ವೈದ್ಯೋ ನಾರಾಯಣ ಹರಿಹಿ Vaidyo Narayana Harihi Lyrics - Vijay Prakash

Vaidyo Narayana Harihi lyrics, ವೈದ್ಯೋ ನಾರಾಯಣ ಹರಿಹಿ the song is sung by Vijay Prakash from Premam Poojyam. Vaidyo Narayana Harihi soundtrack was composed by Dr. Raghavendra B S with lyrics written by Dr. Raghavendra B S.

Vaidyo Narayana Harihi Lyrics

Nanna jeevana nimage samarpana
Kai mugivenu o narayana
Nimma seveye nija aakarshana
Shira baaguveno sankarshana

Nanna jeevana nimage samarpana
Kai mugivenu o narayana
Nimma seveye nija aakarshana
Shira baaguveno sankarshana

Vaidyo narayana harihi, vaidyo narayana harihi
Vaidyo narayana harihi, vaidyo narayana harihi
Vaidyo narayana harihi, vaidyo narayana harihi
Vaidyo narayana harihi, vaidyo narayana harihi

Bhava roga vaidyanu nee
Bhava bhayavanu kaleyalu baa
Jana seve janaardhana seve
Endu saaride shrutigalu
Shrutigalu.. Shrutigalu..

Bhava roga vaidyanu nee
Bhava bhayavanu kaleyalu baa
Jana seve janaardhana seve
Endu saaride shrutigalu
Shrutigalu.. Shrutigalu..

Manava seveye madhava seveyo
Manava seveye madhava seveyo
Ninna vyathegalige unte samayavu
O vaidyane!

Vaidyo narayana harihi, vaidyo narayana harihi
Vaidyo narayana harihi, vaidyo narayana harihi
Vaidyo narayana harihi, vaidyo narayana harihi
Vaidyo narayana harihi, vaidyo narayana harihi

Madugattida dugudadali
Mananondu bendaru nee
Paraseve paratpara seve
Endu saagihe bhuviyolu
Bhuviyolu.. Bhuviyolu..

Nindare bandaru vandana bhavadi
Chinteyu iddaru chintana raagadi
Ninna vyategalige unte samayavu
O vaidyane

Vaidyo narayana harihi, vaidyo narayana harihi
Vaidyo narayana harihi, vaidyo narayana harihi
Vaidyo narayana harihi, vaidyo narayana harihi
Vaidyo narayana harihi, vaidyo narayana harihi.

ವೈದ್ಯೋ ನಾರಾಯಣ ಹರಿಹಿ Lyrics in Kannada

ನನ್ನ ಜೀವನ ನಿಮಗೆ ಸಮರ್ಪಣ
ಕೈ ಮುಗಿವೆನು ಓ ನಾರಾಯಣ
ನಿಮ್ಮ ಸೇವೆಯೇ ನಿಜ ಆಕರ್ಷಣ
ಶಿರ ಬಾಗುವೇನೋ ಸಂಕರ್ಷಣ

ನನ್ನ ಜೀವನ ನಿಮಗೆ ಸಮರ್ಪಣ
ಕೈ ಮುಗಿವೆನು ಓ ನಾರಾಯಣ
ನಿಮ್ಮ ಸೇವೆಯೇ ನಿಜ ಆಕರ್ಷಣ
ಶಿರ ಬಾಗುವೇನೋ ಸಂಕರ್ಷಣ

ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ

ಭವ ರೋಗ ವೈದ್ಯನು ನೀ
ಭಾವ ಭಯವನು ಕಳೆಯಲು ಬಾ
ಜನ ಸೇವೆ ಜನಾರ್ಧನ ಸೇವೆ
ಎಂದು ಸಾರಿದೆ ಶ್ರುತಿಗಳು
ಶ್ರುತಿಗಳು.. ಶ್ರುತಿಗಳು..

ಭವ ರೋಗ ವೈದ್ಯನು ನೀ
ಭಾವ ಭಯವನು ಕಳೆಯಲು ಬಾ
ಜನ ಸೇವೆ ಜನಾರ್ಧನ ಸೇವೆ
ಎಂದು ಸಾರಿದೆ ಶ್ರುತಿಗಳು
ಶ್ರುತಿಗಳು.. ಶ್ರುತಿಗಳು..

bharatlyrics.com

ಮಾನವ ಸೇವೆಯೇ ಮಾಧವ ಸೇವೆಯೂ
ಮಾನವ ಸೇವೆಯೇ ಮಾಧವ ಸೇವೆಯೂ
ನಿನ್ನ ವ್ಯಥೆಗಳಿಗೆ ಉಂಟೆ ಸಮಯವು
ಓ ವೈದ್ಯನೇ!

ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ

ಮಡುಗಟ್ಟಿದ ದುಗುಡದಲಿ
ಮನನೊಂದು ಬೆಂದರು ನೀ
ಪರಸೇವೆ ಪರಾತ್ಪರ ಸೇವೆ
ಎಂದು ಸಾಗಿಹೆ ಭುವಿಯೋಳು
ಭುವಿಯೋಳು.. ಭುವಿಯೋಳು..

ನಿಂದರೆ ಬಂದರು ವಂದನ ಭಾವದಿ
ಚಿಂತೆಯೂ ಇದಾರು ಚಿಂತನ ರಾಗದಿ
ನಿನ್ನ ವ್ಯತೆಗಳಿಗೆ ಉಂಟೆ ಸಮಯವು
ಓ ವೈದ್ಯನೇ!

ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ
ವೈದ್ಯೋ ನಾರಾಯಣ ಹರಿಹಿ, ವೈದ್ಯೋ ನಾರಾಯಣ ಹರಿಹಿ.

Vaidyo Narayana Harihi Lyrics PDF Download
Print Print PDF     Pdf PDF Download

FAQs

The song Vaidyo Narayana Harihi is from the Premam Poojyam.

The song Vaidyo Narayana Harihi was sung by Vijay Prakash.

The music for Vaidyo Narayana Harihi was composed by Dr. Raghavendra B S.

The lyrics for Vaidyo Narayana Harihi were written by Dr. Raghavendra B S.

The music director for Vaidyo Narayana Harihi is Dr. Raghavendra B S.

The song Vaidyo Narayana Harihi was released under the Kedambadi Creations.