರ ಕೇಳಿದೂರ
ಹುಡುಕ ಹೊರಟ ಗಳಿಗೆ
ಕಾಲು ದಾರಿ ರಾಜದಾರಿ
ಗಡಿಯ ಪ್ರೀತಿಗೆ
ಇರುಳು ಕೊಟ್ಟ ಮುತ್ತಿನಿಂದ
ಹಗಲು ಹುಟ್ಟಿದೆ
ಜೊತೆಗೆ ಇಡುವ ಹೆಜ್ಜೆಯಿಂದು
ಪಾದಯಾತ್ರೆಯಾಗಿ ಸಾಗಿ
ಹಾಡುತಿದೆ ತಂಗಾಳಿ
ಹರೆಯು ತಂದ ಸುಳಿಗೆ
ಸೂಸಿಬರೊ ನಾಚಿಕೆ
ನಡೆವ ದೋಣಿಗೆ
ಹಾಡುತಿದೆ ತಂಗಾಳಿ
ಹರೆಯು ತಂದ ಸುಳಿಗೆ
ಸೂಸಿಬರೊ ನಾಚಿಕೆ
ನಡೆವ ದೋಣಿಗೆ
ನದಿಯು ಕೊಡುವ
ಮುತ್ತಿಗಿಂದು ಶರದಿ ಹುಟ್ಟಿದೆ
ಜೊತೆಗೆ ಇಡುವ ಹೆಜ್ಜೆಯಿಂದು
ಪಾದಯಾತ್ರೆಯಾಗಿ ಸಾಗಿ.
Poorna Bembala Lyrics
Poorna bembala Ninna jothege naanu baralu
Sampoorna sahamatha ninna koodi saagalu
Dandayaatrege mana siddhavaagi iralu
Paadayaatreyoo sihi sukhada beneyu
Ee dinada haajariyoo
Ninnondigennutiralu
Ee kshanada sanchaara
Solirade saaguthiralu
Kaadi bedi
Heluthiruve kodeya
Hidiyuva modavaagu neenu
bharatlyrics.com
Kaanadoora kelidoora
Huduka horata galige
Kaalu daari raajadhaari
Gadiya preethige
Kaanadoora kelidoora
Huduka horata galige
Kaalu daari raajadhaari
Gadiya preethige
Irulu kotta muttininda
Hagalu huttide
Jothege iduva hejjeyindu
Paadayaatreyaagi saagi
Haaduthide tangaali
Hareyu tanda sulige
Soosibaro naachike
Nadeva donige
Haaduthide tangaali
Hareyu tanda sulige
Soosibaro naachike
Nadeva donige
Nadiyu koduva
Muttigindu sharadi huttide
Jothege iduva hejjeyindu
Paadayaatreyaagi saagi.
