Allondu Illondu lyrics, ಅಲ್ಲೊಂದು ಇಲ್ಲೊಂದು the song is sung by Hemanth. from Shrimathi Sindhoora. was composed by Rajesh Ramnath lyrics written by Kaviraj.
ಅಲ್ಲೊಂದು ಇಲ್ಲೊಂದು Allondu Illondu Lyrics in Kannada
ಅಲ್ಲೊಂದು ಇಲ್ಲೊಂದು ಮೋಡವು
ನಮ್ಮನ್ನು ಇಣುಕಿ ನೋಡುತ್ತಾವೆ
ತಂಗಾಳಿ ಜೊತೆಗೆ
ಎಳೆಯ ಬಿಸಿಲು
ನಮ್ಮ ಮೈಯ್ಯ ಸವರಿವೆ
ನಮ್ಮ ಮೈಯ್ಯ ಮರೆಸಿವೆ
ಅಲ್ಲೊಂದು ಇಲ್ಲೊಂದು ಮೋಡವು
ನಮ್ಮನ್ನು ಇಣುಕಿ ನೋಡುತ್ತಾವೆ
ನಿನ್ನ ಸೆರಗು ಸಲುಗೆಯಿಂದ
ಸೋಕೊ ಪುಳಕ ಬಹಳ ಚಂದ
ಯಾವ ಕವಿಯ ಕವಿತೆಯಿಂದ
ಬಂತು ಇಳಿದು ಈ ನಿನ್ನ ಅಂದ
ನಿನ್ನ ಮೌನ ಮೋಹಕ
ನಿನ್ನ ರೂಪ ರೋಚಕ
ಯಾವ ಜನುಮ ಪುಣ್ಯಾನೋ ಏನೋ
ನಿನ್ನ ಒಲವ ಪಾಲಾದೆ ನಾನು
ನನ್ನ ಮೈಯ್ಯ ಮರೆಸೋ
ಜಾದೂ ಕಲಿತೆ ನೀ ಎಲ್ಲಿ
ನನ್ನ ಎಲ್ಲಾ ಖುಶಿಗು
ನಿನ್ನ ಹೆಸರೆ ನೋಡಿಲ್ಲಿ
ಅಲ್ಲೊಂದು ಇಲ್ಲೊಂದು ಮೋಡವು
ನಮ್ಮನ್ನು ಇಣುಕಿ ನೋಡುತ್ತಾವೆ
ತಂಗಾಳಿ ಜೊತೆಗೆ
ಎಳೆಯ ಬಿಸಿಲು
ನಮ್ಮ ಮೈಯ್ಯ ಸವರಿವೆ
ನಮ್ಮ ಮೈಯ್ಯ ಮರೆಸಿವೆ
ನಿನ್ನ ಬೆರಳು ಹಿಡಿದು ಇನ್ನು
ಸಾಗಿ ಬರುವೆ ಜನುಮ ಪೂರ
ಪ್ರೀತಿಸುವೆನು ದಿನವು ಇನ್ನು
ನಿಂಗೆ ತೊಡಿಸಿ ಮುತ್ತೀನ ಹಾರ
ನಿನ್ನ ಕಣ್ಣ ಕನ್ನಡಿ
ನನ್ನ ನಶೆಯ ಅಂಗಡಿ
ನನ್ನ ಜಗವೇ ನೀನಾದ ಮೇಲೆ
ನಂಗು ಸುಖಿಯು ಇನ್ಯಾರು ಹೇಳೆ
ನಿನ್ನ ಪ್ರೀತಿ ಇರಲು
ಬೇಡ ನನಗೆ ಬೇರೇನು
ನಂಗೆ ನೀನೆ ಮೊದಲು
ನೀನೆ ಕೊನೆಯು ಇನ್ನೇನು
Allondu Illondu Lyrics
Allondu illondu modavu
Nammannu inuki noduttave
Tangaali jothege
Eleya bisilu
Namma maiyya savarive
Namma maiyya maresive
bharatlyrics.com
Allondu illondu modavu
Nammannu inuki noduttave
Ninna seragu salugeyinda
Soko pulaka bahala chanda
Yaava kaviya kavitayinda
Bantu ilidu ee ninna anda
Ninna mouna mohaka
Ninna roopa rochaka
Yaava januma punyano eno
Ninna olava paalade naanu
Nanna maiyya maresō
Jaadu kalite nee elli
Nanna ella khushigu
Ninna hesare nodilli
Allondu illondu modavu
Nammannu inuki noduttave
Tangaali jothege
Eleya bisilu
Namma maiyya savarive
Namma maiyya maresive
Ninna beralu hididu innu
Saagi baruve januma poora
Preetisuvenu dinavu innu
Ninge todisi muttina haara
Ninna kanna kannadi
Nanna nasheya angadi
Nanna jagave neenaada mele
Nangu sukhiyu inyaaru hele
Ninna preeti iralu
Beda nanage berenoo
Nange neene modalu
Neene koneya inneenu.
