O Belake Lyrics - Danvi Ashwin, Medha Bharadwaj

O Belake lyrics, ಓ ಬೆಳಕೆ the song is sung by Danvi Ashwin, Medha Bharadwaj from Mother Promise. O Belake Devotional soundtrack was composed by Navaneeth Sham with lyrics written by Daali Dhananjaya.

ಓ ಬೆಳಕೆ O Belake Lyrics in Kannada

ಓ ಬೆಳಕೆ ಬಾ ಮನಕೆ ತುಂಬಿಕೆೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ

ನಾನೆನ್ನುವೆ ಎಲ್ಲ ನನ್ನದೆಂಬುವೆ
ನೀನಿಲ್ಲದ ನಾನು ಡಂಬನಲ್ಲವೇ
ದಂಡಿಸು ದಮನಿಸು ನಾನೆಂಬ ಭಾವವ
ಕರುಣಿಸು ಅರಳಿಸು ನಾವೆಂಬ ಬಾಳ್ವೆಯ

bharatlyrics.com

ಓ ಬೆಳಕೆ ಬಾ ಮನಕೆ ತುಂಬಿಕೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ

ಚಂದದ ಚಿಟ್ಟೆಯ ನನ್ನನಾಗಿಸು
ಬಗೇ ಬಗೇ ಹೂವ ತೋರಿಸು
ಮುಗಿಲಿನ ಅಂಚಿನ ಹಕ್ಕಿಯಾಗಿಸು
ಪದೇ ಪದೇ ನನ್ನ ಹಾರಿಸು

ನಿಂತಲೇ ನಿಂತು ಕೊಳೆಯದ
ಹರಿಯುವ ನದಿಯನಾಗಿಸು
ಜೀವಕೆ ಜೀವ ತುಂಬುವ
ಪ್ರೇಮದ ಸಸಿಯನಾಗಿಸು

ಹೃದಯವ ಬೆಸೆಯುವ ಕೊಂಡಿಯಾಗಿಸು
ನಿನ್ನದೇ ಸೆರೆಯಲಿ ಬಂಧಿಯಾಗಿಸು

ಓ ಬೆಳಕೆ ಬಾ ಮನಕೆ ತುಂಬಿಕೊಳ್ಳುವೆ
ದ್ವೇಷವಳಿಯಲಿ ಸ್ನೇಹವರಳಲಿ

ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಂ

ಪರಿತ್ರಾಣಾಯ ಸಾಧೂನಾಂ
ವಿನಾಶಾಯ ಚ ದುಷ್ಕೃ ತಾಂ
ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ.

O Belake Lyrics PDF Download
Print Print PDF     Pdf PDF Download

FAQs

The song O Belake is from the Mother Promise.

The song O Belake was sung by Danvi Ashwin and Medha Bharadwaj.

The music for O Belake was composed by Navaneeth Sham.

The lyrics for O Belake were written by Daali Dhananjaya.

The music director for O Belake is Navaneeth Sham.

The song O Belake was released under the Daali Pictures.

The genre of the song O Belake is Devotional.

Leave a Reply

Your email address will not be published. Required fields are marked *