ನೀನು ಬೇಕು ಅಮ್ಮ Neene Beku Amma Lyrics - Sanjith Hegde, Usha Navaneeth

ನೀನು ಬೇಕು ಅಮ್ಮ Neene Beku Amma Lyrics in Kannada

ಹೇ ಮಮತೆಯ ಬಳ್ಳಿ
ಸಿರಿತನವೆಲ್ಲಿ ನೀನು ಇರದೆ
ಹೇ ಮೆರಗಿನ ಬೆಳ್ಳಿ
ಬಡತನವಿಲ್ಲಿ ನೀನು ಇರದೆ

ಯಾವ ಪದವಿಗಳು ಪದಕಗಳೂ ಬೇಕಿಲ್ಲ
ನೀನು ಬೇಕು ಅಮ್ಮ
ಯಾವ ಹಿರಿಗರಿಮೆ ಅರಸೊತ್ತಿಗೆ ಬೇಕಿಲ್ಲ
ನೀನೇ ಬೇಕು ಅಮ್ಮ

ನನ್ನಮ್ಮ ನಿನ್ನ ಮಡಿಲಿನಲ್ಲಿ ಆ ಚಂದ್ರನು ಆಟಿಕೆ
ನನ್ನಮ್ಮ ನಿನ್ನ ಮಡಿಲೇ ತಾನೇ ಶ್ರೀ ಕೃಷ್ಣನ ದ್ವಾರಕೆ

ನಾ ಹಾರಾಡಲು ನೀನಲ್ಲವೇ ಆಗಸ
ನಾ ತೇಲಾಡಲು ನೀನಲ್ಲವೇ ಮಾನಸ

ಅಮ್ಮ ನಿನ್ನ ಸೆರಗಂಚಲ್ಲಿ ಕಟ್ಟಿ ನಿನ್ನ ಇಷ್ಟಂಗಳ
ಅಮ್ಮ ನಿನ್ನ ಹೆಗಲಿನಲ್ಲಿ ಹೊತ್ತೆ ನನ್ನ ಕಷ್ಟಂಗಳ
ಬಿತ್ತಿ ಬೆಳೆದೆ ನೀ ಬೆಳದಿಂಗಳ

ಹೇ ಮಮತೆಯ ಬಳ್ಳಿ
ಸಿರಿತನವೆಲ್ಲಿ ನೀನು ಇರದೆ
ಹೇ ಮೆರಗಿನ ಬೆಳ್ಳಿ
ಬಡತನವಿಲ್ಲಿ ನೀನು ಇರದೆ

ಯಾವ ಹರಕೆಗಳು ಹರುಷಗಳು ಬೇಕಿಲ್ಲ
ನೀನು ಬೇಕು ಅಮ್ಮ
ಜನುಮ ಜನುಮಗಳ ಪುಣ್ಯಗಳೇ ಬೇಕಿಲ್ಲ
ನೀನೇ ಬೇಕು ಅಮ್ಮ

bharatlyrics.com

ನನ್ನಮ್ಮ ನಿನ್ನ ಮಡಿಲಿನಲ್ಲಿ ಆ ಚಂದ್ರನು ಆಟಿಕೆ
ನನ್ನಮ್ಮ ನಿನ್ನ ಮಡಿಲೇ ತಾನೇ ಶ್ರೀ ಕೃಷ್ಣನ ದ್ವಾರಕೆ.

Neene Beku Amma Lyrics PDF Download
Print Print PDF     Pdf PDF Download

FAQs

The song Neene Beku Amma is from the Mother Promise.

The song Neene Beku Amma was sung by Sanjith Hegde and Usha Navaneeth.

The music for Neene Beku Amma was composed by Navaneeth Sham.

The lyrics for Neene Beku Amma were written by Dhananjay.

The music director for Neene Beku Amma is Navaneeth Sham.

The song Neene Beku Amma was released under the Daali Pictures.

The genre of the song Neene Beku Amma is Love.