Kogile Ninna Gaayana lyrics, ಕೋಗಿಲೆ ನಿನ್ನ ಗಾಯನಾ the song is sung by M.D.Pallavi from Shrimathi Sindhoora. Kogile Ninna Gaayana Happy soundtrack was composed by Rajesh Ramnath with lyrics written by K. Kalyan.
ಕೋಗಿಲೆ ನಿನ್ನ ಗಾಯನಾ Kogile Ninna Gaayana Lyrics in Kannada
ಕೋಗಿಲೆ ನಿನ್ನ ಗಾಯನಾ..
ಕೇಳುವಾ ಕಡೆಯೆಲ್ಲಾ ಹೂಬನಾ..
ತಮ್ ನಮ್ ತಮ್ ಎಂದಿದೆ ಎದೆಯಾ ತಲ್ಲಣಾ..
ಮರದಲೀ ಮರೆಮಾಚಿ ಹಾಡುವೆ..
ಸ್ವರದಲೀ ಬಂಧಿಸಿ ಓಡುವೆ..
ಹಾಡೀನ ರಾಣಿ ನಿನಗೇ ವಂದನೆ..
ಹೇ ಕೋಗಿಲೆ ಮೇಲೆ ಏಳು..
ನಿನಗಾಗಿಯೇ ಬರೆವೆ ನೂರು ಸಾಲು..
ಹೇ ಕೋಗಿಲೆ ಕೇಳು ಕೇಳು..
ನೀನೇ ಪ್ರೀತಿಸುವ ಪದಗಳಿಗೆ ಕಾವಲು..
ಗಾಳಿಗೆ ನಿನ್ನ ದನಿಯೆ ಸಿರಿ
ನೀರಿಗೆ ನಿನ್ನ ಸ್ವರ ಐಸಿರಿ
ಸೂರ್ಯನ ಕಿರಣವೇ ನಿನ್ನ ಹಾಜರಿ
ಹನಿ ಹನಿ ಇಬ್ಬನಿ ಸೋನೇ..
ಎಲ್ಲ ಬೆಟ್ಟ ಬಯಲಿಗೆ ಹಸಿರು ಉಸಿರು
ನೀನೇ ತಾನೇ.. ಕವಿಯಾ ಕಲ್ಪನೆ..
ಹೇ ಕೋಗಿಲೆ ಮೇಲೆ ಏಳು..
ನಿನಗಾಗಿಯೇ ಬರೆವೆ ನೂರು ಸಾಲು..
ಹೇ ಕೋಗಿಲೆ ಕೇಳು ಕೇಳು..
ನೀನೇ ಪ್ರೇಮಿಗಳ ಸ್ವರ್ಗದ ಬಾಗಿಲು..
ಚಂದ ಚಂದ ಈ ಚಂದವ..
ಚಂದಗಾಣಿಸೊ ಸ್ವಚ್ಛಂದವ..
ಹೊಗಳದೆ ಹೋದರೆ
ಏನು ಚಂದವಾ?
ನೀ ಕಟ್ಟುವ ಜತಿಗಳ ಮೇಲೆ..
ನಾ ಹಾಡಬೇಕು ಬೃಂಗ ಶೃಂಗ
ಕರೆಯೋಲೆ ಓಲೆ..ಕಲೆಯಾ ದಾಖಲೆ..
ಹೇ ಕೋಗಿಲೆ ಮೇಲೆ ಏಳು..
ನಿನಗಾಗಿಯೇ ಬರೆವೆ ನೂರು ಸಾಲು..
ಹೇ ಕೋಗಿಲೆ ಕೇಳು ಕೇಳು..
ನೀನೇ ಹೃದಯಗಳ ಲಾಲಿಸುವ ಕೈಗಳು .
Kogile Ninna Gaayana Lyrics
Kogile ninna gaayana
Keluva kadeyella hoobana
Tam nam tam endide edeyaa tallanaa
Maradali maremachi haaduve
Swaradali bandisi ooduve
Haadeena raani ninage vandane
bharatlyrics.com
Hey kogile mele elu
Ninagaagiye bareve nooru saalu
Hey kogile kelu kelu
Neene preetisuva padagalige kaavalu
Gaalige ninna daniye siri
Neerige ninna swara aisiri
Sooryana kiranave ninna haajari
Hani hani ibbani sone
Ella betta bayalige hasiru usiru
Neene taane kaviyaa kalpane
Hey kogile mele elu
Ninagaagiye bareve nooru saalu
Hey kogile kelu kelu
Neene premigala swargada baagilu
Chanda chanda ee chandava
Chandagaaniso swachchandava
Hogalade hodare enu chandavaa
Nee kattu va jatigala mele
Naa haadabeku bhringa shrunga
Kareyole ole kaleyaa daakhale
Hey kogile mele elu
Ninagaagiye bareve nooru saalu
Hey kogile kelu kelu
Neene hrudayagala laalisuva kaigalu.
