Ra Ga Sa Da Aa lyrics, ರ ಗ ಸ ಡಾ ಆ the song is sung by Vasuki Vaibhav. from Mother Promise. was composed by Navaneeth Sham lyrics written by Daali Dhananjaya.
ರ ಗ ಸ ಡಾ ಆ Ra Ga Sa Da Aa Lyrics in Kannada
ಮೂಡಣ ಪಡುವಣ
ತೆಂಕಣ ಬಡಗಣ
ಎತ್ಲಗೆ ಹೋಗನ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಸಾಲನ ಬಡ್ಡಿನ
ಚೀಟಿನ ಬಾಡಿಗೆನ
ಏನನ ಕಟ್ಟನ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಪೆಪ್ಸಿನ ಸೋಡಾನ
ವಾಟರ್ರ ಸುಕ್ಕನ
ಹೆಂಗಪ್ಪಾ ಜೀವನ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ರಾಜನ ರಾಣಿನ
ಜಾಕಿನ ಯಕ್ಕನ
ಜೀವನ ಜೋಪಾನ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಖಾಲಿ ಜೇಬಿನ ತೂಕ ನೂರು ಕೇಜಿ
ಲೈಫ್ ಲೀಡಿಂಗ್ ನಾಟ್ ಈಜಿ
ಅದೃಷ್ಟ ದೇವತೆ ತುಂಬಾ ತುಂಬಾ ಚೂಸಿ
ಕಷ್ಟದ ಲಾಟಿ ಏಟು ಕ್ರೇಜಿ
ಹ್ಯಾಪಿ ಜರ್ನಿ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್
ರ ಗ ಸ ದ ಅ
ಜ ವ ಮ ಬ ನ
ಪ ಯ ಉ ಡ ಟ ಚ
ಲ ಷ ಈ ಊ ಕ
ಎ ಏ ಇ ಆ ತ ಳ
ಓ ಔ ಹ ಶ
ಐ ಋ ಣ ಛ ಒ
ಧ ಥ ಢ ಭ
ಠ ಘ ಫ ಝ ಖ
ಅಂ ಅಃ ಙ ಞ
ಅಡುಗೆಒಲೆ ಉರಿಯದೆ ಇದ್ರೂ
ಮೆರವಣಿಗೆ ನಡೆಯುತಿರಲಿ
ಒಳಗೊಳಗೆ ಅಳುತಲೇ ಇದ್ರೂ
ಮುಗುಳುನಗೆ ಮಾಸದಿರಲಿ
ಶೋ ಕೊಟ್ರೆ ಮಣೆ ಹಾಕೋ ಲೋಕ ಇದು ರ ಗ ಸ ದ ಅ
ನಿನ್ನ ಲೆಕ್ಕ ನೀನೆ ಬರ್ಕೊ ತಪ್ಪಾದ್ರೂ ರ ಗ ಸ ದ ಅ
ಊರ್ ಮೇಲೆ ಊರ್ ಬಿದ್ರೂ ನಿಂಗೇನು ರ ಗ ಸ ದ ಅ
ಜೀವ್ನಾನೆ ಪದಬಂಧ ಬಿಡಿಸು ನೀ ರ ಗ ಸ ದ ಅ
ಖಾಲಿ ಜೇಬಿನ ತೂಕ ನೂರು ಕೇಜಿ
ಲೈಫ್ ಲೀಡಿಂಗ್ ನಾಟ್ ಈಜಿ
ಅದೃಷ್ಟ ದೇವತೆ ತುಂಬಾ ತುಂಬಾ ಚೂಸಿ
ಕಷ್ಟದ ಲಾಟಿ ಏಟು ಕ್ರೇಜಿ
ಹ್ಯಾಪಿ ಜರ್ನಿ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಬ್ಯಾಂಗ್
ರ ಗ ಸ ದ ಅ
ಜ ವ ಮ ಬ ನ
ಪ ಯ ಉ ಡ ಟ ಚ
ಲ ಷ ಈ ಊ ಕ
ಎ ಏ ಇ ಆ ತ ಳ
ಓ ಔ ಹ ಶ
ಐ ಋ ಣ ಛ ಒ
ಧ ಥ ಢ ಭ
ಠ ಘ ಫ ಝ ಖ
ಅಂ ಅಃ ಙ ಞ
Ra Ga Sa Da Aa Lyrics
Moodana paduvana
Tenkana badagana
Ethlage hogana
Bang bang bang
Saalana baddina
Cheetina baadigena
Enana kattana
Bang bang bang
Pepsina sodana
Waterru sukkana
Hengappa jeevana
Bang bang bang
Raajana raanina
Jaakina yakkana
Jeevana jopaana
Bang bang bang
Khaali jebina tooka nooru keji
Life leading not easy
Adrushta devathe thumba thumba choosy
Kashtada laati eetu crazy
Happy journey
Bang bang bang
Bang bang bang
Bang
Ra ga sa da a
Ja VA ma BA na
Pa ya u da ta cha
La sha ee oo ka
E ae I aa tha la
Oo AU ha sha
AI ru na cha o
Dha tha dha bha
Tha gha pha jha kha
Am ah nga nya
Aduge ole uriyade idroo
Meravanige nadeyutirali
Olagolage aluthale idroo
Mugulunage maasadirali
Show kotre mane haako loka idu ra ga sa da a
Ninna lekka neene barko tappaadroo ra ga sa da a
Oor mele oor bidroo ningenu ra ga sa da a
Jeevanaane padabandha bidisu nee ra ga sa da a
bharatlyrics.com
Khaali jebina tooka nooru keji
Life leading not easy
Adrushta devathe thumba thumba choosy
Kashtada laati eetu crazy
Supercinelyrics.Com
Happy journey
Bang bang bang
Bang bang bang
Bang
Ra ga sa da a
Ja VA ma BA na
Pa ya u da ta cha
La sha ee oo ka
E ae I aa tha la
Oo AU ha sha
AI ru na cha o
Dha tha dha bha
Tha gha pha jha kha
Am ah nga nya
