Veni Vidi Vici lyrics, ವೇಣಿ ವಿಡಿ ವಿಚಿ the song is sung by Guru Kiran. from Mother Promise. was composed by Navaneeth Sham lyrics written by Shashank Soghal.
ಟೇಕ್ ಆ ಬರ್ಥ್
ಫೀಲ್ ದಿ ವಿನ್
ಕ್ರೌನ್ ಐಸ್ ಔಟ್
ಲಾಕ್ ಇಟ್ ಇನ್
ಬಡ್ಡಿಮಗಂದ್ ವಿಕ್ಟರಿ ಸ್ಮೆಲ್ಲಿಂಗ್ ಸೊ ಗುಡ್
ಇಷ್ಟು ವರ್ಷ ಇಟ್ಟುಕೊಂಡ
ಎದೆಯಾಳದ ಬೆಂಕಿಗೆ
ಎಣ್ಣೆ ಸುರಿದು ತಂಪು ಮಾಡು ಡ್ಯಾಮ್ ಗುಡ್
ಉರ್ಕೊಳೋರ್ ಉರ್ಕೊಳಿ
ಬಡ್ಕೊಳೋರ್ ಬಡ್ಕೊಳಿ
ಕಿತ್ಕಳಕ್ಕೆ ಆಗದಿಲ್ಲ ಏನೂ
ಸೋತಾಗ್ಲೇ ಬುಡ್ಲಿಲ್ಲ
ಗೆದ್ದಾಗ ಬುಡ್ತೀವಾ
ಇನ್ನು ಮುಂದೆ ಫುಲ್ಲು ನಮ್ದೇ ಸ್ಕಿನ-ಉ
bharatlyrics.com
ಅಂದರೂ ನಿಮ್ಮ ಜೋಳ ಬೇಯೋದಿಲ್ಲ
Case-ಉ ಖತಮ್ ಮುಗೀತು ಆಟ
ಎಲ್ಲೋದ್ರೂ ನುಗ್ಗಿದ್ದಾಯ್ತು ಹೊಡೆದಿದ್ದಾಯ್ತು
ಗೆದ್ದಿದ್ದಾಯ್ತು ಕೊಡ್ರೋ ಕಿರೀಟ
ನಮ್ಮನ್ ಯಾರು ನಮ್ಮನ್ ಯಾರೂ
ಕೆಣಕಬೇಡ್ರೋಲೆ
DNG ದೇವ್ರು ಮಾಡ್ತೀವಿ ಕಣ್ರಲೇ
ನಮ್ಮನ್ ಯಾರು ನಮ್ಮನ್ ಯಾರೂ ಕೆಣಕಬೇಡ್ರೋಲೆ
ಹೇಳೋದು ಒಂದೇ ಸಲ ನಾವ್ ಒಳ್ಳೆ ಮಾತಲೇ
ಎದೆ ಎತ್ತು ತೊಡೆ ತಟ್ಟು ಬೆಂಗಳೂರು ನಮ್ದೇನೆ!
ವೇಣಿ ವಿಡಿ ವಿಚಿ
ವೇಣಿ ವಿಡಿ ವಿಚಿ
ಇವತ್ ನಮ್ದೇ ಅಂತ ನಮಗೆ ಗೊತ್ತಿತ್ತು ನೆನ್ನೇನೆ!
ವೇಣಿ ವಿಡಿ ವಿಚಿ
ವೇ-ವೇಣಿ ವಿ-ವಿಡಿ ವಿಚಿ-ಸಿ
ನಮ್ದೆ ಜಗತ್ತು ನಾವೆ ಗೆದ್ದೆತ್ತು
ಬಾಲ ಹಿಡ್ಕಳಿ ನಮ್ನ ಫಾಲೋ ಮಾಡ್ಕಳಿ
ಬಡವರ ಮಕ್ಳ ಮೇಲೇನೇ Bet ಮಾಡ್ತೀವಿ
ಪಣ ತೊಡ್ತಿವಿ ನಮ್ದೊಂದ್ ಪಡೆ ಕಟ್ತಿವಿ
ನೀರ್ ಕುಡ್ದಂಗೆ ವಿನ್ನಿಂಗ್
ಸಕ್ಸಸ್ ಹಿಂದೆ ನೋ ರನ್ನಿಂಗ್
ಬಾಯ್ಸ್ ಜೊತೆ ಫುಲ್ ಚಿಲ್ಲಿಂಗ್
ಆರ ಫಾರ್ಮಿನ್ಗ್
ಹಟ್ರ್ಸ್ ಹೊಟ್ಟೆ ಬರ್ನಿಂಗ್
ನಮ್ಮ ಸ್ಟೇಟಸ್ ಗ್ರೋಯಿಂಗ್
ಎಷ್ಟ್ರಲ್ ಇರ್ಬೇಕ್ ಅಷ್ಟ್ರಲ್ ಇರ್ಬೇಕ್
ಇದೆ ಲಾಸ್ಟ ವಾರ್ನಿಂಗ್
ಅಂದರೂ ನಿಮ್ಮ ಜೋಳ ಬೇಯೋದಿಲ್ಲ
ಕೇಸ್ ಖತಮ್ ಮುಗೀತು ಆಟ
ಎಲ್ಲೋದ್ರೂ ನುಗ್ಗಿದ್ದಾಯ್ತು ಹೊಡೆದಿದ್ದಾಯ್ತು
ಗೆದ್ದಿದ್ದಾಯ್ತು ಕೊಡ್ರೊ ಕಿರೀಟ
ನಮ್ಮನ್ ಯಾರು ನಮ್ಮನ್ ಯಾರೂ ಕೆಣಕಬ್ಯಾಡ್ರಲೇ
ಡಣ್ಗ್ ದೇವ್ರು ಮಾಡ್ತಿವಿ ಕಣ್ರಲೇ
ನಮ್ಮನ್ ಯಾರು ನಮ್ಮನ್ ಯಾರೂ ಕೆಣಕಬೇಡ್ರಲೇ
ಲಕ್ಗ್ ಚಿಂಟು ಕಿಡ್ಸ್ ಸೈಡ್ಗ್ ನಿಲ್ರೊಲೆ
ಸರಿ ಫೈನಲ್ ಹೇಳ್ಬುಡು ಭೈ
ಯಾರಪ್ಪಂದ್ ಏನೈತಿ ಪಾನ್ ಇಂಡಿಯಾ ನಮ್ದೈತಿ
ವೇಣಿ ವಿಡಿ ವಿಚಿ
ವೇಣಿ ವಿಡಿ ವಿಚಿ
ನೇಚರ್-ಏ ಹೇಳೈತಿ ಫ್ಯೂಚರ್-ಉ ನಮ್ದೈತಿ
ವೇಣಿ ವಿಡಿ ವಿಚಿ
ವೇ-ವೇಣಿ ವಿ-ವಿಡಿ ವಿಚಿ-ಸಿ
ನುಗ್ಗಿದ್ದಾಯ್ತು ಹೊಡೆದಿದ್ದಾಯ್ತು
