Premam Poojyam (Title Track) lyrics, ಪ್ರೆಮಂ ಪೂಜ್ಯಂ (ಟೈಟಲ್ ಟ್ರ್ಯಾಕ್) the song is sung by Hariharan from Premam Poojyam. Premam Poojyam (Title Track) Happy soundtrack was composed by Dr. Raghavendra B S with lyrics written by Dr. Raghavendra B S.
Premam Poojyam (Title Track) Lyrics
Premam poojyam, daivam charanam
Nityam nilayam, satyam varadam
Aa ninna naguve varadaana
Ee ninna sparsha varamaana
Innelli nanage bigumaana
Ee mouna sneha sammaana
Aa ninna naguve varadaana
Ee ninna sparsha varamaana
Innelli nanage bigumaana
Ee mouna sneha sammaana
Namma ee bandhana idu sura gaayana
Ninna ee preethi kandana aakrandana
Ninna chira yavvana balu manamohana
Ee prema varshake kodeya aalingana
Aalingana..
Premam poojyam, daivam charanam
Nityam nilayam, satyam varadam
Kiruganna nota bahumaana
Anukoolavaythu havamaana
Naa ninna hrudayake yajamaana
Aa ninna baigula savigaana
Ninna ee spandana yenna chiravandana
Baradaada neladalli nija kaanana
Nee varachandana yenna mana chintana
Ee hrudaya sagarada maha manthana
Manthana..
Premam poojyam, daivam charanam
Nityam nilayam, satyam varadam.
ಪ್ರೆಮಂ ಪೂಜ್ಯಂ (ಟೈಟಲ್ ಟ್ರ್ಯಾಕ್) Lyrics in Kannada
ಪ್ರೆಮಂ ಪೂಜ್ಯಂ, ದೈವಂ ಚರಣಂ
ನಿತ್ಯಂ ನಿಲಯಂ, ಸತ್ಯಂ ವರದಂ
ಆ ನಿನ್ನ ನಗುವೇ ವರದಾನ
ಈ ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಈ ಮೌನ ಸ್ನೇಹ ಸಮ್ಮಾನ
ಆ ನಿನ್ನ ನಗುವೇ ವರದಾನ
ಈ ನಿನ್ನ ಸ್ಪರ್ಶ ವರಮಾನ
ಇನ್ನೆಲ್ಲಿ ನನಗೆ ಬಿಗುಮಾನ
ಈ ಮೌನ ಸ್ನೇಹ ಸಮ್ಮಾನ
ನಮ್ಮ ಈ ಬಂಧನ ಇದು ಸುರ ಗಾಯನ
ನಿನ್ನ ಈ ಪ್ರೀತಿ ಕಂದನ ಆಕ್ರಂದನ
ನಿನ್ನ ಚಿರ ಯವ್ವನ ಬಲು ಮನಮೋಹನ
ಈ ಪರಮ ವರ್ಷಕೆ ಕೊಡೆಯ ಆಲಿಂಗನ
ಆಲಿಂಗನ..
ಪ್ರೆಮಂ ಪೂಜ್ಯಂ, ದೈವಂ ಚರಣಂ
ನಿತ್ಯಂ ನಿಲಯಂ, ಸತ್ಯಂ ವರದಂ
bharatlyrics.com
ಕಿರುಗಣ್ಣ ನೋಟ ಬಹುಮಾನ
ಅನುಕೂಲವಾಯ್ತು ಹವಮಾನ
ನಾ ನಿನ್ನ ಹೃದಯಕೆ ಯಜಮಾನ
ಆ ನಿನ್ನ ಬೈಗುಳ ಸವಿಗಾನ
ನಿನ್ನ ಈ ಸ್ಪಂದನ ಎನ್ನ ಚಿರವಂದನ
ಬರಡಾದ ನೆಲದಲ್ಲಿ ನಿಜ ಕಾನನ
ನೀ ವರಚಂದನ ಎನ್ನ ಮನ ಚಿಂತನ
ಈ ಹೃದಯ ಸಾಗರದ ಮಹಾ ಮಂಥನ
ಮಂಥನ..
ಪ್ರೆಮಂ ಪೂಜ್ಯಂ, ದೈವಂ ಚರಣಂ
ನಿತ್ಯಂ ನಿಲಯಂ, ಸತ್ಯಂ ವರದಂ.